33.ಕೋಟಿ ಅಂದಾಜು ಭೂಮಿ ಗೆ ನಕಲಿ ಫಾರಂ2 ಆಡಳಿತ, ಮೇಯರ್ ಕೈವಾಡ,ಅನ್ನುತ್ತಾರೆ!!.
ಬಳ್ಳಾರಿ (16) ಮಹಾನಗರ ಪಾಲಿಕೆ ಯಲ್ಲಿ ಮತ್ತೊಂದು ಭ್ರಷ್ಟಾಚಾರ ನಡೆದಿದೆ ಎಂದು ದಾಖಲೆ ಯೊಂದಿಗೆ, ಪಾಲಿಕೆ ಸದಸ್ಯರು ವಿರೋಧಿ ಪಕ್ಷದ ನಾಯಕರು ಆಗಿರುವ, ಶ್ರೀನಿವಾಸ್ ಮೊತ್ಕ್ಕರ್, ಇನ್ನು ಉಳಿದ ಪಾಲಿಕೆ ಸದಸ್ಯರು, ಸೋಮವಾರ ನಗರದ ಬಾಲ ಹೋಟೆಲ್ ನಲ್ಲಿ ಪತ್ರಿಕಾ ಗೋಷ್ಠಿ ಮಾಡಿದ್ದಾರೆ. ಬಳ್ಳಾರಿ ಮಹಾನಗರ ಪಾಲಿಕೆ ಯಲ್ಲಿ, 11.ಎ,ಕೆ ಭೂಮಿ ಗೆ ಯಾವದೇ ಟ್ಯಾಕ್ಸ್ ಕಟ್ಟದೆ ನಕಲಿ ಛಲನ್ ಮಾಡಿ, ಸೃಷ್ಟಿ ಮಾಡಿ, ಪಾವರ್ತಿ ಪೆಂಡಿಂಗ್ ಇರುವ ಇದ್ದು, ಅಂತಹ 46902.67.ಚ. ಮೀಗೆ ನಮೂನೆ 2. ಫಾರಂ 2.ನೀಡಿದ್ದಾರೆ, ಅದರಲ್ಲಿ ಎ. ಪ್ರಭಾವಿತಿ ಅನ್ನುವ ಹೆಸರು ನಲ್ಲಿ ಇದೇ. ಇದು ಅಂದಾಜು 33.ಕೋಟಿ ಇದೇ ಎಂದು, ಕಂದಾಯ ಇಲಾಖೆ ಯಲ್ಲಿ ಭ್ರಷ್ಟಚಾರ ಆಗಿದೆ ಎಂದು, ಪಾಲಿಕೆ ಕಮಿಷಿನರ್, ಮೇಯರ್ ಕೈವಾಡ ಇದೇ ಅನ್ನುವ ಅನುಮಾನವನ್ನು ವ್ಯಕ್ತ ಪಡಿಸಿದ್ದಾರೆ. ಈಗಾಗಲೇ, ಹಲವಾರು ಆರೋಪ ಗಳು, ಪ್ರಸ್ತುತ ಕೊರಂ ಇಲ್ಲದೆ ಜನರಲ್ ಬಾಡಿ ಮೀಟಿಂಗ್ ರದ್ದು ಆಯಾ ವ್ಯಯ ಮೀಟಿಂಗ್ ರದ್ದು, ಇಂಥಹ ಅಕ್ರಮ ಗಳು ಬೈಲುಗೆ ಬಂದ್ದಿದ್ದು, ಸರ್ಕಾರದ ಗೌರವ ಹಾಳು ಆಗಿದೆ. ಪಾಲಿಕೆ ಮೇಯರ್ ಗೆ ನುಂಗಲಾರದ ತುತ್ತು ಆಗಿದೆ. ಸರಿಯಾಗಿ ತನಖಿ ನಡೆದರೆ,ಸಿದ್ದರಾಮಯ್ಯ ಗೆ ಎಷ್ಟು ಸಂಕಟ ಆಗಿತ್ತೋ ಬಳ್ಳಾರಿ ಪಾಲಿಕೆ ಮೇಯರ್ ಆಗುತ್ತೆ ಖಚಿತ ಶಿಕ್ಷೆ ಆಗುವ ಅಪಾಯ ಇದೇ. ಕಾದು ನೋಡಣ,..