ಕಾಲವೇಗೆ ಉರಿಳಿದ ಕಾರ್. ಕಾರ್ ನಲ್ಲಿ ಯಾವದೇ ಬಾಡಿ ಇಲ್ಲ. ಶೋಧನೆ ಕಾರ್ಯ ಯಶಶ್ವಿ.
ಬಳ್ಳಾರಿ (17) ನಗರದ ಅಲ್ಲಿಪುರ ಬಳಿ ಇರುವ HLC ಕಾಲವೇ ಯಲ್ಲಿ ಶನಿವಾರ ಸಾಯಂಕಾಲ, ಎಟಿಯೋಸ್ ಕಾರ್ ತೊಳಿಯಲು ಹೋಗಿದ್ದಾರೆ, ಜಾರಿ ಕೊಂಡು ಕಾರ್ ನಾಲೆ ಯಲ್ಲಿ ಬಿದ್ದಿದೆ.
ಒಬ್ಬರು ಮಾತ್ರ ಸೀಫ್ ಆಗಿದ್ದಾರೆ, ಇನ್ನು ಒಬ್ಬರು ಕಾರ್ ನಲ್ಲಿ ಇದ್ದರು ಅನ್ನುವ ಅನುಮಾನ ಗಳು, ಹುಟ್ಟುಕೊಂಡಿದ್ದವು , ನೀರು ತುಂಬಾ ಇದ್ದ ಕಾರಣ ಕಾರ್ಯಾಚರಣೆ ಗೆ ಅಡ್ಡಿ ಆಗಿತ್ತು.
ಸೋಮವಾರ ಮತ್ತೆ ಆರಂಭ ಮಾಡಿದ್ದಾರೆ, ಕ್ರೆನ್ ಗಳು ಮೂಲಕ, ಪ್ರಯತ್ನ ಮಾಡುತಾ ಇದ್ದಿವಿ ಎಂದು ಅಗ್ನಿ ಶಾಮಕ ಅಧಿಕಾರಿಗಳು ತಿಮ್ಮ ರೆಡ್ಡಿ ದೂರವಾಣಿ ಮೂಲಕ ನ್ಯೂಸ್ 9ಟುಡೇ ಇನ್ ಜೊತೆ ಯಲ್ಲಿ ಮಾತನಾಡಿದ್ದರು, ಕಾರ್ಯಾಚರಣೆ ಚುರುಕು ಮಾಡಿ ಕಾರ್ ನ್ನು ಹೊರೆಗೆ ತೆಗದಿದ್ದಾರೆ, ಕಾರ್ ನಲ್ಲಿ ಯಾವದೇ ಬಾಡಿ ಇಲ್ಲ. ಒಟ್ಟಾರೆ ಅಗ್ನಿ ಶಾಮಿಕ ಅಧಿಕಾರಿಗಳು ಕೆಲಸ ಜನರ ಮೆಚ್ಚುವಂತದ್ದು ಆಗಿದೆ.
[video width="1280" height="720" mp4="https://news9today.in/wp-content/uploads/2025/11/VN20251117_122525.mp4"][/video]