ಶೇಂಗಾ ಮಾರುಕಟ್ಟೆ ಯಲ್ಲಿ ಗೊಂದಲ ಗಲಾಟೆ, ಟೆಂಡರ್ ಬಂದ್ ರೈತರ ಆಕ್ರೋಶ.
ಬಳ್ಳಾರಿ.ಕೃಷಿ ಮಾರುಕಟ್ಟೆ ಯಲ್ಲಿ ಶೇಂಗಾ ಮಾರಾಟ ನಿಲ್ಲಿಸ ಲಾಗಿದೆ. ಟೆಂಡರ್ ದರದಲ್ಲಿ ಎಚ್ಚು ಕಡಿಮೆ ವ್ಯಾಪಾರ ದಾರರಲ್ಲಿ ಗೊಂದಲ, ಆಕ್ರೋಶ.ರೈತರು ಕಚೇರಿ ಯಲ್ಲಿ ಗಲಾಟೆ. ಬಳ್ಳಾರಿ ನಲ್ಲಿ 17/2/2024 ಮಾರುಕಟ್ಟಿ ಗೆ ಬಂದ ಶೇಂಗಾ ದಲ್ಲಿ ಒಬ್ಬ ಖರೀದಿದಾರ ಅಂಗಡಿ ಮಾಲೀಕ ದರ ಎಚ್ಚು ಕಡಿಮೆ ಹಾಕಿ ರೈತರ ಗೆ ಕಡಿಮೆ ದರದಲ್ಲಿ ಬಿಲ್ ಮಾಡಿ ಗೋಲ್ ಮಾಲು ಮಾಡಿದ್ದಾರೆ ಎಂದು ಉಳಿದ ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಇತರ ಅಂಗಡಿ ಮಾಲೀಕರು ಅಂತಾ ಅಂಗಡಿಗೆ ಶೇಂಗಾವನ್ನು ನೀಡಬಾರದು ಟೆಂಡರ್ ನೀಡಬಾರದು ಅಂತ ಹೇಳಿ ಕೃಷಿ ಉತ್ಪನ್ನ ಮಾರ್ಕೆಟ್ ಮುಂದೆ ಗಲಾಟೆಗೆ ನಿಂತಿದ್ದಾರೆ.
ಇದರಿಂದ ಹೊರ ಜಿಲ್ಲೆಯ ದಿಂದ ಬಂದಿರುವ ರೈತರ ಶೇಂಗಾ ಟೆಂಡರ್ ಆಗಿದೆ ಬೀದಿಯಲ್ಲಿ ಕೂತಿದ್ದಾರೆ ಅಧಿಕಾರಿಗಳು ಕಣ್ಣು ಮುಚ್ಚಿ ಕೂತುಕೊಂಡಿದ್ದು ಮೇಲೆ ನೋಟಕ್ಕೆ ಕಂಡುಬರುತ್ತದೆ.
[video width="960" height="540" mp4="https://news9today.in/wp-content/uploads/2025/02/VN20250221_170647.mp4"][/video]