ಚಂದ್ರಬಾಬುನಾಯುಡುಬಂಧನ ಬಳ್ಳಾರಿ.(9)ಆಂದ್ರಪ್ರದೇಶದ ಮಾಜಿ ಮುಖ್ಯಮಂತ್ರಿ ತೆಲುಗು ದೇಶಂ ಚಂದ್ರಬಾಬು ನಾಯುಡು ಅವರನ್ನು ಸಿಐಡಿ,ಇಡಿ,ಶನಿವಾರ ಬೆಳಿಗ್ಗೆ ನಂದ್ಯಾಲ ದಲ್ಲಿ ಬಂಧನೆ ಮಾಡಲಾಗಿದೆ.
3361 ಕೋಟಿ ಸ್ಕಿಲ್ ಡೆವಲಪ್ಮೆಂಟ್ ಸ್ಕೀಮ್ ಯಲ್ಲಿ 370,ಕೋಟಿ ಅವ್ಯವಹಾರ ಮಾಡಿದ್ದಾರೆ ಏಂದು ಪ್ರಾಜೆಕ್ಟ್ ಇಲ್ಲದೆ ಯೋಜನೆ ರೂಪಿಸಿ ಈ ಸ್ಕೀಮ್ ಯಲ್ಲಿ ಯಾಲ್ಲವು ಚಂದ್ರಬಾಬು ನಾಯುಡು ಸೂತ್ರ ದಾರಿ,ಬೆನೆಫಿಷಯರ್ ಕೂಡ ಬಾಬು ಅವರೆ ಆಗಿದ್ದಾರೆ ಏಂದು.2012.ರಿಂದ ತನಿಖೆ ಮಾಡುತ್ತ ಇದ್ದ ಸಂಸ್ಥೆಗಳು 2021 ಪ್ರಕರಣ ದಾಖಲೆ ಮಾಡಿದ್ದರು.
ಇದರ ಪ್ರಕಾರ ಬಂಧನ ಮಾಡಿ ವಿಚಾರಣೆ ನಿಮಿತ್ತ ವಿಜಯವಾಡ ಗೆ ತೆಗೆದುಕೊಂಡು ಹೊಗಲಾಗಿದೆ.
ಇದು ಬಹುದೊಡ್ಡ ಹಗರಣ ಏಂದು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತದೆ. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)