ಕೆನಾಲ್ ಮೇಲೆ ನಾಲ್ಕು ಗುಡಿಸಿಲು, ತೆರುವು ಗೆ ಮುಂದಾದ, ಸರ್ಕಾರ.
ಬಳ್ಳಾರಿ (11)ನಗರದ ತಾಲೂರು ರಸ್ತೆ ಶ್ರೀನಗರ್ ಪಕ್ಕದಲ್ಲಿ ಇರುವ, ಕರ್ನಾಟಕ ನೀರಾವರಿ, ನಿಗಮದ, ಸಣ್ಣ ಕಾಲುವೆ ಮೇಲೆ, ಕೆಲ ವರ್ಷ ಗಳು ದಿಂದ, ನಿವಾಸ ಮಾಡುತಿರಿವ, ಕೆಲ ಗುಡಿಸಲು ಗಳನ್ನು ತೆರುವು ಮಾಡಲು,ಲೋಕಾಯುಕ್ತ, ನ್ಯಾಯಾಲಯ ದಿಂದ ಆದೇಶ ಬಂದ ಹಿನ್ನಲೆ, ಸಂಬಂದಿಸಿದ, ಅಧಿಕಾರಿಗಳು, ತೆರುವು ಮಾಡಲು ಮುಂದೆ ಆಗಿದ್ದಾರೆ. ಈ ಹಿಂದೆ ಕೂಡ ಆದೇಶ ಆಗಿತ್ತು.
ತೆರುವು ಮಾಡಲಾಗಿತ್ತು, ಅದೇ ಸ್ಥಳದಲ್ಲಿ ಮತ್ತೆ, ಮಾಜಿ ಸಚಿವರು ಶ್ರೀರಾಮುಲು, ಬಂದು ಅವರೆಗೆ, ಸಹಾಯ ಸಹಕಾರ ಮಾಡಿ, ಮತ್ತೆ ಸೆಡ್ಡು ಹಾಕಿಸಲಾಗಿತ್ತು. ಕೆಲ ವರ್ಷ ಗಳು ತದನಂತರ ಮತ್ತೆ ಅದೇ ವಿಚಾರ, ಕ್ಕೆ ನ್ಯಾಯಾಲಯ, ದಿಂದ, ಆದೇಶ ಬಂದಿದೆ. ಶನಿವಾರ, ಬಿಗಿ ಭದ್ರತೆ ಯಲ್ಲಿ ಕಾರ್ಯಚರಣೆ, ಆರಂಭ, ಮಾಡಿದ್ದಾರೆ. ಗುಡಿಸೆಲು ಕಳೆದು ಕೊಳ್ಳುವ,ಅವರ ಆಕ್ರೋಶ, ಭಯಂಕರ ಇತ್ತು.
[video width="848" height="478" mp4="https://news9today.in/wp-content/uploads/2025/10/VID-20251011-WA0005.mp4"][/video]