ಸರ್ಕಾರಿ ಮಹಿಳಾ ಪ್ರಥಮ ದರ್ಜೆಯ ಕಾಲೇಜ್ ರೇಡಿಯೋ ಪಾರ್ಕ್ ಬಳ್ಳಾರಿ.
ಈಕಾಲೇಜುನಲ್ಲಿ ಪ್ರವೇಶಾತಿ ಆರಂಭ ಆಗಿದೆ.
ಬಳ್ಳಾರಿ (25)ಈ ಕಾಲೇಜು 2014ರಲ್ಲಿ ಕೆಲವೇ ವಿದ್ಯಾರ್ಥಿನಿಯರಿಂದ ಪ್ರಾರಂಭವಾದ ಕಾಲೇಜು ಈಗ 351 ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿದೆ ಸ್ವಂತ ಕಟ್ಟಡದಲ್ಲಿದ್ದು ಅನುಭವಿ ಆಧ್ಯಾಪಕರಿಂದ ಉತ್ತಮ ಗುಣಮಟ್ಟದ ಬೋಧನೆ ಹಾಗೂ ಪಠ್ಯೇತರ ಚಟುವಟಿಕೆ ಗಳು ಎಲ್ಲವೂ ನಡೆಯುತ್ತಿದ್ದು,ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದೇವೆ ಪ್ರಸ್ತುತ 2025 26 ಶೈಕ್ಷಣಿಕ ಸಾಲಿಗೆ ಬಿಎ,ಬಿಕಾಂ,ಬಿಎಸ್ಸಿ ಪದವಿ ತರಗತಿಗಳಿಗೆ ಪ್ರವೇಶಾತಿ ಆರಂಭ ವಾಗಿದ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸದುಪೋಯೋಗ ಪಡಿಕೊಳ್ಳಬೇಕೆಂದು ಕಾಲೇಜಿ ಪ್ರಾಂಶುಪಾಲರು ತಿಳಿಸಿದ್ದಾರೆ,
ಖಾಸಗಿ ದುಬಾರಿ ಕಾಲೇಜುಗಳಲ್ಲಿ ಫೀಸುಗಳನ್ನು ಕಟ್ಟಿ ತೊಂದರೆ ಮಾಡಿಕೊಳ್ಳ ದೇ ಸರ್ಕಾರದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶ ಪಡೆದು ಉತ್ತಮ ಗುಣಮಟ್ಟದ ವಿದ್ಯಾಭ್ಯಾಸವನ್ನು ಮಾಡಲು ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲರುಆಗಿರುವ ಪ್ರಗ್ನ ಕೆ.ವಿ ತಿಳಿಸಿದ್ದಾರೆ.
ಈ ಕಾಲೇಜುಗೆ ಈಗಾಗಲೇ ಮಾಜಿ ಸಚಿವರು ನಾಗೇಂದ್ರ ಅವರು ಅಭಿವೃದ್ಧಿಪಡಿಸಲು ಅಡಿಗಲ್ಲು ಕೂಡ ಹಾಕಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ ಎಲ್ಲಾ ಸೌಲಭ್ಯಗಳು ಉಳ್ಳ ಸರ್ಕಾರದ ಮಾದರಿ ಕಾಲೇಜು ಎಂದು ಶುಕ್ರವಾರ ನಡೆದ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದ್ದಾರೆ.
[video width="960" height="540" mp4="https://news9today.in/wp-content/uploads/2025/04/VN20250425_134441.mp4"][/video]