- ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.
ಬಳ್ಳಾರಿ(10) ನಗರದ ತಾಳುರು, ರಸ್ತೆಯ, ನಾರಾಯಣ ಕಲ್ಯಾಣ ಮಂಟಪ ಪಕ್ಕದಲ್ಲಿ ಮುಖ್ಯ ರಸ್ತೆ ಯಲ್ಲಿ ಇರುವ, ಗಾಲಿ ಬಂದುಗಳು, ಆಪ್ತರು ಗಳ ಲೇಔಟ್, ಅನ್ನುವ ಖಾಲಿ ಸ್ಥಳ ಇದೇ. ಅಲ್ಲಿ ಸಾಯಂಕಾಲ ಆದರೇ ಸಾಕು, ಕುಡಕರ, ಕೆಲ ಅಕ್ರಮ ಚಟುವಟಿಕೆಗಳು ನಡಿತಾ ಇದ್ದಾವೆ ಮುಖ್ಯರಸ್ತೆಯಲ್ಲಿರುವ ಈ ಸ್ಥಳ ತುಂಬಾ ದುಬಾರಿಯಾಗಿದ್ದು ಕೆಲ ಕಾನೂನಿನ ವಿಚಾರಗಳಿಂದ ಇನ್ನು ಮಾರಾಟಆಗಿಲ್ಲ, ಇದರಿಂದ, ಈಸ್ಥಳ ದಲ್ಲಿ ಕಸ ಕಡ್ಡಿ, ಕೆಲ ಅರೋಗ್ಯಕ್ಕೆ ಅಪಾಯಕಾರಿ ಆಗುವ ವಸ್ತುಗಳು, ದಿಂದ ತುಂಬಿ ಹೋಗಿದೆ. ಅಲ್ಲಿಯಾ ಜನರು, ನಿವಾಸಿಗಳಿಗೆ ತೊಂದ್ರೆ ಆಗಿದೆ. ರಾತ್ರಿ ಟೈಮ್ ನಲ್ಲಿ ಭಯದ ವಾತಾವರಣ ಸೃಷ್ಟಿ ಆಗುತ್ತೆ. ಕೆಲ ಒಮ್ಮೆ, ಇದೇ ಸ್ಥಳ ದಲ್ಲಿ ಬೆಂಕಿ ಹಚ್ಚಿ ಹೋಗುತ್ತಾರೆ, ಕೆಟ್ಟ ವಾಸನೆ ಬರುತ್ತೆ ಅನ್ನುತ್ತಾರೆ.ಈಗಲೇ ರಾತ್ರಿ ಈ ಭಾಗದಲ್ಲಿ, ಗಲಾಟೆ ಗಳು ಆಗುತ್ತಾ ಬಂದಿವೇ. ಇದರ ಮಾಲೀಕರು, ಗೋಡೆ ನಿರ್ಮಾಣ ಮಾಡಿ, ಸೆಕ್ಯೂರಿಟಿ ಇಡಬೇಕು ಅನ್ನುತ್ತಾರೆ, ಪಬ್ಲಿಕ್ ತುಂಬಾ, ವಾಕಿಂಗ್ ಮಾಡುವ ರಸ್ತೆ. ಅಗಿದ್ದು, ಏನಾದರು ಅಪಾಯಕಾರಿ ಆದರೇ, ಯಾರು ಹೊಣೆ ಅನ್ನುತ್ತಾರೆ. ಅದು ಅಲ್ಲದೆ ಮುಖ್ಯ ರಸ್ತೆ ಯಲ್ಲಿ ಮದ್ಯದ ಅಂಗಡಿ ಕೂಡ ಇದೇ, ಕುಡುಕುರು ರಸ್ತೆ ನಲ್ಲಿ ನಿಂತು, ಅಸಭ್ಯ ವಾಗಿ ವರ್ತನೆ ಮಾಡುತ್ತಾರೆ, ಮಹಿಳೆ ಯರು, ಓಡಾಟ ಮಾಡೋದು ಕಷ್ಟ ಆಗಿದೆ, ಅನ್ನುತ್ತಾರೆ.ಇದೇ ರಸ್ತೆ ಯಲ್ಲಿ ಮತ್ತೊಂದು ಪೆಟ್ರೋಲ್ ಬ್ಯಾಂಕ್ ದಲ್ಲಿ ಡಾಬಾ ಹೋಟೆಲ್ ಇದೇ, ಅಲ್ಲಿ ವಾಹನ ಗಳ ಪಾರ್ಕಿಂಗ್ ಮಾಡಿ ಊಟ ಎಣ್ಣೆ ಮಾಡಲು ಹೋಗುತ್ತಾರೆ, ತುಂಬಾ ಕಷ್ಟ ಅವಾಗಿದೆ, ಈ ರಸ್ತೆ ಯಲ್ಲಿ ಹೆಸರು ಹೊಂದಿರುವ ಶಾಲೆ ಕಾಲೇಜ್ ಗಳು ಇದ್ದಾವೆ. ಈ ಭಾಗದಲ್ಲಿ, ಗಾಂಜಾ, ಮಟಕಾ, ಇಸ್ಪೀಟ್ ಕೂಡ ರಾಜ ರೋಷ ವಾಗಿ ನಡೆಯುತ್ತಿದೆ ಅನ್ನುವ ವಾಸನೆ ಇದೇ. ಡಿಪಾರ್ಟ್ಮೆಂಟ್ ಸ್ವಲ್ಪ ಕಣ್ಣು ಬಿಟ್ಟು ನಿಯಂತ್ರಣ ಮಾಡಬೇಕು ಆಗಿದೆ. ಸಾಯಂಕಾಲ ತರಕಾರಿ ವ್ಯಾಪಾರ ವಾಹನ ಗಳ ನಡು ರಸ್ತೆ ಯಲ್ಲಿ ನಿಲ್ಲಿಸಿ ವ್ಯಪಾರ ಮಾಡುತ್ತಾರೆ, ಸಣ್ಣ ಮಿಸ್ಟೇಕ್ ಆದರೂ ಅಪಾಯ ಖಚಿತ ಇದೇ. ಉತ್ತಮ ನಿರ್ಮಾಣ, ವಾತಾವರಣ ಮಾಡಿಕೊಡಲು, ಜನರ ಅಭಿಪ್ರಾಯ ವಾಗಿದೆ.
[video width="1280" height="720" mp4="https://news9today.in/wp-content/uploads/2026/04/VN20260410_101116.mp4"][/video]