Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಾಲಿಕೆ ಯಲ್ಲಿ ಅನುಧಾನ ದಲ್ಲಿ ತಾರತಮ್ಯ ಕೆಂಡ ಮಂಡಲ ವಾದ ಪಾಲಿಕೆ ಸದಸ್ಯ

ಪಾಲಿಕೆ ಯಲ್ಲಿ ಅನುಧಾನ ದಲ್ಲಿ ತಾರತಮ್ಯ ಕೆಂಡ ಮಂಡಲ ವಾದ ಪಾಲಿಕೆ ಸದಸ್ಯ:- ಕುಬೇರ. ಮೌನ ದಿಂದ ಇದ್ದ ಶಾಸಕರು.!!. 137.ಕೋಟಿ ಯಲ್ಲಾ ವಾರ್ಡ್ ಗಳು ಗೆ ಸಮಾನವಾಗಿ ಕೊಡಿ.* ಬಳ್ಳಾರಿ (3) ಮಹಾನಗರ ಪಾಲಿಕೆ ಜನರಲ್ ಬೊಡಿ ಮೀಟಿಂಗ್ ನಲ್ಲಿ ಗೊಂದಲ ಗಲಾಟೆ. ಅನುದಾನ ಮೇಯರ್ ಕೆಲ ಸ್ಥಾಯಿ ಸಮತಿ ಸದಸ್ಯರು ವಾರ್ಡ್ ಗಳಲ್ಲಿ ಬಳಿಕ ಮಾಡಿ. ಇನ್ನು ಉಳಿದ ವಾರ್ಡ್ ಗಳು ಗೆ ಅನ್ಯಾಯ ಮಾಡಿದ್ದಾರೆ ಎಂದು. ರಾಜ ಕಾಲುವೆ ಗಳು ಗೆ ಕೂಡ ಅನುದಾನ ಮಾಡಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಕುಬೇರ. ಪ್ರಭಂಜನ್, ಗುಡಿಗಂಟೆ ಹನುಮಂತ್, ಇಬ್ರಾಹಿಂ ಬಾಬು, ಹನುಮಂತಪ್ಪ. ವಿರೋಧ ಮಾಡಿದ್ರು. ಸದಸ್ಯರು ಗಲಾಟೆ ನಗರ ಶಾಸಕರು ಮೌನ ವಾಗಿ ಇದ್ದು ಯಲ್ಲವು ನೋಡತಾ ಇದ್ದರು. ಇವರ ಗಲಾಟೆ ನೋಡದೆ ಭರತ್ ರೆಡ್ಡಿ ಹೊರಗೆ ನಡೆದ್ರು. ಒಟ್ಟಾರೆ ಪಾಲಿಕೆ ಸಂಪೂರ್ಣ ಆಡಳಿತ ದಲ್ಲಿ ವಿಫಲ ಆಗಿದೆ ಎಂದು ಕಂಡು ಬಂದಿದೆ.

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.