ಮೂತ್ರ ವಿಸರ್ಜನೆ ತಡೆಯಲು ಪಾಲಿಕೆ ವಿನೂತನ ಪ್ರಯೋಗ.!!.ಬಳ್ಳಾರಿ(20)ಸರ್ಕಾರ ಕ್ಕೆ ನಾಚಿಕೆ ಆಗಬೇಕು ಅಗಿದೆ. ಸುಮ್ಮನೆ ಅಭಿವೃದ್ಧಿ ಮಾಡುತ್ತಾ ಇದ್ದಿವಿ ಏಂದು, ತೆರಿಗೆ ಹಣವನ್ನು ಹೆಗ್ಗಣಗಳು ಯಂತೆ ತಿಂದು % ತೆಗೆದುಕೊಂಡು ಕೋಟಿ ಗಟ್ಟಲೆ ಸಂಪಾದನೆ ಮಾಡಿಕೊಂಡು ಕಾಡು ಪ್ರಾಣಿಗಳ ಯಂತೆ ಬೆಳೆದು ನಿಂತಿರುವ ಸರ್ಕಾರ ಗಳು ಗೆ ಮಾನ ಮರ್ಯಾದೆ ಇಲ್ಲದಂತೆ ಅಗಿದೆ.
[video width="640" height="352" mp4="https://news9today.in/wp-content/uploads/2022/12/VID-20221220-WA0002.mp4"][/video]
ಹಲವಾರು ವರ್ಷಗಳ ದಿಂದ ನಗರದಲ್ಲಿ ಪಬ್ಲಿಕ್ ಶೌಚಾಲಯ ಗಳು ಇಲ್ಲದೆ ನಾಗರಿಕರು ಹಿಡಿ ಶಾಪವನ್ನು ಹಾಕುತ್ತಾ ಇದ್ದಾರೆ.
ಈಹಿಂದೆ ಪಾಲಿಕೆ ಯನ್ನು ಅಡಳಿತ ಮಾಡಿದ ಯಾವುದೇ ಸರ್ಕಾರ ಅಗಲಿ ಸಾರ್ವಜನಿಕರ ಗೆ ಏನು ವ್ಯವಸ್ಥೆ ಮಾಡಿಲ್ಲ ಚರಂಡಿ ವ್ಯವಸ್ಥೆ ದಿಂದ ಹಿಡಿದು ರಸ್ತೆ ಗಳು ಹಾಳು ಅಗಿದ್ದಾವೆ.
ಸಾರ್ವಜನಿಕರ ಗೆ ಶೌಚಾಲಯ ವ್ಯವಸ್ಥೆ ಇಲ್ಲದೆ ಪಬ್ಲಿಕ್ ಏಲ್ಲಿ ಅಂದರೆ ಅಲ್ಲಿ ಮೂತ್ರ ವಿಸರ್ಜನೆ ಮಾಡುವ ಪರಿಸ್ಥಿತಿ ನಗರದಲ್ಲಿ ಇದೇ.
ಪಬ್ಲಿಕ್ ಕೂಡ ಶೌಚಾಲಯ ವ್ಯವಸ್ಥೆ ಇದ್ದರೂ ಕೂಡ ಕೇಲವು ಕಡೆ ಬಳಿಕೆ ಮಾಡುತ್ತಾ ಇಲ್ಲ.
ಅದೇ ರೀತಿಯಲ್ಲಿ ಶೌಚಾಲಯ ಇದ್ದರು ಕೂಡ, ಬಳಿಕೆ ಮಾಡಲು ಬಾರದಂತೆ ಇದ್ದಾವೆ.
ಗಬ್ಬು ವಾಸನೆ ಹೊಂದಿರುತ್ತವೆ,ಜನಸಂಚಾರ ಇರುವ ಮತ್ತು ಮದ್ಯಪಾನ ಅಂಗಡಿ ಗಳು ಇರುವ ಕಣೇಕಲ್ಲು ಬಸು ಸ್ಟಾಂಡ್ ಹತ್ತಿರ ಇಂತಹ ವಾತಾವರಣ ಸೃಷ್ಟಿ ಅಗಿದೆ ಮಹಿಳೆಯರು ಮಕ್ಕಳು ಬರುತ್ತಾ ಇದ್ದರು ಪಬ್ಲಿಕ್ ಅವರ ಮುಂದೆ ನೆಟ್ಟಗೆ ನಿಂತ ಕೊಂಡು, ಮೂತ್ರ ಮಾಡುತ್ತಾರೆ.
ಮಹಿಳೆಯರು ಗೆ ಮೂತ್ರ ಮಾಡಲು ವ್ಯವಸ್ಥೆ ಇಲ್ಲ ವಂತೆ ಅಗಿದೆ.
ಸಾರ್ವಜನಿಕ ಪ್ರದೇಶಗಳಲ್ಲಿ ಬಹಿರಂಗ ಮೂತ್ರ ವಿಸರ್ಜನೆ ಮಾಡುವ ಅದನ್ನು ನಿಲ್ಲಿಸಲು, ಪಾಲಿಕೆ ಅಂತಹ ಪ್ರದೇಶದಲ್ಲಿ ನೀರು ಯಿಂದ ಕ್ಲೀನ್ ಮಾಡಿ ರಂಗೋಲಿ ಹಾಕಿ ನಿಯಂತ್ರಣ ಮಾಡುವ ಪ್ಲಾನ್ ಮಾಡಿ ಕೊಂಡಿದೆ.
ಪಾಲಿಕೆಯ ರಸ್ತೆ ಗಳನ್ನು ಕ್ಲೀನ್ ಮಾಡುವ ಸಿಬ್ಬಂದಿ,ಕೈಯಲ್ಲಿ ರಂಗೋಲಿ ಪುಡಿ ಹಿಡಿದು ಹಾಕುತ್ತಾ ಇದ್ದುದು ನೋಡಿ ಜನರು ನಗು ನಗುತ್ತಾ ಹೋಗುತ್ತಾ ಇದ್ದರು. ಬಳ್ಳಾರಿ ಪಾಲಿಕೆ ಯಲ್ಲಿ ನೂತನ ವಾಗಿ ಕಾಂಗ್ರೆಸ್ ಅಡಳಿತ ಮಾಡುತ್ತಾ ಇದೇ,ಅದರೆ ಅಭಿವೃದ್ಧಿ ವಿಚಾರದಲ್ಲಿ ಅಡಳಿತ ರಾಜ್ಯ ಸರ್ಕಾರದ ಸಹಕಾರ ಇಲ್ಲವೆಂದು ಕೇಳಿ ಬರುತ್ತಿದೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)
[video width="640" height="352" mp4="https://news9today.in/wp-content/uploads/2022/12/VID-20221220-WA0001.mp4"][/video]