ಬಳ್ಳಾರಿ (29)ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಆಯ್ಕೆ ಆಗಿರುವಅವರನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕನ್ನಡ ಹಿತರಕ್ಷಣಾ ವೇದಿಕೆ ವತಿಯಿಂದ ಕಪಗಲ್ ರೋಡ್ ಮತ್ತು ತಾಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕನ್ನಡ ಇತರ ವೇದಿಕೆ ಕೋಶ ಅಧ್ಯಕ್ಷರು ಬಳ್ಳಾರಿ ಜಿಲ್ಲೆ ಜಿಲ್ಲಾ ಉಪಾಧ್ಯಕ್ಷರು ಹಿರಿಯ ಉಪಾಧ್ಯಕ್ಷರು ವಿರುಪಾಕ್ಷಪ್ಪ ನಗರ ಉಪಾಧ್ಯಕ್ಷರು ಶಂಕರ್ ಬಂಡೆ ನಾಗರಾಜ್ ಉಮೇಶ್ ಮಲ್ಲಿ ಹಾಗೂ ಧನರಾಜ್ ಮತ್ತು ದಮ್ಮೂರಪ್ಪ ಗವಿಸಿದ್ದಪ್ಪ ನಾಗರಾಜ ಮಂಜು ಶಿವು ಎಲ್ಲಾ ಮುಖಂಡರು ಸೇರಿ ಕರ್ನಾಟಕ ಪತ್ರಕರ್ತರ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಆಯ್ಕೆಯಾಗಿರುವ ಬಜಾರಪ್ಪ.ಕೆ ಅವರನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು