ಬಸ್ಟ್ಯಾಂಡ್ ಬ್ರಾಂದಿ ಶಾಪ್ ಪಕ್ಕದಲ್ಲಿ.!!.
ಹೊಸಪೇಟ್(18) ಸರ್ಕಾರದ ಬ್ರಾಂದಿ ಅಂಗಡಿಗಳು, ಗೆ ರೂಲ್ಸ್ ಗಳು ಮಾಯಾ. ವಿಜಯನಗರ ಜಿಲ್ಲೆ ತಾಲೂಕು ಕಾರಿಗನೂರು ಗ್ರಾಮದಲ್ಲಿ, ಸಾರ್ವಜನಿಕ ಸರ್ಕಾರದ ಬಸ್ಟ್ಯಾಂಡ್ ಪಕ್ಕ ದಲ್ಲಿ ಲಿಕ್ಕ್ಕರ್ ಶಾಪ್ ಹಲವಾರು ವರ್ಷ ಗಳು ದಿಂದ ಇದೇ, ಸರ್ಕಾರದ ಬಸ್ ಸ್ಟಾಪ್ ನಿಲ್ದಾಣ,ಇದೇ ಅಲ್ಲಿ ಒಬ್ಬರು ಕೂಡ ಹೋಗಿ ನಿಲ್ಲೋದು ಇಲ್ಲ. ಪಕ್ಕ ದಲ್ಲಿ ಶಾಪ್,ಅವರ ಪುರಾತನ ಕಾಲದ ಮನೆ ಯಲ್ಲಿ, ಕುಡಿಯಲು, ಆಸನ ಮಾಡಿದ್ದಾರೆ. ಇದರನಿಂದ ಬಸ್ ನಿಲ್ದಾಣ, ಉಪಯೋಗ ಕ್ಕೆ ಇಲ್ಲದಂತೆ ಆಗಿದೆ. ಅಬಕಾರಿ ಇಲಾಖೆ, ಗೆ ತಿಂಗಳ ಮಾಮೂಲಿ ಕೊಟ್ಟರೆ, avra ಕಚೇರಿ ಗಳು ಮುಂದೆ ಡ್ರಿಂಕ್ಸ್ ಮಾಡಬಹುದು ಅನ್ನುತ್ತಾರೆ. ಪಬ್ಲಿಕ್.