Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭರತ್ ರೆಡ್ಡಿ ಅಬ್ಬರ ಕಾಂಗ್ರೆಸ್ ನಾಯಕರಲ್ಲಿ, ಟಿಕೆಟ್ ಆಕಾಂಕ್ಷಿಗಳಿಗೆ ಭಯ!!, ಜನರ ಬಳಿ ಬರದೇ, ಟಿಕೆಟ್ ಪಡೆಯುವರಿಗೆ, ಚಳಿ ಜ್ವರ!!

ಭರತ್ ರೆಡ್ಡಿ ಅಬ್ಬರ ಕಾಂಗ್ರೆಸ್ ನಾಯಕರಲ್ಲಿ, ಟಿಕೆಟ್ ಆಕಾಂಕ್ಷಿಗಳಿಗೆ ಭಯ!!, ಜನರ ಬಳಿ ಬರದೇ, ಟಿಕೆಟ್ ಪಡೆಯುವರಿಗೆ, ಚಳಿ ಜ್ವರ!!

ಸರ್ವಾನುಮತದ ಅಭ್ಯರ್ಥಿ ಮೇಯರ್ ಆಗುತ್ತಾರೆ: ಶಾಸಕ ನಾರಾ ಭರತ್ ರೆಡ್ಡಿ

ಕಿಚನ್ ಕಿಟ್ ವಿತರಣೆ ಅಭಿಯಾನಕ್ಕೆ ವಿದ್ಯುಕ್ತ ಚಾಲನೆ

ಬಳ್ಳಾರಿ, ಅ.(1): ಪಕ್ಷದ ಹೈಕಮಾಂಡ್, ರಾಜ್ಯ ಹಾಗೂ ಜಿಲ್ಲಾ ನಾಯಕರ ಸರ್ವಾನುಮತದ ಅಭ್ಯರ್ಥಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ಶುಕ್ರವಾರ ನಗರದ 23ನೇ ವಾರ್ಡಿನಲ್ಲಿ ಮನೆ ಮನೆಗೂ ಭರತ್ - ಸಲಾಂ ಬಳ್ಳಾರಿ ಅಭಿಯಾನ ಆರಂಭಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಿಚನ್ ಕಿಟ್ ವಿತರಣೆಯನ್ನು ವಿದ್ಯುಕ್ತವಾಗಿ ಆರಂಭಿಸಲಾಯಿತು.

ಕಾಂಗ್ರೆಸ್ಸಿನಲ್ಲಿ ಗುಂಪುಗಾರಿಕೆಗೆ ಅವಕಾಶ ಇಲ್ಲ, ಹೈಕಮಾಂಡ್ ತೀರ್ಮಾನಿಸುವ ಅಭ್ಯರ್ಥಿಯ ಮೇಯರ್ ಆಗುತ್ತಾರೆ, ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಮೇಯರ್ ಸ್ಥಾನ ಕೇಳುವುದು ತಪ್ಪೇನಲ್ಲ, ಶಾಸಕರು ಸಂಸದರು ಒಗ್ಗೂಡಿ ಅರ್ಹ ವ್ಯಕ್ತಿಯನ್ನು ಮೇಯರ್ ಆಗಿ ಆಯ್ಕೆ ಮಾಡುತ್ತೇವೆ, ಈ ವಿಚಾರದಲ್ಲಿ ನಮ್ಮ ಹಾಗೂ ನಾಯಕರ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂದರು.

ಈಗಾಗಲೇ ಭರವಸೆ ನೀಡಿರುವಂತೆ ಮನೆ ಮನೆಗೂ ಭರತ್ ಅಭಿಯಾನದ ಮೂಲಕ ನನ್ನ ಜನ್ಮ ದಿನದ ಹಿನ್ನೆಲೆಯಲ್ಲಿ ಬಳ್ಳಾರಿಯ 1.10 ಲಕ್ಷ ಮನೆಗಳಿಗೆ ಕಿಚನ್ ಕಿಟ್ ವಿತರಿಸುವ ಕಾರ್ಯ ವಿದ್ಯುಕ್ತವಾಗಿ ಆರಂಭಿಸುತ್ತಿದ್ದೇವೆ ಎಂದರು.

ಕಾಂಗ್ರೆಸ್ ಪಕ್ಷದ ದಲ್ಲಿ ಅಥಿ ಸಣ್ಣ ವಯಸ್ಸು ನಲ್ಲಿ, ಶಾಸಕರು ಆಗಿರುವ, ಏಕೈಕ, ಲೀಡರ್, ಬಳ್ಳಾರಿ ಯಾ ನಾರಾ ಭರತ್ ರೆಡ್ಡಿ, ಅವರು,ಕಳದ ಬಾರಿ ಜಿದ್ದಾ ಜಿದ್ದಾನ ಕಣ ದಲ್ಲಿ, ಪ್ರಭಾವಿ,ಲೀಡರ್ ಬಹುದೊಡ್ಡ ಗಣಿಧಣಿ, ಬಿಜೆಪಿ ಕೇಂದ್ರ ಮಟ್ಟದ, ಗಾಲಿ ಜನಾರ್ಧನ್ ರೆಡ್ಡಿ,ವಿರುದ್ಧ, ಸೋಮಶೇಖರ್ ರೆಡ್ಡಿ ವಿರುದ್ಧ, ಸ್ಪರ್ಧೆ ಮಾಡಿದ್ದು, ಆಗಿನ ಬಿಜೆಪಿ ಯಲ್ಲಿ ಹೊಂದಾಣಿಕೆ, ಇಲ್ಲದ ಸಮಯದಲ್ಲಿ ಜನರ್ದನ್ ರೆಡ್ಡಿ ಅರುಣಾ ಲಕ್ಷ್ಮಿ ಚುನಾವಣೆ,ಹೈ ಓಲ್ಟೊಜ್, ಗೆ ಬಂದಿತ್ತು.

ಆದರೇ ಭರತ್ ರೆಡ್ಡಿ ಅವರು ಅವರದೇ ಅದಾ ಸ್ವ ಶಕ್ತಿ ಮತ್ತು ಸಿದ್ದರಾಮಯ್ಯ, ಡಿ,ಕೆಅವರ ಕೃಪಾಶಿರ್ವಾದ ದಿಂದ ಗೆದ್ದರು.

ಪ್ರಸ್ತುತ, ಕೂಡ ನಾರಾ ಭರತ್ ರೆಡ್ಡಿ, ಅಭಿವೃದ್ಧಿ ಮತ್ತು, ಜನರ ಬಳಿ, ಹೋಗುವ ಪರ್ವ ಆರಂಭ ಮಾಡಿದ್ದಾರೆ.

ಎಷ್ಟು ಹಣ ಇದ್ದರು, ಜನರ ಬೆಂಬಲ, 100% ಬೇಕು ಅನ್ನುವ ನಾಡಿ ಮಿಡಿತ ಗುರ್ತಸಿದ್ದಾರೆ.

ಭರತ್ ರೆಡ್ಡಿ ಅಬ್ಬರ ಕಾಂಗ್ರೆಸ್ ನಾಯಕರಲ್ಲಿ, ಟಿಕೆಟ್ ಕೇಳುವ ಅವರಗೆ ಭಯ!!, ಜನರ ಬಳಿ ಬರದೇ, ಟಿಕೆಟ್ ಪಡೆಯುವರಿಗೆ, ಚಳಿ ಜ್ವರ!! ಬರವಂತೆ ಮಾಡಿದ್ದಾರೆ.

ಕಾಂಗ್ರೆಸ್ ನಲ್ಲಿ ಕೆಲವರು ಡೋಂಗಿ ರಾಜಕಾರಣ ಮಾಡುತಾ, ಹೈ ಕಮಾಂಡ್ ಗೆ ಚಾಳಿ ಹೇಳವ ಹುಳಗಳು ಇದ್ದಾವೆ, ಜನಾರ್ಧನ್ ರೆಡ್ಡಿ ಅವರ ಅಬ್ಬರ ದಲ್ಲಿ, ನಾವು ಪಕ್ಷ ಕಟ್ಟಿ, ನಟ್ಟು ಹಾಕಿದ್ದೀವಿ ಎಂದು, ಜಂಬ ಕೊಚ್ಚಿಕೊಳ್ಳುವ, ಡ್ರಾಮಾ ಕಂಪನಿ ಗಳು ಗೆ, ಹೈ ಕಮಾಂಡ್, ನೇರವಾಗಿ ಮೂಲೆ ಗುಂಪು ಮಾಡಿತ್ತು, ಹೋದ ಚುನಾವಣೆ ಯಲ್ಲಿ. ಅವರು ನಮ್ಮ ಬಾಸ್ ಇವರು ನಮ್ಮ ಬಾಸ್, ಎಂದು ಬ್ಯಾನರ್ ಗಳು ಮೇಲೆ ಫೋಟೋ ಗಳು ಹಾಕಿಕೊಂಡು, ಜಪಾ ಮಾಡುತಾ, ಇದ್ದಾರೇ ಅನ್ನವ್ದು, ಪಕ್ಷದ ಕಾರ್ಯ ಕರ್ತರ ಮನದಾಳದ ಮಾತು ಆಗಿದೆ. ಮುಂದಿನ ಚುನಾವಣೆ ಯಲ್ಲಿ ಕೂಡ ಭರತ್ ರೆಡ್ಡಿ ಅಬ್ಬರ ಕಾಂಗ್ರೆಸ್ ನಲ್ಲಿ ನಿಲ್ಲಿಸಲು ಸಾಧ್ಯವಾಗದು, ಅನ್ನುವ ಸಂದೇಶ ಕೂಡ ಕೇಳಿ ಬರುತ್ತೆ.

ಆದರೇ ಸಮಯ ಕಾಲ ಒಂದೇ ರೇತಿಯಲ್ಲಿ ಇರಲು ಸಾಧ್ಯವಿಲ್ಲ. ಕಾಲಚಕ್ರ ಇದು..

ಈ ಸಂದರ್ಭ ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ವಾರ್ಡಿನ ಪಾಲಿಕೆಯ ಸದಸ್ಯ ಪಿ.ಗಾದೆಪ್ಪ, ಮಾಜಿ ಮೇಯರ್ ಎಂ.ರಾಜೇಶ್ವರಿ, ಸದಸ್ಯರಾದ ಪ್ರಭಂಜನಕುಮಾರ್, ಕುಬೇರಾ, ರಾಮಾಂಜನೇಯ, ನೂರ್ ಮೊಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಶ್, ಸ್ಥಳೀಯ ಮುಖಂಡರಾದ ಸೋಮಣ್ಣ, ಗೌತಮ್, ವಿಜಯ್, ಮಹೇಂದ್ರ, ಶ್ರೀಕಾಂತ್, ಮಹಿಳಾ ಮುಖಂಡರಾದ ಪದ್ಮಾ, ಚಂಪಾ ಚವ್ಹಾಣ್, ಉದ್ಯಮಿ ಶ್ರೀಧರ್ ಸೇರಿದಂತೆ ಹಲವರು ಹಾಜರಿದ್ದರು.

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.