ಮಾಜಿ ಸಚಿವ ನಾಗೇಂದ್ರ ಅವರ ಹುಟ್ಟುಹಬ್ಬದ ಸಂಭ್ರಮ,ಟೀಕೆ,ಟಿಪ್ಪಣಿ ಗಳ ಗೆ ಗುರಿಯಾಗಿದೆ. ವಾಹನ ಮೇಲೆ ಏನು ಮಾಡಿದ್ದಾರೆ ನೋಡಿ...
ಬಳ್ಳಾರಿ (16) ಸೋಮವಾರ ಬಳ್ಳಾರಿ ಯಲ್ಲಿ ಗ್ರಾಮೀಣ ಶಾಸಕರು, ಮಾಜಿ ಸಚಿವರು ನಾಗೇಂದ್ರ ಅವರ ಹುಟ್ಟುಹಬ್ಬದ ಸಂಭ್ರಮ ಅದ್ದೂರಿ ಯಾಗಿ ನಡೆದಿದೆ, ಪೂಜಾ,ಹವನ. ಅನ್ನದಾನ, ಬಟ್ಟೆ, ಪುಸ್ತಕ, ಮುಂತಾದ, ಒಳ್ಳೆಯ ಕಾರ್ಯಕ್ರಮ ಗಳ ದಿಂದ ಸಂಭ್ರಮ ಆಚರಣೆ ಮಾಡಿದ್ದು, ಸಂತೋಷದ ಸುದ್ದಿ ಎಂದು ಜನರು ಮಾತಡುತಾ ಇದ್ದರೂ. ಆದರೇ ಕೆಲವರು ವಾಹನ ಮೇಲೆ, ಪಟಾಕಿ ಇಟ್ಟು ಕೊಂಡು, ಅದರ ಮೇಲೆ ಹಚ್ಚಿ ಸಿಡಿಸಿದ್ದು, ವ್ಯಾಪಕ ಟೀಕೆ ,ಟಿಪ್ಪಣಿ ಗಳ ಗೆ ಗುರಿಯಾಗಿದೆ. ಅಭಿಮಾನಿಗಳ ಸಂಭ್ರಮ ಅಂದುಕೊಂಡರು, ಸಾರ್ವಜನಿಕ ವಲಯದಲ್ಲಿ, ಏನು ಮೆಸೇಜ್ ಹೋಗಿದೆ ಎಂದು ತಿಳುದು ಕೊಳ್ಳಬೇಕು ಆಗಿದೆ. ಶಾಸಕರು ಈ ರೇತಿ ಮಾಡಿ ಎಂದು ಹೇಳಿ ಇರೋದು ಇಲ್ಲ, ನಾಗೇಂದ್ರ ಅವರು ತುಂಬಾ ಸೂಕ್ಷ್ಮದ ಮನಸು ಇರುವ ರಾಜಕಾರಣಿ. ಎಂದು ಕೂಡ ಗೊಂದಲ ಗಲಭೆ, ಸೇಡು ಕೀಡು ಮಾಡುವ ಮನಸು ಇಲ್ಲ. ಅದರಲ್ಲಿ ಜಾತಿ ವಿಚಾರ ಬಂದ್ರೆ ಸದು ಪ್ರಾಣಿ. ಅಪ್ಪಿ ತಪ್ಪಿ ಕೂಡ ಎಂದು ಸಣ್ಣ ಮಿಸ್ಟೇಕ್ ಕೂಡ ಆಗದಂತೆ ಗೌರವ ಕೊಟ್ಟು ತಗೆದು ಕೊಳ್ಳುವ, ಲೀಡರ್ ಎಂದು ಯಲ್ಲಾ ನೂರಾರು ಸಮಾಜಗಳು, ಹಳ್ಳಿ ದಿಂದ ದೆಹಲಿ ವರಗೆ ಹೇಳುತಾರೆ, ಮತದಾರರು. ಆದ್ರೆ ಇಂತಹ ಸಂಭ್ರಮ ಆಚರಣೆ ಮಾಡೋದು ಅವರ ಗೆ ಗೊತ್ತು ಇದ್ದರೆ ಖಂಡಿತ ನಿಲ್ಲಿಸುವ ನಾಯಕ ಅನ್ನುತ್ತಾರೆ, ಸಣ್ಣ ಪುಟ್ಟ ಬಾಣ ಬೇಡೋದು ಮಾಮೂಲು ಆದರೇ ಇದು ಏನು ಅನ್ನುತ್ತಾರೆ??. ಪಬ್ಲಿಕ್.
ಯಾವದೇ ಅನುಮತಿ ಇಲ್ಲ, ಇಂಥದ್ದು ಕ್ಕೆ ಅನುಮತಿ ಕೊಡುತಾರಾ ಇಲ್ಲ "ಚೆಕ್"ಮಾಡುವೇ ಎಂದ ಜಿಲ್ಲಾ SP, dr. ಶೋಭಾರಾಣಿ.
ಇದು ನಮಗೆ ಗೊತ್ತಿಲ್ಲ ಎಲ್ಲಿಂದ ಮಾಡಿಕೊಂಡು ಬಂದ್ರು ಅನ್ನೋದು ಗೊತ್ತಿಲ್ಲ, ಮೂವಿಂಗ್ ಇದೇ, ನಮ್ಮ ಸಿಬ್ಬಂದಿಗಳು ಯಾರು ಇದ್ದಿಲ್ಲ, ಚೆಕ್ ಮಾಡುವೇ ಎಂದ
ಬ್ರುಸೂಪೇಟೆ ಠಾಣೆ ಅಧಿಕಾರಿ ಮಹಾಂತೇಶ್. ದೂರ ವಾಣಿ ಮೂಲಕ ತಿಳಿಸಿದ್ದಾರೆ. ಡಿಪಾರ್ಟ್ಮೆಂಟ್ ಏನು ಮಾಡುತ್ತೆ ಎಂದು ಕಾದು ನೋಡಬೇಕು.
[video width="720" height="1280" mp4="https://news9today.in/wp-content/uploads/2025/09/VN20250916_131348.mp4"][/video]
[video width="1280" height="720" mp4="https://news9today.in/wp-content/uploads/2025/09/VN20250916_131536.mp4"][/video]
[video width="1280" height="720" mp4="https://news9today.in/wp-content/uploads/2025/09/VN20250916_131640.mp4"][/video]