*ಕಳಪೆ ಕಾಮಗಾರಿ, ಬೆರಳು ದಿಂದ ಮೇಲೆ ಬರುತ್ತೆ ಡಾಂಬರ್ ತರಾತುರಿಯಲ್ಲಿ ಗುಂಡುಗಳನ್ನು ಮುಚ್ಚಿದ ಮಹಾನಗರ ಪಾಲಿಕೆ.*
[video width="848" height="478" mp4="https://news9today.in/wp-content/uploads/2025/02/VID-20250226-WA0022.mp4"][/video]
ಬಳ್ಳಾರಿ (26)ನಗರದ ತಾಳುರು ಈಶ್ವರ್ ಗುಡಿ ಗೆ ಹೋಗುವ ರಸ್ತೆಯಲ್ಲಿ ನ್ಯಾಯ ಮೂರ್ತಿ ಮನೆಗಳು ರಸ್ತೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಸ್ತೆಯನ್ನು ಸೋಮವಾರ ರಾತ್ರಿ ಮಿಷನರೀಸ್ ಮೂಲಕ ಡಾಂಬರಿಂಗ್ ಮಾಡಲಾಯಿತು ಪಾರ್ಟ್ ಹೋಲು ಫಿಲ್ಲಿಂಗ್ ಮಿಷನ್ ದಿಂದ ಗುಂಡಿ ಗಳನ್ನು ಮುಚ್ಚಲಾಯಿತು. ಆದರೆ ಡಾಂಬರಿಂಗ್ ಮಾಡುವ ಸಮಯದಲ್ಲಿ ಭಯಂಕರವಾದ ಧೂಳು ಸುತ್ತು ಕೊಂಡಿತ್ತು.
ಮಿಷಿನ್ ದಿಂದ ಡಾಂಬರು ಕೂಡ ಬರದೇ ಇರುವ ವಾತಾವರಣ ಸೃಷ್ಟಿಯಾಗಿತ್ತು.
ಆ ಗಾಡಿಯಲ್ಲಿ ಇದ್ದ ಕೆಲ ಕಾರ್ಮಿಕರನ್ನು ಕೇಳಿದರೆ ರಸ್ತೆ ಗೆ ಬಳಿಸುವ ಸ್ಟೋನ್ ಚಿಪ್ಪಸು ಅದು ತುಂಬಾ ಧೂಳದಿಂದ ಕೂಡಿದೇಅದರಿಂದ ಮಿಷನಿಂದ ವಿಪರೀತವಾಗಿ ಧೂಳು ಬರುತ್ತದೆ ಅಂದ್ರು.
ಇಂಥದರಿಂದ ರಸ್ತೆ ಮಾಡಿದರೆ ಡಾಂಬರಿಂಗ್ ಮಾಡಿದರೆ ನಿಲ್ಲಲು ಸಾಧ್ಯವಿಲ್ಲ ಆದ್ರೆ ಇದು ತುಂಬಾ ತುಂಬಾ ದಿನ ಇರಲು ಸಾಧ್ಯವಿಲ್ಲ ಎಂದು ಕಂಡು ಬಂದಿದೆ.
ರಾತ್ರೋ ರಾತ್ರಿ ಪಾಲಿಕೆ ಅಧಿಕಾರಿಗಳು ಕಳಪೆ ಕಾಮಗಾರಿ ಮಾಡಿದ್ದರೆ.
ಈ ಭಾಗದ ಪಾಲಿಕೆ AEE ವೀರೇಶ್,ಅವರು ಬಸವ ಭವನ ಪಕ್ಕದಲ್ಲಿ ಇರುವ ಈಶ್ವರ ದೇವಾಲಯ ರಸ್ತೆ ದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಅಲ್ಲಿ ಜನರು ಓಡಾಡಲು ರಥೋತ್ಸವ ಇರುವುದರಿಂದ ರಸ್ತೆ ಮಾಡಿಕೊಡಿ ಎಂದು ಮನವಿ ಮಾಡಿದ್ದೀರು ಅದ್ಕಕೆ ಮಾಡಲಾಗಿದೆ ಇದು ಪೂರ್ತಿ ಗುಣಮಟ್ಟದ ಕಾಮಗಾರಿ ಅಲ್ಲ,ಇಲ್ಲಿ ದೊಡ್ಡ ದೊಡ್ಡ ಗುಂಡಿಗಳು ಇದ್ದಾವೆ ಈರೀತಿ ಮಿಷನ್ ಕೂಡ ಹಾಕಿದ್ರೆ ಉಪಯೋಗ ಇಲ್ಲ ಎಂದು ಹೇಳಲಾಗಿತ್ಹು ನಮ್ಮ ಮೇಲೆ ಅಧಿಕಾರಿಗಳು ಏನೇಗಲಿ ಮಾಡಿ ಅಂದ್ರು ಮಾಡಲಾಗಿದೆ.
ಇದು ಪೂರ್ತಿ ಗುಣ ಮಟ್ಟದ ಕಾಮಗಾರಿ ಅಲ್ಲವೆಂದು ಮತ್ತೆ ಮುಂದೆ ಕಾಮಗಾರಿ ಮಾಡಬೇಕಾಗುತ್ತದೆ, ಎಂದು ಆರೆಕೆ ಉತ್ತರ ಕೊಟ್ಟಿದ್ದಾರೆ.
ಆದೆರೆ ಪಾಲಿಕೆ ಜನರ ದೊಡ್ದು ಈ ರೀತಿ ಕಳೆಪೆ ಕಾಮಗಾರಿ ಮಾಡಿ ದುರುಪಯೋಗ ಮಾಡುತಾರೆ ಅನ್ನವದು ಬಯಲು ಗೆ ಬಂದಿದೆ.
ಜಿಲ್ಲಾಧಿಕಾರಿಗಳು ಗಮನಕ್ಕೂ ಬರುತ್ತದೆ ಎಂದರೇ ಜಿಲ್ಲಾಧಿಕಾರಿಗೆ ಉತ್ತರ ಕೊಡುತ್ತೇವೆ ಎಂದು ನಿರ್ಲಕ್ಷ ಉತ್ತರವನ್ನು ನೀಡಿದ್ದಾರೆ.
ಪಾಲಿಕೆ ಈಗಾಗಲೇ ಖರ್ಚು ಮಾಡಿ ಈತರಹ ಕಳಪೆ ಕಾಮಗಾರಿ ದಿಂದ ಕಾಮಗಾರಿಗಳನ್ನು ಮಾಡಿ ಮತ್ತಷ್ಟು ನಷ್ಟಕ್ಕೆ ಗುರಿ ಮಾಡುವದು ಎಷ್ಟು ಸರಿ. ಪಾಲಿಕೆ ಗೆ ತೆರಿಗೆ ಕಟ್ಟಿದರೆ ಏನು ಕಟ್ಟದಿದ್ದರೆ ಏನು ಅನ್ನವದು ಜನರ ವಾದ ಆಗಿದೆ.
ಸೋಮವಾರ ಆಗಿರತಕ್ಕಂತ ಡಾಂಬರಿಂಗ್ ಕೆಲಸ ಈವರೆಗೂ ಬುಧವಾರದವರೆಗೂ ಯಾವುದೇ ಸೆಟ್ ಆಗಿಲ್ಲ ಕೈ ದಿಂದ ಡಾಂಬರ್ ಕಿತ್ತದರೆ ಪದರೆ, ಪದರೆ ಡಾಂಬರೀಕರಣ ಹೊರಗೆ ಬರುತ್ತಾಇದೆ.
ಆದರೆ ಅಧಿಕಾರ ಗಳು ಮಾತ್ರ ಕಪ್ಪೆ ತಿಂದ ಹಾವುನಂತೆ ಮಂದಗತಿಯಲ್ಲಿದ್ದಾರೆ.
ಸರ್ಕಾರದ ಹಣ ಜನರ ತೆರಿಗೆ ಹಣ ಯಾವ ರೀತಿಯಲ್ಲಿ ಕಳೆಪೆ ಕಾಮಗಾರಿ ಗೆ ಹೋಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆ ಬಜಾರಪ್ಪ ವರದಿಗಾರರು ಬಳ್ಳಾರಿ.
[video width="848" height="478" mp4="https://news9today.in/wp-content/uploads/2025/02/VID-20250226-WA0021.mp4"][/video]