ಜೂಜಾಟದ ಅಡ್ಡದ ಮೇಲೆ ದಾಳಿ.
ಬಳ್ಳಾರಿ (23)ಮೋಕಾ ಠಾಣೆ ಬೆಣಕಲ್ಲು ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ಆಡುವವರ ಮೇಲೆ ದಾಳಿ ಮಾಡಿ ಒಟ್ಟು 46800 ರೂ ಗಳನ್ನು ಜಪ್ತು ಪಡಿಸಿಕೊಳ್ಳಲಾಗಿದ್ದು,ಒಟ್ಟು 11 ಜನರ ಮೇಲೆ 87 ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲೆ. ಮೋಕಾ ಠಾಣೆಯ ಕಾಳಿಂಗ ಮತ್ತು ಸಿಬ್ಬಂದಿ ಗಳು ಪಾಲ್ಗೊಂಡಿದ್ದರು.
[video width="1280" height="720" mp4="https://news9today.in/wp-content/uploads/2025/07/VN20250723_112121.mp4"][/video]