ಅಯ್ಯಪ್ಪ ಸ್ವಾಮಿ ಯಾ ವಿಶೇಷ ಪೂಜೆ ಡಿಸೆಂಬರ್ 31 ರಂದು.ಬಳ್ಳಾರಿ (28) ನಗರದಲ್ಲಿ ನೂತನ ವಾಗಿ ರಚನೆ ಗೊಂಡ ಶ್ರೀ ಧರ್ಮ ಶಾಸ್ತ್ರ ಅಯ್ಯಪ್ಪ ಸೇವಾ ಸಮತಿ ವತಿಯಿಂದ
ವಿಶೇಷ ಅಯ್ಯಪ್ಪ ಸ್ವಾಮಿಯಾ ಮಹಾ ಪೂಜೆ.
ಮಂಗಳವಾರ 31/12/2024. ರಂದು ತಾಳುರು ರಸ್ತೆ ಯಾ ಕೋರ್ಟ್ ಹತ್ತಿರ, ಮಹಾ ನಂಧಿ ಕೊಟ್ಟಮು ಅಂಬೇಡ್ಕರ್ ನಗರ,ನಾಗಪ್ಪ ಕಟ್ಟೆಯ ಮೈದಾನ ದಲ್ಲಿ,
ಬೆಳಿಗ್ಗೆ 7.ಗಂಟೆಗೆ, ಗಂಗೆ ಪೂಜೆ, 8.ಗಂಟೆ ಗೆ ಹೋಮ, ನಂತರ ಅಯ್ಯಪ್ಪ ಸ್ವಾಮಿ ಪೂಜೆ ಭಜನೆ, ಮಧ್ಯಾಹ್ನ 1.ಗಂಟೆ ಗೆ ಪ್ರಸಾದ,ಇರುತ್ತದೆ.
ಸಮಸ್ತ ಭಕ್ತಾದಿಗಳು ಕುಟುಂಬ ಸಮೇತವಾಗಿ ಪಾಲ್ಗೊಂಡು ಸ್ವಾಮಿ ಆಶೀರ್ವಾದ ಪಡೆಯಲು ಸಮತಿ ಮನವಿ ಮಾಡಿದ್ದಾರೆ.
ಸಮತಿ ಯಲ್ಲಾ ಸದಸ್ಯರು ಭಾಗವಹಿಸಿಲಿದ್ದಾರೆ.
ಈ ಸಂದರ್ಭದಲ್ಲಿ
ಸ್ವಾಮಿಗಳು
ಓಂಕಾರಿ ಗುರುಸ್ವಾಮಿ ಗಳು, ರಾಮ್ ಸ್ವಾಮಿ,(ಪರಶು ರಾಮ್ )ಶೇಕ್ ಶಾ ಸ್ವಾಮಿ, ಲಕ್ಷ್ಮಣ ಸ್ವಾಮಿ, ಕಣ್ಣ ಸ್ವಾಮಿ
,ಬಜಾರಪ್ಪ ಸ್ವಾಮಿ, ರಾಮ ರೆಡ್ಡಿ ಸ್ವಾಮಿ ಜಗನ್, ಸ್ವಾಮಿ,ಏರಿಪ್ಪ ಸ್ವಾಮಿ ವಂಶಿ ಸ್ವಾಮಿ ಸ್ವಾಮಿ ಪರಶು ರಾಮ್, ದುರ್ಗೇಶ್ ಗಳು. ಸಮಿತಿಯಾ ಸರ್ವ ಸದಸ್ಯರು ಗಳು. ಹಾಗೂ, ಅಯ್ಯಪ್ಪ ಮಾಲೆ ಧರಿಸಿದ ಭಕ್ತರು, ಜನಸಾಮಾಹೋಹ ಸೇರಿಲಿದ್ದಾರೆ ಎಂದು ತಿಳಿಸಿದ್ದಾರೆ.
[video width="1920" height="1080" mp4="https://news9today.in/wp-content/uploads/2024/12/VN20241228_085718.mp4"][/video]