Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಸ್ಪೀಟ್ ಅಡ್ಡ ಗಳ ಮೇಲೆ ದೀಪಾವಳಿ ಪ್ರಯುಕ್ತ, ದಾಳಿ, ಲಕ್ಷ ಗಟ್ಟಲೆ ಹಣ ಸಿಜ್, ನೂರಾರು ಜನರು ವಶಕ್ಕೆ.!! ಬಹುತೇಕ ಠಾಣೆ ಗಳಲ್ಲಿ ಹಣ ಗುಳಮ್!!.

ಇಸ್ಪೀಟ್ ಅಡ್ಡ ಗಳ ಮೇಲೆ ದೀಪಾವಳಿ ಪ್ರಯುಕ್ತ, ದಾಳಿ, ಲಕ್ಷ ಗಟ್ಟಲೆ ಹಣ ಸಿಜ್, ನೂರಾರು ಜನರು ವಶಕ್ಕೆ.!! ಬಹುತೇಕ ಠಾಣೆ ಗಳಲ್ಲಿ ಹಣ ಗುಳಮ್!!.

ಬಳ್ಳಾರಿ (22)ಜಿಲ್ಲೆ ಯಲ್ಲಿ ದೀಪಾವಳಿ ಪ್ರಯುಕ್ತ, ನಗರ ಗ್ರಾಮೀಣ ಪ್ರದೇಶ ಗಳಲ್ಲಿ, ಪೊಲೀಸ್ ರು ದಾಳಿ ಮಾಡಿದ್ದು, ಲಕ್ಷ ಗಟ್ಟಲೆ ಹಣ ಸಿಜ್ (ಜಪ್ತು) ಮಾಡಿದ್ದು ಕೇಳಿ ಬಂದಿದೆ.

ಇನ್ನು ಕೆಲ ಠಾಣೆ ಗಳಲ್ಲಿ ಕಡಿಮೆ ಕೇಸು ಗಳು ಅಗಿದ್ದು, ಸಿರಿಗುಪ್ಪ, ತೋರಣಗಲ್ಲು ಕುಡೀತೀನಿ, ಕುರುಗೋಡು, ಸಂಡೂರ್, ಕಂಪ್ಲಿ, ಭಾಗದಲ್ಲಿ ರಾಜ ರೋಷವಾಗಿ, ಇಸ್ಪೀಟ್ ದಂದೆಗಳು ನಡೆದಿದೆ, ಠಾಣೆ ಗಳ ಗೆ, ಲಕ್ಷ ಗಟ್ಟಲೆ, ಮಾಮೂಲಿ, ಕೊಟ್ಟು, ಮದ್ಯವರ್ತಿ ಗಳ ಮೂಲಕ, ದಂದೆ ಗಳು, ನಡೆದಿವೆ, ಎಂದು,ಜೂದಗಾರರು, ಒಬ್ಬರಗೆ,ಒಬ್ಬರು ಹಳ್ಳಿ ಕಟ್ಟಿ ಯಲ್ಲಿ ಮಾತನಾಡು ಕೊಳ್ಳುತಿದ್ದಾರೆ ಎಂದು ಕೇಳಿ ಬಂದಿದೆ.

ಬಿಟ್ ಪೊಲೀಸ್ ರು ಏನು ಮಾಡಲು ಆಗಿಲ್ಲ,
ಪಿ.ಎಸ್.ಐ ಗಳು, ಸಿ.ಪಿ.ಐ ಗಳು,ಲಾಕ್ ಮಾಡಿದ್ದಾರೆ ಎಂದು ಗುಸು ಗುಸು ಇದೇ.

ತುಂಬಾ, ಹಣ ದುರುಪಯೋಗ ಮಾಡಿದ್ದಾರೆ ಎಂದು ನೊಂದ, ಆಟಗಾರರ ಮರ್ಮದ ಮಾತು ಆಗಿದೆ.

ದೊಡ್ಡ ಮಟ್ಟ ದಲ್ಲಿ ಠಾಣೆ ಯಾ ಅಧಿಕಾರಿಗಳು, ಹಣ ವನ್ನು "ಗುಳಮ್" ಮಾಡಿದ್ದಾರೆ ಎಂದು ನಗರದ ಕೌಲ್ ಬಜಾರ್, ಠಾಣೆ ವ್ಯಾಪ್ತಿ ಯಲ್ಲಿ, ಮೂಟೆ,ಮೂಟೆ, ಹಣ ಸಿಕ್ಕಿದೆ, ಎಂದು ಗುಸು ಗುಸು,ಈ ಭಾಗದಲ್ಲಿ ಬೆಟ್ಟಿಂಗ್, ಓ,ಸಿ, ಅವಾಲ ದಂದೆ, ಸೃಷ್ಟಿ ಕರ್ತರು ಇನ್ನು ಕೆಲ ಮಾಫಿಯ, ದಂದೆ ಗಳ ಕೇಂದ್ರ ಸ್ಥಾನ ಆಗಿದೆ, ಇಲ್ಲಿಯಾ ದಂದೆ ದುಭಾಯ್, ವರಗೆ ಇದೇ ಎಂದು, ಸಣ್ಣ ಹುಡುಗ ಕೂಡ ಹೇಳುತಾರೇ, ಹಲವಾರು ದಾಖಲೆ ಗಳು ಕೂಡ ಠಾಣೆ ವ್ಯಾಪ್ತಿಯಲ್ಲಿ ಇದ್ದಾವೆ.

ಸಿರಿಗುಪ್ಪ, ತಕ್ಕಲಕೋಟೆ, ಹೊಸಳ್ಳಿ, ಹಗಿರಿ, ಕಂಪ್ಲಿ, ಕುರುಗೋಡು, ಯಲ್ಲಿ ಕೂಡ, ಗುಳಮ್ ಆಗಿದೆ ಎಂದು ಕೇಳಿ ಬಂದಿದೆ.

DYSP ಗಳಗೆ ಸಂಪೂರ್ಣವಾಗಿ, ಮಾಹಿತಿ ಇದೇ ಎಂದು ಈವರ ಕೂಡ,ಮೇನ್ ಸ್ಟಿಮ್,ನಲ್ಲಿ ಇದ್ದಾರೆ ಎಂದು ಮಾಹಿತಿ.

ದಿಟ್ಟ ಪೊಲೀಸ್ ವರಿಷ್ಟ ಅಧಿಕಾರಿ,ಡಾ ಶೋಭಾರಾಣಿ ಅವರ ಕಣ್ಣು ಮುಚ್ಚಿದ್ದಾರೆ ಎಂದು, ಗುಸು ಗುಸು ಇದೇ.

ಇವರ ಮೇಲೆ SP ಮೇಡಂ ಏನು ಕ್ರಮ ಮಾಡುತ್ತಾರೆ, ಎಂದು ಕಾದು ನೋಡಬೇಕು ಆಗಿದೆ. ಒಟ್ಟಾರೆ ನಗರ, ಗ್ರಾಮೀಣ ಠಾಣೆ ಗಳಗೆ ಹಣದ ಮಳೆ ಬಂದಿದೆ, ಎಂದು ಸಾರ್ವಜನಿಕ ವಲಯ ದಲ್ಲಿ, ಕೇಳಿ ಬರುತ್ತೆ.

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.