ಆಸೀಫ್ ಪಾಲಿಕೆಯ ಸದಸ್ಯನ ವಿರುದ್ಧ ಆಕ್ರೋಶ. ಡ್ರೈನೇಜ್ ನೀರು ಮನೆಯಲ್ಲಿ,ರಿಪೇರಿ ಮಾಡುತೀವಿ ಎಂದು, ಅರ್ಧಕ್ಕೆ ನಿಲ್ಲಿಸಿದ ಕಾಮಗಾರಿ. ರಸ್ತೆ ಬಂದ್ ಮಾಡಿ ಜನರು ಆಕ್ರೋಶ!!.
ಬಳ್ಳಾರಿ(7) ನಗರದ ಅಜಾದ್ ನಗರ ರೇಶ್ಮಿ ಕಚೇರಿ. 28/30 ವಾರ್ಡ್ ಯಲ್ಲಿ ಕೆಲ ದಿನ ಗಳು ಹಿಂದೆ, ಅಲ್ಲಿಯಾ ನಿವಾಸಿಗಳ ಮನೆಯಲ್ಲಿ ಡ್ರೈನೇಜ್ ನೀರು ತುಂಬಿಕೊಂಡು ಸಮಸ್ಯೆ ಆಗಿತ್ತು, ಪಾಲಿಕೆ ಸದಸ್ಯ ಆಸೀಫ್ ಗಮನಕ್ಕೆ ಹೋದ ಮೇಲೆ, ರಿಪೇರಿ ಮಾಡಲು ಕೆಲಸ ಆರಂಭ ಮಾಡಿದ್ದರು. ಕೆಲ ದಿನಗಳು ಕಳೆದರು ಕಾಮಗಾರಿ ಪೂರ್ತಿ ಆಗಿಲ್ಲ, ಜನರ ಮನೆಯಲ್ಲಿ ಡ್ರೈನೇಜ್ ನೀರು ಹೋಗಿಲ್ಲ, ಅರ್ಧ ಕೆಲಸ ಮಾಡಿ, ನಿಲ್ಲಿಸಿದ್ದಾರೆ. ಇದರಿಂದ ಆಕ್ರೋಶ ಗೊಂಡ ಅಲ್ಲಿಯಾ ನಿವಾಸಿಗಳು ರಸ್ತೆ ಬಂದ್ ಮಾಡಿ ಪಾಲಿಕೆಯ ವಿರುದ್ಧ, ಸದಸ್ಯ ಆಸೀಫ್ ವಿರುದ್ಧ ಬೇಸರ ವ್ಯಕ್ತ ಪಡಿಸಿದ್ದಾರೇ. ಡಿಸಿ ಕಚೇರಿ ಗೆ ಕೂಡ ಹೋಗಿ ಬಂದಿದ್ದಾರೆ ಎಂದು, ಆಸೀಫ್ ಕಾಮಗಾರಿ ಆರಂಭ ಆಗಿದೆ, ಪೈಪ್ ಗಳು ಇಲ್ಲ ಬೆಂಗಳೂರು ನಿಂದ ಬರಬೇಕು ಅನ್ನುವ ಉತ್ತರ ಸಿಗುತ್ತೆ ಅನ್ನುತ್ತಾರೆ. ಇಲ್ಲಿಯಾ ಸದಸ್ಯ ಇತ್ತೀಚೆಗೆ ಜನಸೇವೆ ಕಾರ್ಯಕ್ರಮ ಗಳಲ್ಲಿ ತುಂಬಾ, ತುಂಬಾ ಕಾಣಿಸಿಕೊಂಡು, ಹೋಸ ಹೊಸ ಕಾರ್ಯಕ್ರಮ ಗಳು ಮೂಲಕ,ಪ್ರಚಾರ ಮಾಡಿಕೊಳ್ಳುವ, ಆಸೀಫ್, ಅವರ ವಾರ್ಡ್ ನಿವಾಸಿಗಳು ಡ್ರೈನೇಜ್ ನೀರು ಮುಂದೆ,ಊಟ ನಿದ್ದೆ,ಮಾಡುತ್ತಾರೆ, ಅಲ್ಲಿಯಾ ಮಕ್ಕಳು ಅರೋಗ್ಯ ಏನು??. ಪ್ರಚಾರ ನಾಯಕರೇ??. ತಮ್ಮ ಜನಕಾಳಜಿ ಇದೇನಾ, ಯಾವ ನಾಯಕರು ಮೆಚ್ಚುವಂತದ್ದು ಮಾಡಿ ತಾವು ಏನು ಗಿಟ್ಟಿಸಿಕೊಳ್ಳಬೇಕು, ಎಂದು ಪ್ರಶ್ನೆ ಮಾಡಿದ್ದಾರೆ ಸಾರ್ವಜನಿಕರು.
[video width="464" height="832" mp4="https://news9today.in/wp-content/uploads/2025/09/VID-20250907-WA0008.mp4"][/video]