ಆಕಸ್ಮಿಕ ಬೆಂಕಿ ಅವಘಡ,,ಸುಟ್ಟು ಬೂದಿ ಯಾದ ಬಣೆವೇಗಳು ಅಪಾರ ನಷ್ಟ.
ಬಳ್ಳಾರಿ(3) ತಾಲೂಕುನ ಕಪ್ಪಗಲ್ಲು ಗ್ರಾಮದಲ್ಲಿ ಆಕಸ್ಮಿಕ ಅಗ್ನಿ ಅವಘಡ ನಡೆದಿದೆ. 6.7, ಮೇವುನ ಬಣೆವೇ ಗಳ ಗೆ ಬೆಂಕಿ ಹಚ್ಚಿ ಕೊಂಡಿದ್ದು, ಸುಟ್ಟು ಬೂದಿ ಆಗಿದ್ದಾವೆ. ಅಂದಾಜು.7.8.ಲಕ್ಷಗಳ ನಷ್ಟ ಆಗಿರಬಹುದು, ಅವಘಡ ಹೇಗೆ ಆಗಿದೆ ಅನ್ನವದು, ತಿಳಿಯಬೇಕು ಆಗಿದೆ.ಅಗ್ನಿ ಶಾಮಕ ಸಿಬ್ಬಂದಿ ಸಮಯಕ್ಕೆ ಬಂದು ನಿಯಂತ್ರಣ ಮಾಡತಾ ಇದ್ದಾರೆ.
[video width="720" height="1280" mp4="https://news9today.in/wp-content/uploads/2026/04/VN20260403_124052.mp4"][/video]