ಕರಡಿ ಪ್ರತ್ಯಕ್ಷ ಬಳ್ಳಾರಿ ನಗರ ದಲ್ಲಿ ಭಯದ ವಾತಾವರಣ.
ಬಳ್ಳಾರಿ ( 29) ನಗರ ವಿಮ್ಸ್ ಆಸ್ಪತ್ರೆಯಾ ಗ್ರೌಂಡ್ ಬಳಿ ಏನ್,ಸಿ ಸಿ (NCC ) ಕೇಂದ್ರ, ಸೇಂಟ್ ಮೇರಿ ಶಾಲೆ, ಹೂಳಗೆ ಮುಂತಾದ ಪ್ರದೇಶ ಗಳಲ್ಲಿ ರಾತ್ರಿ ಕರಡಿ ಪ್ರತ್ಯಕ್ಷ ವಾಗಿದ್ದು, ಫಾರೆಸ್ಟ್ ಅಧಿಕಾರಿಗಳು, ಪೊಲೀಸ್ ರು,ಇಡೀ ರಾತ್ರಿ ಬಂಧಿಸಲು ಪ್ರಯತ್ನ ಮಾಡಿದರೂ, ತಪ್ಪಿಸಿ ಕೊಂಡು, ವಾಸವಿ ಶಾಲೆಗೆ ಕಡಿಗೆ ಹೋಗಿ ಮಾಯಾ ವಾಗಿದೆ ಎಂದು ತಿಳಿದು ಬಂದಿದೆ.
ಇದರಿಂದ ಮಕ್ಕಳು ಸಾರ್ವಜನಿಕರು ಭಯದ ವಾತಾವರಣ ದಲ್ಲಿ ಇದ್ದಾರೆ.
[video width="720" height="1280" mp4="https://news9today.in/wp-content/uploads/2025/07/VN20250729_071849.mp4"][/video]