Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಿ, 29 ರಿಂದ ತುಮಕೂರಿನಲ್ಲಿ ಸಿಪಿಎಂ ಪಕ್ಷದ ಸಮ್ಮೇಳನ

ಡಿ, 29 ರಿಂದ ತುಮಕೂರಿನಲ್ಲಿ ಸಿಪಿಎಂ ಪಕ್ಷದ ಸಮ್ಮೇಳನ

ಬಳ್ಳಾರಿ:ಡಿ,26; ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಎನ್ ಡಿ ಎ ನೇತ್ರತ್ವದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷದ ಸರ್ಕಾರದ ಜನ ವಿರೊದಿ ನೀತಿಗಳ ಜಾರಿ ಮಾಡುತ್ತದೆ
ರೈತ ವಿರೋಧಿ , ಕಾರ್ಮಿಕ ವಿರೋಧಿ , ಜನ ವಿರೋಧಿ ನೀತಿಗಳನ್ನು ಬಾರಿ ಮಾಡುತ್ತದೆ
ಒಂದು ರಾಷ್ಟ್ರ ಒಂದು ಚುನಾವಣೆ ಜಾರಿ ಮಾಡಲು ಮುಂದೆ ಆಗುತ್ತದೆ
ಇದರಂದ ರಾಷ್ಟ್ರ ವನ್ನು ಸರ್ವಾಧಿಕಾರಕಾರಿಯತ್ತ ಕೊಂಡೊಯ್ಯಲು ಮುಂದೆ ಆಗುತ್ತದೆ
ನಮ್ಮ ದೆಶವು ಒಕ್ಕೂಟದ ವ್ಯವಸ್ಥೆ ಯಲ್ಲಿ ಇದ್ದು ಭಿನ್ನವಾದ ಸಂಸ್ಕೃತಿ ಬಹು ಭಾಷೆ ಗಲು, ಇದ್ದು ಒಕ್ಕೂಟ ವ್ಯವಸ್ಥೆ ಯಲ್ಲಿ ಒಂದಾಗಿ ನಾವು ಇದ್ದವೆ
ವಿಧಾನ ಸಭಾ , ಜಿಲ್ಲಾ , ತಾಲ್ಲುಕಾ ,
ಗ್ರಾಮ ಪಂಚಾಯತಿ ಎಂದು ಅಧಿಕಾರ ವಿಕೆಂದ್ರಕರಣ ವಾಗಿದೆ
ಒಂದು ದೇಶ ಒಂದು ಚುನಾವಣಾ ಮುಕಾಂತರ ಎಲ್ಲವನ್ನು ಏಕೇಭಿವಿಸಿವುದು ಪ್ರಜಾಪ್ರಭುತ್ವ ಕ್ಕೆ ಮಾರಕವಾಗತ್ತುದೆ
ಇದು ಜನರ ನಮ್ಮ ಸಂವಿಧಾನ ಅಶಯ ಗಲಗೆ ಧಕ್ಕೆ ತರುತ್ತದೆ
ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಅಧಿಕಾರಗಳನ್ನು ಮೊಟಕು ಗೊಳಿಸಲು ಮುಂದಾಗುತ್ತದೆ
ಕೈಷಿ ಮತ್ತು ಶಿಕ್ಷಣ ರಂಗ ಗಳಲ್ಲಿ ಮಧ್ಯಪ್ರವೇಶ ಮಾಡುತ್ತದೆ.
ರಾಜ್ಯಗಳಗೆ ಬರಬೆಕಾದ ಅವರ ಬರಬೆಕಾದ ಅನುದಾನ ಪಾಲು ಬಿಡುಗಡೆ ಮಾಡುತ್ತಿಲ್ಲ
ಅನುದಾನ ನೀಡುವಲ್ಲಿ ತಾರತಮ್ಯ ಧೊರಣಿ ಅನುಸರಿಸುತ್ತದೆ
ಬಿಜೆಪಿ ವಿರೋಧಿ ಪಕ್ಷ ಗಲು ಅಧಿಕಾರ ದಲ್ಲಿ ಇರುವ ರಾಜ್ಯ ಗಲಲ್ಲಿ ತಮ್ಮ ಸರ್ಕಾರ ಗಳನ್ನು ತರಲು ರಾಜ್ಯ ‌ಪಾಲರ ಅಧಿಕಾರ ಮತ್ತು ತನಿಖಾ ಸಂಸ್ಥೆಗಲನ್ನು ದುರುಪಯೋಗ ಪಡಿಸಿಕೊಂಡು ಹಕ್ಕುಗಳನ್ನು ದಮನ ಮಾಡುತ್ತಿದೆ
ಬಿಜೆಪಿ , RSS ದೇಶದಲ್ಲಿ ಸೌಹಾರ್ದತಗೆ ಭಂಗ ತರಲು ವಕ್ಕ್ ಕಾಯಿದೆ ತಿದ್ದುಪಡಿ ಯನ್ನು ಮಾಡಿ ಮುಸ್ಲಿಮ್ ವಿರುದ್ಧ ದ್ವೆಷ ಹರಡುವ ಹುನ್ನಾರ ನಡಿಯುತ್ತದೆ ಮಸೀದಿ ಗಲನ್ನು ವಿವಾದಿತ ಕೋಮುವಾದಿ ಕೆಂದ್ರ ಗಳನ್ನಾಗಿಸಿವೆ. ಇಂತ ಸನ್ನಿವೇಶದಲ್ಲಿ ನಾವು ಇದ್ದುವೆ ಪ್ರಜಾಪ್ರಭುತ್ವ ವನ್ನು ಉಲಿಸುವುದು ಮುಖ್ಯ ವಾಗುತ್ತದೆ
ಸಿಪಿಎಂ 24 ನೇ ರಾಜ್ಯ ಸಮ್ಮೇಳನ ದಿ ಡಿಸೆಂಬರ್ 29 ರಿಂದ 31 ರ ವರಗೆ ತುಮಕೂರು ನಗರ ಹೊರ ವಲಯದ ರಿಂಗ್ ರಸ್ತೆಯ ಸ್ಟಾರ್ ಕನ್ವೆನ್ಷನ್ ಹಾಲ್ ನಲ್ಲಿ ನಡಯಲಿದೆ
ಪ್ರಜಾಪ್ರಭುತ್ವ ಉಳಿಸಿ . ಸೌಹಾರ್ದತೆ ಬಲಗೊಳಿಸಿ ,‌ಜನರ ಬದುಕುನ ಮೇಲಿನ ದಾಳಿ ಹಿಮ್ಮಟ್ಟಸಿ ಎಂಭ ಘೋಷ ವಾಕ್ಯದಡಿ ಮೂರು ದಿನಗಳ ಕಾಲ ನಡಯಲಿದೆ
29 ರಂದು ಸ್ವಾತಂತ್ರ್ಯ ಚೌಕದಿಂದ ಬಿಜಿಎಸ್ ವ್ರತದ ವರಗೆ ರ್ಯಲಿ ನಡಯಲಿದೆ ಸುಮಾರು 10 ಸಾವಿರ ಜನ ಸೇರುವ ನಿರೀಕ್ಷೆ ಇದೆ
ಬಿಜೆಎಸ್ ವ್ರತದ ಬಳಿ ಬಹಿರಂಗ ಅಧಿವೇಶನ ನಡಯಲಿದೆ
ಕೇರಳದ ಮಾಜಿ ಸಚಿವ ಎಂ ಎ ಬೇಬಿ ಉದ್ಘಾಟನ ಮಾಡಲಿದ್ದಾರೆ
ಸಿಪಿಎಂ ರಾಷ್ಟ್ರೀಯ ನಾಯಕ ರಾದ ಕಾಂ ಬಿ ವಿ ರಾಘವಲು , ವಿಜಯ ರಾಘವನ್ ಮುಂತಾದ ವರು ರಾಜ್ಯ ಸಮ್ಮೇಳನ ದಲ್ಲಿ ಪ್ರಮುಖ ತೀರ್ಮಾನ ಕೈಗೊಳ್ಳುವ ಗಾಗಿ ‌
ಭೂಮಿ ಪ್ರಶ್ನೆ ಗಲು , ಕೋಮುವಾದಿ ವಿಚಾರಗಳನ್ನು, ಕಾರ್ಮಿಕರ ಪ್ರಶ್ನೆ ಗಳು , ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸಿ ಲಿದ್ದು ಕಾಂಗ್ರೆಸ್‌ ಪಕ್ಷದ ಜನ ವಿರೊದಿ ನೀತಿಗಳ ವಿರುಧ್ಧ ಹೋರಾಟ ಗಲು ನಡಸಲು , ರಾಜಕೀಯ ವಾಗೆ ಬಲಗೊಲ್ಲಲು ಪಕ್ಷ ಕಾರ್ಯ ಕ್ರಮಗಲನ್ನು ಮುಂದಿನ ಅಖಿಲ ಬಾರತ ಸಮ್ಮೇಳನ ಎಪ್ರಿಲ್ 2 ರಿಂದ 5ರ ವರಗೆ ತಮಿಳನಾಡು ರಾಜ್ಯ ಕಂಚಿಪುರಂ ನಲ್ಲಿ ಅಂತಿಮ ಮಾಡಲಿದೆ.

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.