ನೂರಾರು ಕೋಟಿಯಿಂದ ಪ್ರತಿ ವಾರ್ಡ್ ಅಭಿವೃದ್ಧಿ. ಶಾಸಕ ಭರತ್ ರೆಡ್ಡಿ.
ಬಳ್ಳಾರಿ (22)
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಆಗಿದೆ ಸಂತೋಷದ ಸುದ್ದಿಯಾಗಿದೆ, ಈವರೆಗೆ ಕೆಲ ಅಡಚಣಗಳಿಂದ ಪೂರ್ತಿ ಅಭಿವೃದ್ಧಿ ಕಾಮಗಾರಿ ಕಡೆ ಗಮನ ಹರಿಸಲು ವಿಳಂಬಾಗಿದೆ.
ಈಗಾಗಲೇ ನೂರಾರು ಕೋಟಿ ಇಂದ ಮುಖ್ಯ ರಸ್ತೆ ಗಳು ಕೆಲ ವಾರ್ಡ್ ಗಳು,ಟೆಂಪಾಲ್ ಗಳು ಅಭಿವೃದ್ಧಿ ಮಾಡಲಾಗಿದೆ,ಇನ್ನು ಮೂರು ವರ್ಷ ಅವಧಿ ಇದೆ ಸುಂದರ ನಗರ ಆಗುವುದು ಖಚಿತ ಈ ಹಿಂದೆ ಯಾರು ಏನು ಮಾಡಿದ್ದಾರೆ ಎನ್ನುವುದು ನಮಗೆ ಅವಶ್ಯಕತೆ ಇಲ್ಲ ಪ್ರತಿ ವಾರ್ಡ್ ನಲ್ಲಿ ಸೂಕ್ತ ರಸ್ತೆ,ಶೌಚಾಲಯ, ಕುಡಿಯುವ ನೀರು ಒದಗಿಸುವುದು ನಮ್ಮ ಆದಿ ಕರ್ತವ್ಯವಾಗಿದೆ ಅತಿ ಶೀಘ್ರದಲ್ಲೇ ನೂರು ಕೋಟಿ ವೆಚ್ಚದಲ್ಲಿ ಪ್ರತಿ ವಾರ್ಡ್ ಕಾಮಗಾರಿ ಮಾಡಲು ಚಿಂತನೆ ಮಾಡಲಾಗಿದೆ ಅಧಿಕಾರಗಳ ಜೊತೆ ಕೂಡ ಚರ್ಚಿಸಲಾಗಿದೆ ಎಂದು ಶಾಸಕರ ಆಪ್ತ ವಲಯದಲ್ಲಿ ಕೇಳಿ ಬಂದಿದೆ.
ಯಾಲ್ಲರ ಸಹಕಾರ ತುಂಬಾ ಮುಖ್ಯ ಅನ್ನುವ ಮಾತು ಶಾಸಕರ ಮುಖ್ಯ ಆಪ್ತರು ಸಾದಾರಣ ಭೇಟಿ ವಿಚಾರ ದಲ್ಲಿ ಮಾತನಾಡಲಾಗಿದೆ.