Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

130. ಕೋಟಿ ಹಗರಣ ನಡೆದಿದೆ ಆಡಿಟ್ ರಿಪೋರ್ಟ್ ಕೊಟ್ಟರೆ ಹಗರಣ ಬಯಲು ಗೆ ಸ್ವ ಪಕ್ಷದ ಪಾಲಿಕೆ ಸದಸ್ಯ ಪ್ರಭಂಜನ್ ಕುಮಾರ್ ಹೇಳಿಕೆ!!

*130. ಕೋಟಿ ಹಗರಣ ನಡೆದಿದೆ ಆಡಿಟ್ ರಿಪೋರ್ಟ್ ಕೊಟ್ಟರೆ ಹಗರಣ ಬಯಲು ಗೆ ಸ್ವ ಪಕ್ಷದ ಪಾಲಿಕೆ ಸದಸ್ಯ ಪ್ರಭಂಜನ್ ಕುಮಾರ್ ಹೇಳಿಕೆ!!*

ಬಳ್ಳಾರಿ(19)ಪ್ರಭಂಜನ್ ಕುಮಾರ್,ಪಾಲಿಕೆಯ ವಾರ್ಡ್ 3 ,ಸದಸ್ಯರು, ಕೇಲ ತಿಂಗಳುಗಳ ದಿಂದ ಅಡೀಟ್ ರಿಪೋರ್ಟ್ ಕೇಳಿದರು, ಅಧಿಕಾರಿಗಳು ಯಾವುದೇ ಉತ್ತರ ನೀಡದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸದಸ್ಯ ಪ್ರಭಂಜನ್ ಕುಮಾರ್‌‌ ಆಕ್ರೋಶ ವ್ಯಕ್ತಪಡಿಸಿದರು. ಶನಿವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯ ಪ್ರಭಂಜನ್ ಕುಮಾರ್, ಕೇಲ ತಿಂಗಳುಗಳ ದಿಂದ ಅಡೀಟ್ ರಿಪೋರ್ಟ್ ಕೇಳೆದರು, ಅಧಿಕಾರಿಗಳು ಯಾವುದೇ ಉತ್ತರ ಕೊಡದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸದಸ್ಯ ಪ್ರಭಂಜನ್ ಕುಮಾರ್‌‌ ಆಕ್ರೋಶ ವ್ಯಕ್ತಪಡಿಸಿದರು. ಒಂದು ರೀತಿಯಲ್ಲಿ ಅವಮಾನ ಮಾಡಿದಂತೆ ಆಗಿದೆ ಎಂದರು.

ಈ ವಿಚಾರ ಕ್ಕೆ ಆಕ್ರೋಶ ಗೊಂಡ ಪಾಲಿಕೆ ಸದಸ್ಯ ಸಭೆಯನ್ನು ಮೌನಕ್ಕೆ ಗುರಿ ಮಾಡಿದ್ದರು ತಮ್ಮ ಪ್ರಶ್ನೆ ಗೆ ಉತ್ತರ ಸಿಗುವ ವರಗೆ ಸಭೆ ನಡೆಸಲು ಬಿಡುವುದು ಇಲ್ಲ ಎಂದು ಬಿಗಿಪಟ್ಟು ಹಿಡಿದರು.

ಆಡಿಟ್ ರಿಪೋರ್ಟ್ ಕೊಟ್ಟರೆ ಅಂದಾಜು130 ಕೋಟಿ ಹಗರಣ ಬಯಲುಗೆ ಬರುತ್ತದೆ, ಎಂದು ಗಂಭೀರ ಆರೋಪ ಮಾಡಿದ್ದಾರೆ, ಇದರ ಸತ್ಯದ ವಿಚಾರ ಪಾಲಿಕೆ ಸದಸ್ಯ, ಅಥವಾ ಅಧಿಕಾರಿಗಳು ಬಹಿರಂಗ ಪಡಿಸ ಬೇಕು ತನಿಖೆ ಆಗಬೇಕು ಅಗಿದೆ.

ಬಹಿರಂಗ ವಾಗಿ ಭ್ರಷ್ಟಾಚಾರ ಅಗಿದೆ ಎಂದು ಹೇಳಿದ್ದು ಪಾಲಿಕೆ ಗೆ ಸಂಕಟವನ್ನು ತಂದಿದೆ, ಇದು ಸತ್ಯ ಆದರೆ ಬಹುತೇಕ ಅಧಿಕಾ ಜೈಲಿನಲ್ಲಿ ಇರಬೇಕು ಆಗುತ್ತದೆ. 2016 -2023 -24 ವರಗೆ ಅಡಿಟ್ ರಿಪೋರ್ಟ್ ಕೊಡುತ್ತಾಇಲ್ಲ,ಅಧಿಕಾರಿಗಳ ಬಳಿ ಇರುವ ರಿಪೋಟ್ಬ್ ನೋಡಿದರೆ ಎರಡು ಕಡೆ 65,70ಕೋಟಿ ವ್ಯತ್ಯಾಸವನ್ನು ಕಂಡುಬರುತ್ತದೆ, ಇದಕ್ಕೆ ಅಧಿಕಾರಿಗಳು ಪ್ರಿಂಟ್ ತಪ್ಪುಅಗಿದೆ ಎಂದು ಹೇಳುತ್ತಾರೆ ಅದರೆ ಈವರೆಗೆ ಅದು ಸರಿ ಹೋಗಿ ಇಲ್ಲ ಇದು ನೋಡುತ್ತ ಇದ್ದರೇ ಅವರು ಕೊಡದೇ ಇರೋದು 130 ಕೋಟಿ ಭ್ರಷ್ಟಾಚಾರ ಅಗಿದೆ ಎಂದು ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ,ಬಳ್ಳಾರಿ ಯಲ್ಲಿ ಬುಡಾ, ತದನಂತರ ಮತ್ತೆ ಪಾಲಿಕೆಯ ಭ್ರಷ್ಟಾಚಾರ ಬಯಲು ಅಗಿದೆ. ಕಳಪೆ ಬಿಲ್ ಗಳು ಇಟ್ಟು ಬಿಲ್ ಮಾಡಿಕೊಂಡ ಇರುವ ಅನುಮಾನ ಗಳು ಇದ್ದಾವೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅಡೀಟ್ ರಿಪೋರ್ಟ್ ಕೊಟ್ಟರೆ ವಾಸ್ತವಿಕ ಬಯಲು ಬಹಿರಂಗ ಆಗಬೇಕು ಅಗಿದೆ. ಪ್ರಭಂಜನ್ ಕುಮಾರ್, ಇಂಡಿಪೆಂಡೆಂಟ್ ಅಭ್ಯರ್ಥಿ ಯಾಗಿ ಪಾಲಿಕೆ ಯಲ್ಲಿ ಗೆದ್ದು ತದನಂತರ ಕಾಂಗ್ರೆಸ್ ಗೆ ನಲ್ಲಿ ಸೇರಿಕೊಂಡಿದ್ದರು.ಅಡಳಿತ ಪಾಲಿಕೆ ಸದಸ್ಯ ಆರೋಪ ಗಂಭೀರವಾಗಿ ಪರಿಗಣಿಸಲಾಗಿದೆ. ಬಜಾರಪ್ಪ. ಕೆ ವರದಿಗಾರರು

[video width="848" height="478" mp4="https://news9today.in/wp-content/uploads/2024/10/VID-20241019-WA0005.mp4"][/video]

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.