ಕಾಂಗ್ರೆಸ್ ಸರ್ಕಾರದ ಸಾಧನ ಸಮಾವೇಶ ಯಾವ ಪುರುಷರ್ಥ ಕ್ಕೆ?? 3400 ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ, ಪರಿಹಾರ ಕೊಡಿ ಮೊದಲು. ಕೃಷಿ ಸಚಿವ ರಾಜೀನಾಮ ಕೊಡಲಿ
ಶ್ರೀ ರಾಮುಲು ಒತ್ತಾಯ. ಬಳ್ಳಾರಿ(28) ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಶವ ರಾಜಕೀಯ ಮಾಡುತಾ ಇದ್ದಾರೆ.
ರೈತರುಗೆ
ರಸಗೊಬ್ಬರ, ನೀಡದೆ ಅನ್ಯಾಯ ಮಾಡಿದ್ದಾರೆ. ಕೇಂದ್ರ ಸಚಿವರನ್ನು ಕುಮಾರಸ್ವಾಮಿ ಅವರನ್ನು ನಿಂದನೆ ಮಾಡೋದು ಅವರ ಕೆಲಸ ಆಗಿದೆ. ವಿಜಯನಗರ ದಲ್ಲಿ ಸಾಧನ ಸಮಾವೇಶ ಮಾಡಿದ್ದೂ ಅಲ್ಲಿ ಡ್ಯಾಮ್ ಗೇಟ್ ಗಳು ಸರಿಪಡಿಸಲು ಹೇಳಿ ಮೋಸ ಮಾಡಿದ್ದಾರೆ.
ಯುರಿಯ ಗೊಬ್ಬರ ಸಿಗದೇ ರೈತರು ಪರದಾಡುವ ವಾತಾವರಣ ಸೃಷ್ಟಿ ಯಾಗಿದೆ.
ಗೊಬ್ಬರ ಕಾಳ ಸಂತೆ ದಲ್ಲಿ ಮಾರಾಟ ವಾಗಿದೆ, ಹೊರ ದೇಶ ಗಳು ಗೆ ಗೊಬ್ಬರ ಹೋಗಿತಾ ಇದೇ ಎಂದು ಆರೋಪ ಮಾಡಿದ್ದಾರೆ.
ಆರ್. ಸಿ.ಬಿ ಘಟನೆ ಯಲ್ಲಿ 20 ಹೆಚ್ಚು ಮರಣ ವಾಗಿದ್ದರೆ. ದುಬಾರಿ ಧರದಲ್ಲಿ ಗೊಬ್ಬರ ಮಾರಾಟ ಆಗುತಾ ಇದೇ ಅಗ್ರಿಕಲ್ಚರ್ ಅಧಿಕಾರಿಗಳು ನಿದ್ದೆಮಾಡುತ ಇದ್ದಾರೆ ಎಂದು ಆರೋಪ ಮಾಡಿದ್ದಾರೆ.ರಾಜ್ಯದಲ್ಲಿ 3400 ರೈತರ ಆತ್ಮಹತ್ಯೆ ಗಳು ಹಲವಾರು ಘಟನೆ ಗಳು ದಿಂದ ಆಗಿದ್ದಾವೆ, ಇದು ನನ್ನ ಆರೋಪ ಆಗಿದೆ ಎಂದು, ಕೊಪ್ಪಳ ದಲ್ಲಿ ರೈತ ಮಣ್ಣು ತಿಂದು ಆಕ್ರೋಶ ಹೊರಗೆ ಹಾಕಿದ್ದಾರೆ ಎಂದ್ರು.
ಸೋಮವಾರ ಬಳ್ಳಾರಿ ಯಾ ಅವರ ನಿವಾಸ ದಲ್ಲಿ ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿದ್ದರೆ. ಈ ಸಂದರ್ಭದಲ್ಲಿ ದರರೂ ಪುರುಷೋತ್ತಮ್ ಗೌಡ, ಶ್ರೀಧರಗಡ್ಡ ಗೌಡ, ಇನಾಥ್ ರೆಡ್ಡಿ, ಬೊಗರಾಜು, ಗುರುಲಿಂಗನ ಗೌಡ, ಓಬಳೇಶ್ ಮತ್ತು ಇತರ ರೈತ ಮುಖಂಡರು ರೈತರು ಉಪಸ್ಥಿತರಿದ್ದರು.
[video width="1280" height="720" mp4="https://news9today.in/wp-content/uploads/2025/07/VN20250728_145257.mp4"][/video]