Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

40%,ಕಮೀಷನ್ ದಂದೆ ಸೆಂಟ್ರಲ್ ಟೀಮ್. ಎಂಟ್ರಿ.!!

40%,ಕಮೀಷನ್ ದಂದೆ ಸೆಂಟ್ರಲ್ ಟೀಮ್. ಎಂಟ್ರಿ.!! ಬಳ್ಳಾರಿ.(28)ಕರ್ನಾಟಕ ದಲ್ಲಿ 40%ಕಮೀಷನ್, ಯಾವತ್ತೂ ಪ್ರಪಂಚವು ತಲೆ ತಗ್ಗಿಸುವ,ಕೆಲಸ ಆಗಿತ್ತು. ಗುತ್ತಿಗೆ ದಾರರು ಆತ್ಮಹತ್ಯೆ ಮಾಡಿಕೊಳ್ಳುವ ವರಗೆ ಹೋಗಿದೆ. ಸಂತೋಷ ಪಾಟೀಲ್ ಆತ್ಮಹತ್ಯೆ ದೇಶದಲ್ಲಿ ಅಲ್ಲೊಲ,ಕಲ್ಲೊಲ,ಸೃಷ್ಟಿ ಮಾಡಿತ್ತು. ಈ ವಿಚಾರ ವನ್ನು ಕರ್ನಾಟಕ ಸ್ಟೇಟ್ ಕಾಂಟ್ರಾಕ್ಟ್ರಗಳ ಅಸೋಸಿಯೇಷನ್ ಅಧ್ಯಕ್ಷರು,ಅಗಿರವ ಡಿ.ಕೆಂಪಣ್ಣ, ಪ್ರಧಾನಿ ಗಳು ಗೆ ಪತ್ರವನ್ನು ಬರೆದಿದ್ದರು, ಸಂತೋಷ್ ಆತ್ಮಹತ್ಯೆ ಒಂದು ಕಡೆ ಅದರೆ,ಪ್ರತಿ ಕಾಮಗಾರಿ ಯಲ್ಲಿ 40%,,ಕಮಿಷನ್ ಕೇಳುತ್ತಾರೆ ಗುಣಮಟ್ಟದ ಕಾಮಗಾರಿ ಮಾಡಲು ಸಾಧ್ಯವಾಗದು ಎಂದು,ಇನ್ನೂ ಕೆಲ ಮರ್ಮದ ವಿಚಾರಗಳನ್ನು ರಹಸ್ಯವಾಗಿ ಪತ್ರದಲ್ಲಿ ಹಾಕಲಾಗಿತ್ತು. ಅದನ್ನು ತುಂಬಾ ಸಿರಿಯಸ್‌ ಯಾಗಿ ಪರಿಗಣಿಸಿದ,ಪ್ರಧಾನಿ ಗಳು,ಕೇಂದ್ರ ಗೃಹ ಕಚೇರಿ ಗೆ ಸೂಕ್ತ ವಾಗಿ ಪರಿಶೀಲನೆ ಮಾಡುವಂತೆ ಆದೇಶ ಮಾಡಿದ್ದರು. ಬೆಂಗಳೂರು ಗೆ ಆಗಮಿಸಿದ, ಸೆಂಟ್ರಲ್ ಟೀಮ್, ಏರಡು ದಿನ ದಿಂದ ಟಿಕಾಣೆ ಹಾಕಿದೆ ಡಿ.ಕೆಂಪ್ಪಯ್ಯ ಬೆಂಗಳೂರು ನಲ್ಲಿ ಇರದೆ ಕಾರಣ,ಇಂದು ಅವರ ಬೇಟಿ ನಿಗದಿ ಅಗಿದೆ. ಯಾವುದೇ ಕ್ಷಣದಲ್ಲಿ ಅದರು,ರಾಜ್ಯದ40%,ಕಮಿಷನ್ ಕರ್ಮ ಕಾಂಡದ,ಮಾಹಿತಿ,ಫೈಲ್ ಸೆಂಟ್ರಲ್ ಟೀಮ್ ಕೈ ಸೇರುತ್ತದೆ.ರಾಜ್ಯದಲ್ಲಿ ಮತ್ತೊಂದು ಕಮಿಷನ್ ಸುನಾಮಿ ಅಲೆಗಳನ್ನು ಹುಟ್ಟು ಹಾಕುವ ಸಾಧ್ಯತೆ ಇದೆ.ನ್ಯೂಸ್9ಟುಡೇ ಜೊತೆಯಲ್ಲಿ ದೂರವಾಣಿ ಮೂಲಕ ಮಾತನಾಡಿದ ಕೆಂಪಣ್ಣ ,ಅವರು ಸೆಂಟ್ರಲ್ ಟೀಮ್ ಬಂದಿದೆ ನಾವು ಖಾಸಗಿ ಕಾರ್ಯಕ್ರಮ ದಲ್ಲಿ ಮೈಸೂರು ಯಲ್ಲಿ ಇದ್ದೆ. ಇಂದು ಬೆಂಗಳೂರು ಯಲ್ಲಿ ಅವರ ಬೇಟಿ ನಿಗದಿ ಅಗಿದೆ,ತದನಂತರ ಪೂರ್ತಿ ಮಾಹಿತಿಯನ್ನು ಹಂಚಿಕೊಳ್ಳುವ ಅಭಿಪ್ರಾಯ ವ್ಯಕ್ತಪಡಿಸಿದರು.ಪಾರದರ್ಶಕ ವಾಗಿ ವಿಚಾರಣೆ ಮಾಡಿದರೆ,ಬಹುತೇಕ ಸಚಿವರು,ಸಂಸದರು ಶಾಸಕರು,ಆಧಿಕಾರಿಗಳು ಗೆ, ಜೈಲ್ ವಾಸ,ಖಚಿತ ಎನ್ನುತ್ತಾರೆ, ಅನುಭವಿಗಳು. ಹೆಚ್ಚಿನ ಮಾಹಿತಿ ಯೊಂದಿಗೆ ಮುಂದಿನ...?(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ)

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.