ಪ್ರವಾಸಿ ಗಳ ಮೇಲೆ ನಡೆದ ಕೃತ್ಯ ಅಮಾನವೀಯತೆ ಘಟನೆ.ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ.
ಕೊಪ್ಪಳ/ಬಳ್ಳಾರಿ (10)ಆನೆಗುಂದಿ ವ್ಯಾಪ್ತಿಯ ಸಣಾಪುರದಲ್ಲಿ. ಇಸ್ರೇಲ್, ಒರಿಸ್ಸಾ,ಮೂಲದ ಮಹಿಳೆಯರ ಮೇಲೆ ಆತ್ಯಾಚಾರ,ಹಲ್ಲೆ ನಡೆದಿದ್ದು ಕರ್ನಾಟಕ ರಾಜ್ಯ ಕ್ಕೆ ಕಪ್ಪು ಚುಕ್ಕೆ.
ತುಂಬಾ ದುಃಖದ ಮತ್ತು ಆಕ್ರೋಶದ ವಿಚಾರ ಎಂದು ತಿಳಿಸಿದ್ದಾರೆ.
ನಮ್ಮ ಭಾರತಕ್ಕೆ ಬರುವ ಯಾವ ಪ್ರವಾಸಿಗರಿಗೆ ಇಂತಹ ಘಟನೆಗಳು ಆಗಬಾರದು ಎಂದು ಆಕ್ರೋಶ ನೋವಿನಿಂದ ನುಡಿದಿದ್ದಾರೆ.
ಹೀಗಾಗಿ ಆನೆಗುಂದೆ ಹಂಪಿ ಮುಂತಾದ ಭಾಗಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಅಳವಡಿಸಿ ಪ್ರವಾಸಿಗರಿಗೆ ರಕ್ಷಣೆ ನೀಡಿ ಅವರ ಪ್ರವಾಸ ಮುಗಿದು ಹೋಗುವವರಿಗೆ ರಕ್ಷಣೆ ನೀಡಬೇಕು ಎನ್ನುವುದು ನನ್ನ ಹೇಳಿಕೆ ಎಂದು ತಿಳಿಸಿದ್ದಾರೆ.
ಹೀಗಾಗಿ ರಾಜ್ಯ ಸರ್ಕಾರ ತಕ್ಷಣವೇ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಭದ್ರತೆ ಯನ್ನು ಒದಗಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿಡಿಯೋ ಆಡಿಯೋ ಮೂಲಕ ತಿಳಿಸಿದ್ದಾರೆ.
[video width="1280" height="720" mp4="https://news9today.in/wp-content/uploads/2025/03/VN20250310_103526.mp4"][/video]