ದುರ್ಗಮ್ಮ ದೇವಸ್ಥಾನ ಸಿಡಿಬಂಡರಥೋತ್ಸವ ಪೂಜೆಯನ್ನು ಎರಡು ದಿನ ಅವಕಾಶ ಮಾಡಿಕೊಡಿ ಅರ್ಚಕಿ ಲಕ್ಷ್ಮೀದೇವಿ ಡಿಮ್ಯಾಂಡು.
ಬಳ್ಳಾರಿ (9)ದುರ್ಗಮ್ಮ ದೇವಸ್ಥಾನಕ್ಕೆ ಹಲವಾರು ವರ್ಷ್ ಗಳು ದಿಂದ ವಂಶ ಪರಂಪರೆ ಎಂದು ಕೆಲವರು, ಧರ್ಮಕರ್ತರು ಎಂದು ಕೆಲವರು ವಾದ ಮಾಡುತಾನೆ ಇದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಬುಧವಾರ ನಡೆಯುವ ಬಳ್ಳಾರಿ ದುರ್ಗಾದೇವಿ ಸಿಡಿಬಂಡೆ ಪೂಜೆ ವಿಚಾರವಾಗಿ ಲಕ್ಷ್ಮೀದೇವಿಗೆ ಮೂರು ಮಕ್ಕಳಾಗಿದ್ದು ಅದರಲ್ಲಿ ಒಬ್ಬ ಮಗನ ಗೆ ಸಿಡಿ ಬಂಡೆ ಪೂಜೆ ಅವಕಾಶ ಸಿಕ್ಕಿದ್ದು, ಆಸಂದರ್ಭದಲ್ಲಿ ತಾಯಿ ಆಗಿರುವಂತ ಲಕ್ಷ್ಮೀದೇವಿಗೆ ಎರಡು ದಿನ ಅವಕಾಶ ಕೊಡಲು ಮಕ್ಕಳು ತಾಯಿ ಮಾಡಿಕೊಂಡ ಒಪ್ಪಂದ ಪತ್ರದಲ್ಲಿ ಇದ್ದಾವೆ ಎಂದು ಲಕ್ಷ್ಮಿ ದೇವಿ ವಾದ ಆಗಿದೆ.
ಹಾಗಾಗಿ ಮಂಗಳವಾರ ಬುಧವಾರ ನಡೆಯುವ ಪೂಜ ಕಾರ್ಯಕ್ರಮವನ್ನು ಲಕ್ಷ್ಮಿದೇವಿಯಾದ ನನಗೆ ನೀಡಬೇಕೆಂದು ಕೇಳಿದ್ದು ಮಕ್ಕಳು ಅದರಲ್ಲಿ ಒಬ್ಬರು ತಿರಸ್ಕಾರ ಮಾಡಿದ್ದು ಈ ವಿಚಾರ ವಾಗಿ ಗಾಂಧಿನಗರ ಪೊಲೀಸ್ ಠಾಣೆಯ ಮೆಟ್ಟಿಲು ಮೆಟ್ಟಿಲು ಏರಿದ್ದಾಳೆ.
ಹಾಗಾಗಿ ದುರ್ಗಮ್ಮ ಗುಡಿ ಅರ್ಚಕರ ಗೊಂದಲ ಯಾವುದೇ ಒಂದು ರೀತಿಯಲ್ಲಿ ಬೆಳಕಿಗೆ ಬರುತ್ತಾನೆ ಇದೆ ಈಗಾಗಲೇ ಹಲವಾರು ವರ್ಷಗಳಿಂದ ವಂಶ ಪಾರಂಪರ್ಯ ಅಚ್ಚಕರೆಂದು ಮಾಡಿಕೊಂಡಿರುವ ಆದೇಶಗಳು ಎಲ್ಲವೂ ಗಾಳಿಗೆ ತೂರಿದ್ದು ಈಗಾಗಲೇ ನ್ಯಾಯಾಲಯ ದಲ್ಲಿ ಹಿನ್ನಡೆ ಆಗಿದೆ ಎಂದು ಕೇಳಿ ಬರುತ್ತೆದೆ. ದುರ್ಗಮದೇವಿ ಗುಡಿಗೆ ದ್ವಜಸ್ಥಂಭದಂತೆ ನಾವು ಇದ್ದರೆ ಗುಡಿ ನಾವು ಇಲ್ಲದಿದ್ದರೆ ಗುಡಿ ಇಲ್ಲ ಅನ್ನುವ ಭೀಕರ ವನ್ನು ಬಿಂಬಿಸಿಕೊಂಡಿರುವ ಒಬ್ಬರಿಗೆ ನ್ಯಾಯಾಲಯ ಬಿಸಿ ಮುಟ್ಟಿಸಿದೆ,
ಈ ಹಿನ್ನಲೆ ಯಲ್ಲಿ ದುರ್ಗಾದೇವಿ ಗುಡಿಯಲ್ಲಿ ಮೂಲತಃ ಅರ್ಚಕರು ಯಾರು ? ಮಹಿಳೆಯರು ತಾಯಿಗೆ ಮಾಡಬಹುದಾ??. ಅಥವಾ ದುರ್ಗಾದೇವಿಗೆ ಮಂತ್ರಾಚಾರಣೆ ಬರದೇ ಇರುವವರು ತಾಯಿಗೆ ಸೇವೆ ಸಲ್ಲಿಸಬಹುದಾ ಅನ್ನುವುದು ಭಕ್ತರಲ್ಲಿ ಆತಂಕ ಮಡಿಸಿದೆ.
ಬಳ್ಳಾರಿ ದುರ್ಗಾದೇವಿ ಕೆಲವರು ಕಪಿಮುಷ್ಟಿಯಲ್ಲಿ ಇರುವುದು ಸಾರ್ವಜನಿಕ ವಲಯದಲ್ಲಿ ಬಹಿರಂಗದ ವಿಚಾರ ಆಗಿದೆ.
ಆದರೆ ಒಬ್ಬ ಮುಖ್ಯ ಅರ್ಚಕ,ಧರ್ಮ ಕರ್ತ ಅನ್ನುವವರು, ರಾಜಕಾರಣಿಗಳ ರಕ್ಷಣೆ ದಿಂದ ಉಳಿದುಕೊಂಡಿದ್ದಾರೆ ಎಂದು ಕೇಳಿಬಂದಿದೆ.
ಆಡಳಿತ ಕಮಿಟಿ ಯನ್ನು ನೇಮಕ ಮಾಡಿ ದೇವಸ್ಥಾನವನ್ನು ರಕ್ಷಣೆ ಮಾಡಬೇಕಾಗಿದೆ. ಆಡಳಿತಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ, ಸಾರ್ವಜನಿಕರ ಜವಾಬ್ದಾರಿಯಾಗಿದೆ.
ಹೀಗಾಗಿ ದುರ್ಗಮ್ಮ ಗುಡಿ ಅರ್ಚಕರ ಧರ್ಮ ಕರ್ತರ ಗೊಂದಲ ದಿನಕ್ಕೂ ಬೆಳೆಯುತ್ತಾನೆ ಇದೆ.
ಶೀಘ್ರದಲ್ಲಿ ದೇವಸ್ಥಾನಕ್ಕೆ ಸರ್ಕಾರದಿಂದ ಅಚ್ಚ ಕರನ್ನು ನೇಮಕ ಮಾಡಬೇಕು ಆಗಿದೆ.
ಈ ವರ್ಷ ನಡೆಯುವ ದುರ್ಗಮ್ಮ ಸಿಡಿಬಂಡೆಕೋತ್ಸವ ಯಾವುದೇ ಅಡ್ಡಿ ಆತಂಕ ಇಲ್ಲದೆ ನಡೆದು ಹೋಗಿ ಜನರಿಗೆ ಸಂತೋಷ ಸಂಭ್ರಮ ಎಲ್ಲವೂ ಒಳ್ಳೆಯದು ಆಗುವಂತೆ ತಾಯಿ ಆಶೀರ್ವಾದ ಮಾಡಬೇಕು ಅನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.