ಪಡಿತರ ಗೋಸ್ಕರ ನ್ಯಾಯ ಬೆಲೆ ಅಂಗಡಿ ಮುಂದೆ ಕಾಯಬೇಕು ಆಗಿದೆ, ಜನರ ಪಾಡು ಕೇಳುವ ಅಧಿಕಾರಿಗಳು ಏಲ್ಲಿ??.
ಬಳ್ಳಾರಿ(21) ಕಚೇರಿ ಗಳಲ್ಲಿ ತಣ್ಣಗೆ ಕೂತು ಕೊಂಡು, ಸಂಬಳ ಪಡೆಯುವ, ಆಹಾರ ಇಲಾಖೆಯಾ ಅಧಿಕಾರಿಗಳು ಗೆ, ಜನರಪಾಡು ಬೇಕಾಗಿಲ್ಲ. ನಗರದ ವಾರ್ಡ್ ನಂಬರ್ 17 ರಲ್ಲಿ ಇರುವ ನ್ಯಾಯ ಬೆಲೆ ಅಂಗಡಿ ಮುಂದೆ ಗ್ರಾಹಕರು ಪಡಿತರ ಗೋಸ್ಕರ ಬೆಳ್ಗೆ 7.30 ರಿಂದ 10.30ಗಂಟೆ ವರೆಗೆ ಕಾಯತ ಕುತಿರವದು ಕಂಡು ಬಂದಿದೆ. ಅಲ್ಲಿಯಾ ಗ್ರಾಹಕರು, ಮಂಗಳವಾರ ಮಾತ್ರವೇ ರಜೆ ಇತ್ತು, ನಾವು ಯಾಲ್ಲ ಕೆಲಸ ನಿಮಿತ್ತ ಮಾಮೂಲಿ ದಿನಗಳಲ್ಲಿ ಬರಲು ಆಗೋದು ಇಲ್ಲ ಭಾನುವಾರ ನಮಗೆ ಬೇಡುವು ಇದೇ ಬಂದಿದ್ದೀವಿ, ಆದ್ರೆ ನ್ಯಾಯ ಬೆಲೆ, ಅಂಗಡಿ ಇನ್ನೂ ಓಪನ್ ಆಗಿಲ್ಲ, ಏನುಮಾಡೋದು ಕಾಯುತಿವಿ ಎಂದರು. ಸರ್ಕಾರ ಗ್ರಾಹಕರುಗೆ ಸಮಯ ಸರಿಯಾಗಿ ವಿತರಣೆ ಮಾಡಿ ಎಂದು, ಉಚಿತ ಯೋಜನೆ ಗಳು ಮಾಡಿದ್ದಾರೆ, ಆದರೇ, ಸಕ್ರಿಯವಾಗಿ ಆಗುತ್ತಾ ಇಲ್ಲವಾ ಎಂದು ನೋಡಬೇಕು ಆಗಿರಿವ ಆಹಾರ ಇಲಾಖೆ ಅಧಿಕಾರಿಗಳು,ಕಚೇರಿ ಗಳಲ್ಲಿ ಕೂತು ಕೊಂಡು, ಸಮಯ ಕಳೆಯುವವರು ಆಗಿದ್ದಾರೆ. ನ್ಯಾಯ ಬೆಲೆ ಅಂಗಡಿ ಬೋರ್ಡ್ ಗಳು ಕೂಡ ಹಾಳು ಆಗಿದ್ದಾವೆ, ಕೈ ತುಂಬಾ ಕಮಿಷನ್ ಇದೇ, xyz,ಇದೇ, ಸರಿಯಾಗಿ ಬೋರ್ಡ್ ಹಾಕಿ ಕೊಳ್ಳುವ ವ್ಯವಸ್ಥೆ ಇಲ್ಲ,ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತೆದೇ. ನೂತನ ಜಿಲ್ಲಾಧಿಕಾರಿ ಗಳು ಗಮನಹರಿಸಬೇಕು ಆಗಿದೆ.