Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿ ಫೈರ್ ವಿಚಾರ, ಭಂಡಕ್ಕೆ ಬಿದ್ದ ಸರ್ಕಾರ, ಬೆತ್ತಲೆ ಮಾಡದೇ ಬಿಡಲ್ಲ, ಬಿಜೆಪಿ!!.

ಬಳ್ಳಾರಿ ಫೈರ್ ವಿಚಾರ, ಭಂಡಕ್ಕೆ ಬಿದ್ದ ಸರ್ಕಾರ, ಬೆತ್ತಲೆ ಮಾಡದೇ ಬಿಡಲ್ಲ, ಬಿಜೆಪಿ!!.

ಬಳ್ಳಾರಿ(13) ಬ್ಯಾನರ್ ಗಲಾಟೆ ವಿಚಾರ ದಲ್ಲಿ ಫೈರ್ ಮಾಡಿಕೊಂಡು, ಒಬ್ಬರು ಪ್ರಾಣ ಕಳೆದುಕೊಂಡು, ಎರಡು ಪಕ್ಷದ ಅವರು ದಾಳಿ ಮಾಡಿಕೊಂಡಿದ್ದು, ಒಬ್ಬರು ಮೇಲೆ ಒಬ್ಬರು ಪ್ರಕರಣಗಳು ಮಾಡಿಕೊಂಡಿದ್ದು, ಬಲ ಪ್ರದರ್ಶನಕ್ಕೆ, ಸಜ್ಜು ಆಗಿದ್ದು ಪ್ರಪಂಚಕ್ಕೆ ತಿಳಿದು ವಿಚಾರ ಆಗಿದೆ.

ಸಣ್ಣ ವಿಚಾರಕ್ಕೆ ಸೀನಿಯರ್ ಲೀಡರ್,ಪ್ರಭಾವಿ ನಾಯಕರು, ಮಾಜಿ ಸಚಿವರುಗಳು,ಮಾಜಿ ಸಂಸದರುಗಳು ಪ್ರಸ್ತುತ, ಶಾಸಕರು,ಕೇಂದ್ರ,ರಾಜ್ಯ ಮಟ್ಟದಲ್ಲಿ, ಹೆಸರು ಪಡೆದ, ವಾಲ್ಮೀಕಿ ಶ್ರೀ ರಾಮುಲು, ಜನಾರ್ಧನ ರೆಡ್ಡಿ,ಸಣ್ಣ ಪಕ್ಕಿರಪ್ಪ, ಕಂಪ್ಲಿ ಮಾಜಿ ಶಾಸಕರು, ಸುರೇಶ್ ಬಾಬು,ಇನ್ನು ಮುಂತಾದ ಅವರ ಅನುಬಂಧ ಕೋಟೆಗೆ ಕೈಹಾಕಿ, ತಲೆ ಹಾಳು ಮಾಡಿಕೊಳ್ಳುವ ವಾತಾವರಣ ಸೃಷ್ಟಿ ಮಾಡಿಕೊಂಡಿದ್ದಾರೆ ಕಾಂಗ್ರೆಸ್ ನವರು.

ಈಗಾಗಲೇ ರಾಜ್ಯದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವ ಬಿಜೆಪಿ ಗೆ ಮತ್ತೊಂದು ಅಸ್ತ್ರ ಕೈ ಗೆ ಸಿಕ್ಕಿದೆ.

ಕೇಂದ್ರ ದಿಂದ ಹಿಡಿದು ರಾಜ್ಯ ಮಟ್ಟದಲ್ಲಿ ಬಿಜೆಪಿ ಅವರು ಬಳ್ಳಾರಿ ನಾಯಕರ ಪರವಾಗಿ ಅಥಿರಥ ಮಹಾನಾಯಕರು,ತೊಡೆ ತಟ್ಟಿದ್ದಾರೆ ಹೋರಾಟಕ್ಕೆ.

ಬಳ್ಳಾರಿ ದಿಂದ ಪಾದಯಾತ್ರೆ ಖಂಡಿತ ಮಾಡುತ್ತೀವಿ ಅನ್ನುವ ಸಂದೇಶ ರವಾನೆ ಮಾಡಿದ್ದಾರೆ.

ಮತ್ತೊಂದು ಕುರುಕ್ಷೇತ್ರ ಆಗಲಿದೆ ಬಳ್ಳಾರಿ ರಾಜಕಾರಣ.

ಗಾಲಿ, ಶ್ರೀರಾಮುಲು, ಸಣ್ಣ ಪಕ್ಕಿರಪ್ಪ ಅವರ ಬಿಜೆಪಿ ಗೆ ಗೆಲುವಿನ ಸೂಚನೆ ಸಿಕ್ಕಿದೆ.

ಡಿ, ವೈ,ಎಸ್ ಪಿ, ನಂದಾ ರೆಡ್ಡಿ, ಸಿಪಿಐ ಮಹಾಂತೇಶ್, ADSP ರವಿ ಕುಮಾರ್, ಅಮಾನತ್,ಪ್ರಮುಖ ಲೀಡರ್ ಬಂಧನೆ, ಇಷ್ಟು ಆದರೇ ಪಾದಯಾತ್ರೆ ಇಲ್ಲ ಎನ್ನುವುದು, ಮೇಲೆ ನೋಟಕ್ಕೆ ಕಾಣುತ್ತೆ, ಮತ್ತೊಂದು ಗೊತ್ತಿಲ್ಲ, ಆದರೇ ಸರ್ಕಾರದ ಭಂಡತನ,ನಗೆಪಾಟ್ಲು ಗೆ ಗುರಿಯಾಗಿದೆ.
ಬಿಜೆಪಿ ಬೆತ್ತಲೆ ಮಾಡದೇ ಬಿಡಲ್ಲ ಅನ್ನುವ ಸಂದೇಶ, ಮತ್ತೊಂದು ಕಡೆ ವಾಲ್ಮೀಕಿ ಹಗರಣ, ಕ್ರಾಂತಿ ಭ್ರಾಂತಿ, ಸಿದ್ದರಾಮಯ್ಯ ಈಗಾಗಲೇ, ನಿವೃತ್ತಿ ಆಗಿದ್ದಾರೆ.

ಡಿ.ಕೆ, ಶಿವಕುಮಾರ್ ಅವರ ಭ್ರಾಂತಿ ಹತ್ತಿರ ಬರೋ ಸಮಯಕ್ಕೆ, ಬಳ್ಳಾರಿ ಪಾದಯಾತ್ರೆ ಆರಂಭ ಖಚಿತ, ಹೈ ಕಮಾಂಡ್ ಹೈರಾಣ ಆಗುತ್ತೆ.

ಬಳ್ಳಾರಿ ಇಂದ ಬೆಂಗಳೂರು ಪಾದಯಾತ್ರೆ ಸಿದ್ದರಾಮಯ್ಯಗೆ ಲಾಭ ಮಾಡಿರಬಹುದು,.. ಇದರ ಹಿಂದೆ ಕಾಣದ ಹಸ್ತದ ಕೈ ವಾಡಗಳು, ಇದ್ದಕ್ಕೆ xyz ಇರಬಹುದು, ಅನ್ನುವ ಅನುಮಾನ ಗಳು..

🏹ಬಳ್ಳಾರಿ ಶಾಸಕರು ಕೂಡಾ,ಹಿರಿಯ,ಕಿರಿಯ ಪಕ್ಷದ ಮುಖಂಡರನ್ನು ಉಡೀಸ್ ಮಾಡಿದ್ದಾರೆ!! ಯಾರು ಬಹಿರಂಗ ವಾಗಿ ಹೇಳಲು ಆಗದೇ ಗಪ್ ಚುಪ್ ಇದ್ದಾರೆ.

ಕಾಂಗ್ರೆಸ್ ಪಕ್ಷದ ಚರಿತ್ರೆಯಲ್ಲಿ ಸೀನಿಯರ್ಸ್ ಗಳು ಇಷ್ಟು ಮೂಲೆ ಗುಂಪು ಆಗಿದ್ದು ಎಲ್ಲಿ ಇಲ್ಲ ಅನ್ನೋದು ಕಾರ್ಯಕರ್ತರ ಅಭಿಪ್ರಾಯ ಆಗಿದೆ..

ಬಹಿರಂಗ ವಾಗಿ ಹೇಳಲು ಅವರಗೆ ಸ್ವಲ್ಪ.. ಕಡಿಮೆ... ಇರಬಹುದು!!.ಒಂದು ರೇತಿಯಲ್ಲಿ ಇದು ಹೊಡುಗರ ಆಟೇ ಅನ್ನುತಾರೆ, ಸೀನಿಯರ್ಸ್.

ರಾಜ್ಯದಲ್ಲಿ ಕೂಡಾ ಸಿದ್ದರಾಮಯ್ಯ, ಡಿ ಕೆ ಶಿ ಇನ್ನು ಮುಂತಾದ ಲೀಡರ್ ಗಳು ಗೆ ಬಳ್ಳಾರಿ ವಿಚಾರ ದಲ್ಲಿ ಆಗಲು ಸಮಯ ದಲ್ಲಿ ಕಣ್ಣುಗಳು ಮುಚ್ಚಿಕೊಂಡು ಸುಮ್ಮನೆ ಇದ್ದಾರೆ ಅನ್ನುತ್ತಾರೇ..

ಚುನಾವಣೆ ಸಮಯದಲ್ಲಿ ಲೀಡರ್ ಗಳು ಇಲ್ಲದೆ ಗೆದ್ದ ಗಂಡುಗಲಿ ಭರತ್ ರೆಡ್ಡಿ , ಅದು ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳ ಫಲ ಎನ್ನುತ್ತಾರೆ..

ಒಟ್ಟಾರೆ ಮೂರು ವಿಕೆಟ್ ಪತನ, ಅಥವಾ ಸರ್ಕಾರ ಮೂಲೆ ಗುಂಪು...ರಾಜ್ಯಕಾಂಗ್ರೆಸ್ ಸರ್ಕಾರಕ್ಕೆ ಎಲ್ಲಿ ಲಾಭವಾಯಿತೋ ಅಲ್ಲಿಯೇ ನಷ್ಟ ಖಚಿತ ಅನ್ನುತ್ತಾರೆ ಹಿರಿಯರು..

ಪೊಲೀಸ್,ರವಿಕುಮಾರ್, ನಂದಾ ರೆಡ್ಡಿ ಮಹಾಂತೇಶ್, ಸರ್ಕಾರದ ಅಧಿಕಾರಿಗಳು ಕಿತ್ತು ಹೋಗಿಸಿ ಬೆಟ್ಟರೇ ನಷ್ಟ ಏನು ಅನ್ನುತಾರೇ.

ಮತ್ತೇ ಬೇಕು ಆದರೇ ನಿವೃತ್ತಿ ಆದ ಮೇಲೆ ಕಾಂಗ್ರೆಸ್ ಸೇರಲಿ ಅನ್ನುತ್ತಾರೆ,ರವಿಕುಮಾರ್ಅವರು ಕೋಟಿ ಕೋಟಿ ಸಂಪಾದನೆ ಮಾಡಿ ಬ್ಯುಸಿ ನೆಸ್, ಚಾನಲ್ ಇನ್ನು ಮುಂತಾದ ವ್ಯವಹಾರಗಳು ಇದ್ದಾವೆ ಬೆಂಗಳೂರು ನಲ್ಲಿ.. ನೋಡಿಕೊಳ್ಳುತಾರೆ.

5ತಿಂಗಳು ಇದೆ ನಿವೃತ್ತಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಯುನಿಫಾರ್ಮ್ ಹಾಕಿ ಕೊಂಡು,ಜಿಲ್ಲೆಯ ಜನತೆಗೆ ನ್ಯಾಯ ಮಾಡಿದ್ದಾರೆ..

ಪ್ರಸ್ತುತ ತನಖಿ ಟೀಮ್ ಗೆ ರವಿಕುಮಾರ್ ಲೀಡರ್ ನಂಭಿಕೆ ಯಾಗೆ ಅನ್ನುತ್ತಾರೆ ಬಿಜೆಪಿ ಲೀಡರ್ ಗಳು. ನೂತನ SP,IG, ಇನ್ನು ಫುಲ್ ಪವರ್ ಅನ್ನುವ ನಂಬಿಕೆ ಮಾತು ಜನರ ಬಾಯಿ ನಲ್ಲಿ ಇದೇ, ಆದರೇ ಇನ್ನು ಫೆಲ್ಡ್ ಗೆ ಬಂದಿಲ್ಲ.!!. ಬರೋತರೋ, ಅಥವಾ..?? ಆಗಿದೆ. ಅಧಿಕಾರಿಗಳು ಬರಬೇಕು ಅಂದರೇ, ಪ್ರಸ್ತುತ ಜಿಲ್ಲೆ ಯಲ್ಲಿ, ಹಲವಾರು ವರ್ಷ ಗಳು ದಿಂದ ಗೂಟ ಬಡಿದು ಕೊಂಡು, ಕೂತ ಕೊಂಡ, ಠಾಣೆಯ ಅಧಿಕಾರಿಗಳನ್ನು ಕಿತ್ತು ಬೇಕು,ಜಿಲ್ಲೆ ಯಲ್ಲಿ ರಾಜಾರೋಷವಾಗಿ ಭ್ರಷ್ಟಾಚಾರ ಆಗುತ್ತಾ ಇರೋದು, 100%ಇಂದಲೇ, ಅನ್ನೋದು ಹಳ್ಳಿಯ ಕಟ್ಟಿ ಗಳು ಮೇಲೆ ಮಾತು ನಾಡುತ್ತಾರೆ, ಅಂದ್ರೆ, ಇವರ ಡಿಪಾರ್ಟ್ಮೆಂಟ್ ಗೆ ನಾನ್ ಲಾಯಕ್ ಎಂದು, ಅರ್ಥ..ಬಳ್ಳಾರಿ ಜಿಲ್ಲೆ ಯಲ್ಲಿ ಠಾಣೆಗಳು ಊರು ಗಳು ಬದಲಾವಣೆ ಆಗುತ್ತಾ ಇದೇ ಜಿಲ್ಲೆ ಯಲ್ಲಿ ಚಾಲಮಣೆ ಆಗುತ್ತಾ, ಹಳೇ ನೋಟು ಗಳು ಆಗಿದ್ದಾರೆ. ಮಾಫಿಯಾ ಅಧಿಕಾರಿಗಳು, ಆಗಿದ್ದಾರೆ. ಪ್ರತಿ ತಿಂಗಳು, 5,10, ಲಕ್ಷಗಳು ಟಾರ್ಗೆಟ್ ಇಟ್ಟು ವಸೂಲಿ ಮಾಡುತಾರೆ ಅನ್ನೋದು, ಕ್ಲಿಯರ್ ಇದೇ ಜನರ ಬಾಯಿ ನಲ್ಲಿ. ಠಾಣೆ ಮೆಟ್ಟಿಲು ಗಳು, ಹಣದ ಮೆಟ್ಟುಲು ಗಳು ಆಗಿದ್ದಾವೆ.

ಇನ್ನು ಉಳಿದ ಭಾಗ ಮುಂದಿನ ಸಂಚಿಕೆಯಲ್ಲಿ.ಠಾಣೆಗಳ ಭ್ರಷ್ಟಾಚಾರ ನೇರವಾಗಿ 9844445008 ಹಂಚಿಕೊಳ್ಳಿ.

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.