ಬಳ್ಳಾರಿ (31) ನಗರದ ತಾಲೂರು ರಸ್ತೆಯ SBi. ಏ,ಟಿ,ಎಂ,ಕಳವು ಮಾಡುವ ಪ್ರಯತ್ನ ನಡೆದಿದೆ.
ಬುದುವಾರ ರಾತ್ರಿ ಏ.ಟಿ.ಎಂ ಕೇಂದ್ರದ ಮೇಲೆ ಕಲ್ಲು,ಇಟಿಗೆ ದಿಂದ ದಾಳಿ ಮಾಡಿ ಗ್ಲಾಸ್ ಗಳು ಪುಡಿ,ಪುಡಿ ಮಾಡಿದ್ದಾರೆ.
ಆದರೇ ಯಾವದೇ ಹಣ ಕಳವು ಆಗಿಲ್ಲ, ಮೇಷನ್ ಗೆ ಕೂಡ ಯಾವದೇ ಹಾನಿ ಆಗಿಲ್ಲ.
ವಿಷಯ ತಿಳಿದು ಕೊಡಲೇ ಗ್ರಾಮೀಣ ಠಾಣೆಯ ಅಧಿಕಾರಿಗಳು, ಸತೀಶ್, ಹೊನ್ನಪ್ಪ, ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ, ಆರೋಪಿ ಗಳು ಯಾರು ಎಂದು ಪತ್ತೆ ಹಚ್ಚುವ ಕೆಲಸ ಆರಂಭ ಮಾಡಿದ್ದಾರೆ.
[video width="1280" height="720" mp4="https://news9today.in/wp-content/uploads/2025/07/VN20250731_133054.mp4"][/video]