*ಲೈಂಗಿಕ ದೌರ್ಜನ್ಯ ಎಸೆಗಿದ್ದರೆ ಅನ್ನುವ ಆರೋಪ , ವಿ.ಕೆ.ವೆಂಕಟೇಶ್ ವಿರುದ್ದ ಪ್ರಕರಣ ದಾಖಲೆ.* ಬಳ್ಳಾರಿ (3) ಜಿಲ್ಲೆಯ ಕುಟುಂಬ ಕಲ್ಯಾಣ ಆರೋಗ್ಯ ಇಲಾಖೆ ಯಲ್ಲಿ ಮಲೇರಿಯಾ ವಿಭಾಗ ದಲ್ಲಿ ಅಧೀಕ್ಷಕರು ಯಾಗಿ ಕೆಲಸ ನಿಭಾಯಿಸುತ್ತಿದ್ದ ವಿ.ಕೆ ವೆಂಕಟೇಶ್ ಎನ್ನುವ ಅಧಿಕಾರಿ ವಿಮ್ಸ್ ಅಸುಪತ್ರೆಯಾ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತಿದ್ದ ಚೈತ್ರ (25)ಎನ್ನುವ ಯುವತಿ ಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಅನ್ನುವ ಆರೋಪ ದಡಿಯಲ್ಲಿ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರುಈ ಹೆಂದೆ ಓ ಪಿ ಡಿ ಯಲ್ಲಿ ಕೆಲಸ ಮಾಡುವ ಸಮಯ ದಿಂದ ಕಿರುಕುಳ ನೀಡಿದ್ದಾರೆ ಎಂದು ಕೇಳಿ ಬಂದಿದೆ.
ಯುವತಿಯಾ ಫೋಟೋ ಗಳು ವಿಡಿಯೋ ಗಳು ಇಟ್ಟುಕೊಂಡು, ಪದೇ ಪದೇ ಲೈಂಗಿಕ ಕೃತ್ಯ ಎಸಿಗಿ, ಯುವತಿ ಗೆ ಮಧುವೆ ಆಗಿದ್ರು ಬೇಡದೆ, ಗಂಡನ ಮನೆ ಅವರೆಗೆ ಹೋಗಿ ಯುವತಿಯ ಫೋಟೋ ಗಳು ತೋರಿಸಿ, ಸಂಸಾರ ಹಾಳು ಮಾಡಿದ್ದಾರೆ ಎಂದು,2/1/2025 ಮಹಿಳಾ ಠಾಣೆ ಯಲ್ಲಿ ಪ್ರಕಾರಣ ದಾಖಲೆ. ಮಾಡಿದ್ದಾರೆ.
