ಅಂಬೇಡ್ಕರ್ ಜಯಂತಿ ಆಚರಣೆ.
ಬಳ್ಳಾರಿ (15) ಮಂಗಳವಾರ ತಾಳುರು ರಸ್ತೆಯ, ಭಗತ್ ಸಿಂಗ್ ನಗರ ದಲ್ಲಿ, ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು, ತದನಂತರ, ಅಲ್ಲಿಯಾ ಜನಸಮೋಹಕ್ಕೆ ತಂಪು ಪಾನೀಯಗಳು, ವಿತರಣೆ ಮಾಡಲಾಯಿತು.
ಈಸಂದರ್ಭದಲ್ಲಿ ದಲ್ಲಿ, ಸುವರ್ಣ ಟೈಮ್ಸ್ ಆಫ್ ಕರ್ನಾಟಕ ಹಿರಿಯ ವರದಿಗಾರರು, ಪತ್ರಕರ್ತಸಂಘದ ಉಪಾಧ್ಯಕ್ಷರು, ಕೆ. ಬಜಾರಪ್ಪ,ರಂಗ, ಕೃಪ, ವೀರೇಶ್,ಗಾದಿಲಿಂಗ, ವಕೀಲರು, ವಿಜ್ಜಿ, ಮಂಜುನಾಥ್, ಬಡ್ಡಪ್ಪ, ದುರ್ಗೇಶ್, ದರ್ಶನ್, ದೇವರಾಜ್, ಚರಣ್, ಶರಣ, ನವೀನ್, ಮಹಮದ್ , ರಮ್ಜಾನ್, ರಾಹುಲ್ ,ಹಾಗೂ ಎಲ್ಲಾ ಭಗತ್ ಸಿಂಗ್ ನಗರದ ಯುವಕರು 23 ವಾರ್ಡ್ ಸದಸ್ಯರು ಉಪ ಸ್ಥಿತಿ ಇದ್ದರು.