Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

*ಸರ್ಕಾರದ ಭೂಮಿಗಳು ಗುಳಂ!!*

*ಸರ್ಕಾರದ ಭೂಮಿಗಳು ಗುಳಂ!!* ಬೆಂಗಳೂರು (19) ರಾಜ್ಯದಲ್ಲಿ ಇನ್ನುಮುಂದೆ ಸರ್ಕಾರದ ಭೂಮಿ ಗಳನ್ನು ಬೂತ ಕನಡಿ ಹಾಕಿ ನೋಡಿದರು,ಸಿಗುವ ಸಾದ್ಯತೆ ಕಡಿಮೆ.

 

ಸರ್ಕಾರದ ಭೂಮಿ ಗಳನ್ನು, ನುಂಗಲು ಅಧಿಕಾರಿಗಳು ಸೂತ್ರ ದಾರರು ಇಂತಹ ಭೂ ಮಾಫಿಯಾ ದಲ್ಲಿ,ದೊಡ್ಡ ಅಧಿಕಾರಿಗಳು ಸಿಕ್ಕಿ ಬಿದ್ದು ಬೆತ್ತಲೆ ಆಗಿದ್ದಾರೆ.

 

ಇದು ರಾಜ್ಯ ಮಟ್ಟದಲ್ಲಿ ನಡೆಯುವ ದಂದೆ.ಇದಕ್ಕೆಹಳ್ಳಿ ದಿಂದ ಹಿಡಿದು ಜಿಲ್ಲಾ ಮಟ್ಟದ ಅಧಿಕಾರಿ ಗಳ ಕೈವಾಡ, ಇರುತ್ತದೆ.

 

ಶಬ್ದ ಇಲ್ಲದಂತೆ ಪತ್ರಗಳು ಬದಲಾವಣೆ ಮಾಡಿ,ಕೋಟಿ, ಕೋಟಿ ಗಳು ಗಳಿಸುವ ತಂತ್ರಗಾರಿಕೆ.

 

ಒಬ್ಬ ರಿಂದ ಒಬ್ಬರು ಗೆ ಮಾರಾಟ ಮಾಡುತ್ತ ಕಾಗದ ಪತ್ರಗಳು ವೈಟ್ ಯಲ್ಲಿ ಇದ್ದಾವೆ ಅನ್ನುವ ದನ್ನು ಮೋಸ ದಿಂದ ಖಾತ್ರಿ ಮಾಡುತ್ತಾರೆ.

 

ಖರೀದಿ ದಾರರಗೆ,ತುಂಬಾ ಹೇಳೆ ಪತ್ರಗಳನ್ನು ತೋರಿಸಿ,ಟೋಪಿ ಹಾಕುತ್ತಾರೆ.

 

ಖರೀದಿ ದಾರರುಗೆ ಕೂಡ ಯಾಲ್ಲವು ಗೊತ್ತು ಇರುತ್ತದೆ.

 

ಯಾಲ್ಲ ಮಾಹಿತಿ ಪಡೆದು ಕೊಂಡು.ಖರೀದಿ ಮಾಡುತ್ತಾನೆ ಇದು ಸರ್ಕಾರದ ಭೂಮಿ ಯಾವುದೇ ಸಮಯದಲ್ಲಿ ಅದರು ಜೈಲುವಾಸ ಇರುತ್ತದೆ ಏಂದು,ವೇಗವಾಗಿ ಸೊಸೈಟಿ,ಬ್ಯಾಂಕ್, ಗಳಲ್ಲಿ ಲಕ್ಷಗಟ್ಟಲೆ ಸಾಲ ಪಡೆಯುತ್ತಾರೆ.

 

ತದನಂತರ ವಿಷಯ ಬಯಲು ಗೆ ಬಂದರೆ, ನನಗೆ ಮೋಸ ಅಗಿದೆ, ನೋಡೋಣ ನ್ಯಾಯಲದಲ್ಲಿ,ಏಂದು ಬ್ಯಾಂಕ್ ಅವರು ಕೂಡ ನೋಡಿ ಸಾಲ ಕೊಡಬೇಕು,ಏಂದು ಅನ್ನುತ್ತಾರೆ.

 

ಇದರಲ್ಲಿ ಕೇಲ ಸೊಸೈಟಿ ಬ್ಯಾಂಕ್ ಗಳ ಅಧಿಕಾರಿಗಳು ಕೂಡ % ಹೊಡೆದು ಕಣ್ಣು ಮುಚ್ಚಿ ಸಾಲ ಕೊಡುತ್ತಾರೆ.

 

ಅವರ ಗೆ ಏನು ಬೇಕು ಬ್ಯಾಂಕ್ ನೋಡಿಕೊಳ್ಳುತ್ತದೆ ಏಂದು,ಸಮಸ್ಯೆ ಬಂದರೆ ವರ್ಗಾವಣೆ ಮಾಡಿಸಿ ಕೊಂಡು ಜಾರಿಕೊಳ್ಳವ ದಾರಿನೊಡಿಕೊಳ್ಳುತ್ತಾನೆ.

 

ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಹೈದರಾಬಾದ್ ಕರ್ನಾಟಕ, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ ವಿಜಯನಗರ,ಕಲಬುರಗಿ ಇನ್ನೂ ಇತರೆ ಜಿಲ್ಲೆ ಗಳಲ್ಲಿ ಭೂ ಮಾಫಿಯಾ ದಂದೆ ನಡೆದಿದೆ ಅನ್ನುವ ಆರೋಪಗಳು ಇದ್ದಾವೆ.

 

ಕೆಲ ಜಿಲ್ಲೆಯ ಕಾಗದಪತ್ರಗಳನ್ನು ಕೂಡ "ನ್ಯೂಸ್9ಟುಡೇ" ರಹಸ್ಯ ಕಾರ್ಯಚರಣೆ ದಲ್ಲಿ ಪರಿಶೀಲನೆ ಮಾಡಲಾಗಿತ್ತು,ಸರ್ಕಾರದ ಭೂಮಿ ಗುಳಂ ಅಗಿದೆ ಅನ್ನುವ ವಾಸ್ತವ ವಿಷಯ ಕಾಣುತ್ತದೆ!!.

 ಭೂ ಮಾಫಿಯಾ ದಾರರ ಅಸಲಿ ಬಣ್ಣ ವನ್ನು ಬಯಲು ಗೆ ತರುವ ಪ್ರಯತ್ನ ಮಾಡಿ ಸರ್ಕಾರದ,ದೃಷ್ಟಿ ಗೆ ತಂದು,ಅವರಿಗೆ ಶಿಕ್ಷೆ ಕೂಡಿಸುವ ಪ್ರಯತ್ನ ಆಗುತ್ತದೆ.

 

ಅಧಿಕಾರಿಗಳು ಗೆ ಇತರರು ಗೆ ಜೈಲುವಾಸ ಮರ್ಯಾದೆ,ಕಳೆದು ಕೊಳ್ಳುವುದು,ಎರೆಡು ಇರುತ್ತವೆ.*ಕೆ.ಬಜಾರಪ್ಪ ವರದಿಗಾರರು ಹೈದರಾಬಾದ್ ಕರ್ನಾಟಕ.ಚೀಫ್ ಬ್ಯೂರೋ.*

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.