ಬೆಂಗಳೂರು (8) ಇಡೀ ರಾಜ್ಯ ದಲ್ಲಿ ತರಕಾರಿ, ಮೀನು ಮಾರುಕಟ್ಟೆ ಗಳು ದುಸ್ಥಿತಿ ನೋಡಬಾರದು. ಬೆಂಗಳೂರು ನಗರದಲ್ಲಿ ತುಂಬಾ, ಹಳೇ ಮದ್ರಾಸ್, ರಸ್ತೆ ಯಾ HAL ಬಡಾವಣೆ ಯಲ್ಲಿ ಕೂಡ, ತರಕಾರಿ, ಮೀನು ಮಾರುಕಟ್ಟೆ, ಮಳೆ ಬಂದರೆ ಸಾಕು, ಜನರ ಪರಸ್ಥಿತಿ ನೋಡಬಾರದು.ಅದೇ ಮಾರುಕಟ್ಟೆ ಯಲ್ಲಿ ಕೊಳತು ಹೋಗಿದ್ದ, ತರಕಾರಿ, ಕಸ ಕಡ್ಡಿ ರಾಶಿ ರಾಶಿ ಬಿದ್ದಿವೆ. ಅದರಲ್ಲೆ ಕೆಲ ಜನರು, ಕಾಯಿ ಪಲ್ಲೆ ಹಣ್ಣು ಗಳು ಹಾರಿಸಿ ಕೊಂಡು, ಜೇವನ ಮಾಡುತಾ ಇದ್ದಾರೆ. ಕೇಂದ್ರ ವಲಯ ದಲ್ಲಿ,
ಜನರ ಅರೋಗ್ಯ,ಕ್ಕೆ ಅವಶ್ಯಕತೆ ಇರುವ ಮಾರುಕಟ್ಟೆ ಗಳ, ಪರಸ್ಥಿತಿ ಈರೀತಿ ಇದ್ದರೇ, ಜಿಲ್ಲಾ ಮಟ್ಟದ ಪರಸ್ಥಿತಿ ಏನು??.


[video width="1280" height="720" mp4="https://news9today.in/wp-content/uploads/2025/10/VN20251008_080422-4.mp4"][/video]