ಬಾಡಿಗೆ ಎಂದು ನೂರಾರು ವಾಹನ ಗಳುನ್ನು ಪಡೆದ ಭೂಪ.
ಮಾಲೀಕರು ಗೆ ಬಾಡಿಗೆ ಇಲ್ಲ, ವಾಹನವು ಇಲ್ಲ ಯಲ್ಲಾ ಮಾಯಾ,ಮಾಯಾ!!.
ಬಳ್ಳಾರಿ (23) ನಗರದಲ್ಲಿ ಕೆಲ ಏಜೆಂಟ್ ಗಳು, ಕೆಲ ವಾಹನ ಮಾಲೀಕರು ಜೊತೆ, ತಿಂಗಳು ಗೆ 40.ಸಾವಿರ, ದಿಂದ 60.ಸಾವಿರ ವರೆಗೆ ಬಾಡಿಗೆ ನೀಡುತೀವಿ ಎಂದು ದುಬಾರಿ ಕಾರ್ ಗಳನ್ನು ಪಡೆದು, ಹಣವನ್ನು ನೀಡದೆ, ಮಾಲೀಕರು ಗೆ ವಾಹನ ವನ್ನು ನೀಡಿದೆ, ಟೋಪಿ ಹಾಕಿರುವ, ಘಟನೆ ನಡೆದೇ. ಬಳ್ಳಾರಿ ಮೂಲದ,ಮುನ್ನಭಾಷ, ಮೊಹಮ್ಮದ್, ಅನ್ನುವ ಅವರು ಸೋನು ಅನ್ನುವ ಅವರ ಗೆ ಕೊಡಿಸಿದ್ದು, ಸೋನು ಸಿಂಧನೂರು ಮೂಲತ ಮತ್ತೊಬ್ಬರಗೆ ವಾಹನ ಗಳು ಅಡವು, ಅಥವಾ, ಮಾರಾಟ ಆಗಿದೆ ಅನ್ನುವ ಅನುಮಾನ ಗಳು ಹುಟ್ಟುಕೊಂಡಿವೆ. ಗಾಬರಿ ಗೊಂಡ ಮಾಲೀಕರು ಬಳ್ಳಾರಿ Sp ಮೇಡಂ ಅವರನ್ನು ಭೇಟಿಮಾಡಿದ್ದು, ದೂರು ದಾಖಲೆ ಮಾಡಲು ಸೂಚನೆ ನೀಡಿದ್ದಾರೆ. ಬ್ರುಸು ಪೇಟೆ ಠಾಣೆ ಯಲ್ಲಿ ದೂರು ನೀಡಿದ್ದಾರೆ. ಪಿಎಸ್ಐ ಮಹಾಂತೇಶ್, ತನಿಖೆ ಆರಂಭ ಮಾಡಿದ್ದಾರೆ. ಅಂದಾಜು ಬಳ್ಳಾರಿ ದಿಂದ 700ವಾಹನ ಗಳು ಮಾಯಾ ವಾಗಿದ್ದಾವೆ ಅನ್ನುವ, ಅನುಮಾನ ಕೇಳಿ ಬಂದಿದೆ. ವಾಹನ ಗಳು ಗೆ ಮಾಲೀಕರ ಸಂಬಂಧ ಡ್ರೈವರ್ ಇಲ್ಲದಂತೆ, ವಾಹನ ಗಳು ಪಡೆದಿದ್ದಾರೆ.
[video width="1280" height="720" mp4="https://news9today.in/wp-content/uploads/2025/09/VN20250923_184149.mp4"][/video]