Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

KMF,ಕಚೇರಿ ಯಲ್ಲಿ ಅಗ್ನಿ ಅವಘಡ,!!.

KMF,ಕಚೇರಿ ಯಲ್ಲಿ ಅಗ್ನಿ ಅವಘಡ,!!.ಬಳ್ಳಾರಿ(7) ನಗರದ,ರಾಯಚೂರು ಬಳ್ಳಾರಿ,ಮತ್ತು ಕೊಪ್ಪಳ ಹಾಲು ಉತ್ಪಾದಕ ಅಡಳಿತ ಕಚೇರಿ ಯಲ್ಲಿ, ಬುದುವಾರ ಬೆಳಗಿನ ಜಾವ ಆಕಸ್ಮಿಕ ಅಗ್ನಿ ಪ್ರಮಾದ ಸಂಭವಿಸಿದ್ದು,ಲಕ್ಷಾಂತರ ರುಗಳ ಸಾಮಗ್ರಿಗಳು ಭಸ್ಮ ಆಗಿವೆ. ಕಂಪ್ಯೂಟರ್‌, ಲೆಕ್ಕಪತ್ರ ಗಳ ಕಚೇರಿ ಸಂಪೂರ್ಣವಾಗಿ ಸುಟ್ಟು ಬೂದಿ ಆಗಿದೆ.

 

KMFನ ಮೂರು ಜಿಲ್ಲೆಗಳ ಲೆಕ್ಕಾಚಾರಗಳು ಇದೆ ಕಚೇರಿ ದಿಂದ ನೋಡಲಾಗುತ್ತದೆ.

 

ಆಕಸ್ಮಿಕವಾಗಿ ನಡೆದ ಅಗ್ನಿ ಅವಘಡ ದಿಂದ,ಕಚೇರಿಯ ಲೆಕ್ಕಾಚಾರ ಗಳು ಯಾಲ್ಲವು,ಬೂದಿ ಯಾಗಿದ್ದು, ಅಧಿಕಾರಿಗಳು ಏನು ಮಾಡದೆ, ಕೈ ಕಟ್ಟುಕಂಡು ನೋಡುವ ಪರಿಸ್ಥಿತಿ ಅಗಿದೆ.

 

ಈಅವಘಡ ಹಲವಾರು ಅನುಮಾನಗಳು ಗೆ ಎಡೆ ಮಾಡಿಕೊಟ್ಟಿದೆ.

 

ವಿದ್ಯುತ್ ಷಾಟ್ ಸರ್ಕ್ಯೂಟ್ ದಿಂದ ಅಪಾಯ ಆಗಿದ್ದರೆ, ಸ್ಥಳ ದಲ್ಲಿ ವಿದ್ಯುತ್ ಕಡಿತ ಆಗಬೇಕು ಆಗಿತ್ತು.

 

ಈಅವಘಡ,ಆಕಸ್ಮಿಕ ಅಲ್ಲ ವೆಂದು ಇದು ಉದ್ದೇಶ ಪೂರ್ವಕವಾಗಿ ಮಾಡಿರಬಹುದು ಎಂಬ ಅನುಮಾನಗಳು ಕಾಣುತ್ತವೆ!!.

 

ಕಚೇರಿ ತುಂಬಾ ಸಿಸಿ ಕ್ಯಾಮರಾ ಗಳು ಇದ್ದಾವೆ, ಉದ್ದೇಶ ಪೂರ್ವಕವಾಗಿ ಮಾಡಿದ್ದರೆ,ಯಾಲ್ಲವು ಅದರಲ್ಲಿ ಸಿಗಬೇಕು ಅಗಿದೆ.

 

ಇತ್ತೀಚಿನ ದಿನಗಳಲ್ಲಿ ಒಕ್ಕೂಟದ ಮೇಲೆ ಕೆಲ ಲೆಕ್ಕಾಚಾರ ಗಳು ವಿಚಾರದಲ್ಲಿ ದೊಡ್ಡ ಮಟ್ಟದ ಅವ್ಯವಹಾರ ಗಳು ಕೇಳಿ ಬಂದಿದ್ದವು.

 

ಕೆಲ ಸದಸ್ಯರು ಅದನ್ನು ತನಿಖೆ ನಡೆಸುವಂತೆ ಮೀಟಿಂಗ್ ಯಲ್ಲಿ,ಒತ್ತಾಯ ಮಾಡಿದ್ದರು, ಅದನ್ನು ಸರಿಪಡಿಸಲು ಏನಾದರೂ ಇಂತಹ ಪ್ರಯತ್ನ ಮಾಡಿರಬಹುದು ಅನ್ನುವ ಅನುಮಾನಗಳು ಇದ್ದಾವೆ.

 

ಎರಡು ದಿನಗಳ ಹಿಂದೆ ಒಕ್ಕೂಟಕ್ಕೆ ಡೈರೆಕ್ಟರ್ ಹೊಸಬರು ಬಂದಿದ್ದಾರೆ.

 

ಅವರು ಇನ್ನೂ ಲೆಕ್ಕಾಚಾರ ಗಳು ನೋಡಿದೆ ಇರುವ ಸಮಯದಲ್ಲಿ ಅವಘಡ ಸಂಭವಿಸಿದ್ದು, ಅಚ್ಚರಿ ಅಗಿದೆ.!!. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ)   (ADVT)

[video width="1920" height="1080" mp4="https://news9today.in/wp-content/uploads/2022/06/VID-20220626-WA0005.mp4"][/video]

[video width="352" height="640" mp4="https://news9today.in/wp-content/uploads/2022/07/VID-20220707-WA0024.mp4"][/video]

 

 

 

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.