Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಿರ್ಚಿ ಮಾರಾಟಕ್ಕೆ ತೆರಳಿದ ರೈತರು ರಸ್ತೆ ಅಪಘಾತ ದಲ್ಲಿ ಮೃತಿ

ಮಿರ್ಚಿ ಮಾರಾಟಕ್ಕೆ ತೆರಳಿದ ರೈತರು ರಸ್ತೆ ಅಪಘಾತ ದಲ್ಲಿ ಮೃತಿ.

ಬಳ್ಳಾರಿ (26) ಗಡಿಭಾಗದ ಅನಂತಪುರ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಬೊಮ್ಮನಹಾಳು ಮಂಡಲ ಗೋವಿಂದವಾಡ ಗ್ರಾಮದ ರೈತರು ಆಶೋಕ್ ಲೈ ಲಾಂಡ್ ದೋಸ್ತ್ ವಾಹನ ka,34.c.5693.ವಾಹನದಲ್ಲಿ ಹಾವೇರಿ ಬ್ಯಾಡಗಿ ಮಾರುಕಟ್ಟೆ ಗೆ ಮಿರ್ಚಿ ಮಾರಟ ಮಾಡಲು ತೆರಳುವ ಸಮಯದಲ್ಲಿ ಭಾನುವಾರ ರಾತ್ರಿ ಬೆಳಿಗಿನ ಜಾವ 4.ಸಮಯದಲ್ಲಿ ರಾಂಪುರ ಹತ್ತಿರ ತಮ್ಮೆನಹಳ್ಲೀ ರಾಜಪೂರ ಬಳಿ,ಮುಂದೆ ಹೋಗುವ ಮತ್ತೊಂದು ವಾಹನ ಕ್ಕೆ ಹಿಂಬದಿ ದಿಂದ "ಡಿಕ್ಕಿ" ಹೊಡೆದ ಹಿನ್ನೆಲೆಯಲ್ಲಿ ದೋಸ್ತ್ ವಾಹನದಲ್ಲಿ ಕೂತು ಕೊಂಡಿದ್ದ, ರೈತರು (ಅಪಘಾತ ದಲ್ಲಿ )ದಾಸರಿ ಕೇಶಪ್ಪ,(34) ಬೋಯ ವಂಡ್ರಪ್ಪ (64,) ಇವರು ಸ್ಥಳದಲ್ಲಿ ಮೃತ ಪಟ್ಟಿದ್ದಾರೆ.

ಇನ್ನೊಬ್ಬರಿಗೆ ,ಡ್ರೈವರ್ ಗೆ ಗಾಯಗಳು ಆಗಿದ್ದು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ರಾಂಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲೆ ಅಗಿದೆ. ಗಡಿ ಭಾಗದಲ್ಲಿ ಸೂಕ್ತ ಮಿರ್ಚಿ ಮಾರುಕಟ್ಟೆ ಇಲ್ಲದೆ ಇರುವ ಕಾರಣ, ಕರ್ನೂಲು ಅನಂತಪುರ ನಮ್ಮ ಕರ್ನಾಟಕದ ರೈತರು ಬ್ಯಾಡಗಿ ಮಾರುಕಟ್ಟೆ ಮೇಲೆ ಅವಲಂಬಿತವಾಗಿರುತ್ತಾರೆ. ಈಮಾರ್ಗದಲ್ಲಿ ಲೆಕ್ಕಕ್ಕೆ ಇಲ್ಲದಷ್ಟು ಅಪಘಾತ ಗಳು ಸಂಭವಿಸಿದ ರೈತರು ಮೃತಪಟ್ಟ ಇರುತ್ತಾರೆ. ಇದಕ್ಕೆ ಸರ್ಕಾರ ಗಳು ರಾಜಕಾರಣಿಗಳು ಜವಾಬ್ದಾರಿ ಆಗಿರುತ್ತಾರೆ.*ಕಷ್ಟ ಪಟ್ಟು ಬೀಳದ ರೈತರು ಮಾರುಕಟ್ಟೆ ಗೆ ಮಾರಾಟ ಮಾಡಿ ಬಂದಿರುವ ಹಣ ದಿಂದ ಸಾಲಸೂಲ ಕಟ್ಟಿಕೊಂಡು ಜೀವನವನ್ನು ಮಾಡೋವ ಕನಸು ಕತ್ತಲು ಅಗಿದೆ.* (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.