Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿಲ್ಲದ ಪಡಿತರ ಅಕ್ರಮ ದಂದೆ, ಲಕ್ಷಾಂತರ, ಮೌಲ್ಯದ, ಅಕ್ಕಿ ವಶಕ್ಕೆ. ಆರೋಪಿತರು ಗೊತ್ತಿಲ್ಲ, ಅಕ್ಕಿ ಮೌಲ್ಯದ ಗೊತ್ತಿಲ್ಲ ಆಹಾರ ಇಲಾಖೆ ಅಧಿಕಾರಿಗಳ ಕಥೆ !!.ವ್ಯವಸ್ಥೆ ಎಲ್ಲಿಗೆ ಬಂತು??.

ನಿಲ್ಲದ ಪಡಿತರ ಅಕ್ರಮ ದಂದೆ, ಲಕ್ಷಾಂತರ, ಮೌಲ್ಯದ, ಅಕ್ಕಿ ವಶಕ್ಕೆ. ಆರೋಪಿತರು ಗೊತ್ತಿಲ್ಲ, ಅಕ್ಕಿ ಮೌಲ್ಯದ ಗೊತ್ತಿಲ್ಲ ಆಹಾರ ಇಲಾಖೆ ಅಧಿಕಾರಿಗಳ ಕಥೆ !!.ವ್ಯವಸ್ಥೆ ಎಲ್ಲಿಗೆ ಬಂತು??.

ಬಳ್ಳಾರಿ (7) ತೋರಣಗಲ್ಲು ಪೊಲೀಸ್ ಠಾಣಾ ಸರಹದ್ದಿನ ಜಿ.ಬ ಸಾಪುರ ಗ್ರಾಮದಿಂದ ರಾಮಸಾಗರ ಗ್ರಾಮಕ್ಕೆ ಹೋಗುವ ಬಲಭಾಗದ ರಸ್ತೆಯಿಂದ ಅಂದಾಜು 250 ರಿಂದ 300 ಮೀಟರ್ ಅಂತರದಲ್ಲಿ ಸರ್ಕಾರದ ಜಮೀನಿನಲ್ಲಿ, ಅಂದಾಜು, 388ಪಾಕೆಟ್,4.46,ಲಕ್ಷ ಮೌಲ್ಯದ, ಬಡವರ ಪಡಿತರ ಅಕ್ಕಿಯನ್ನು ಸ್ಟಾಕ್ ಮಾಡಿದ್ದು, ಮಾಹಿತಿ ಮೇರೆಗೆ ಪೊಲೀಸ್ ರು ದಾಳಿ ಮಾಡಿ, ಅಕ್ಕಿ ಯನ್ನು ವಶಕ್ಕೆ ಪಡೆದು, ಪ್ರಕರಣ ದಾಖಲೆ ಮಾಡಿದ್ದಾರೆ.

ಎ. ಪ್ರದೀಪ್ ಕುಮಾರ್, ಆಹಾರ ನಿರೀಕ್ಷಕರು ಸಂಡೂರು,ಬಾಗದ ಅವರು ಆಗಿದ್ದು, ಅಕ್ರಮ ಪಡಿತರ ದಂದೆಯಲ್ಲಿ ಇವರ ಕೈ ವಾಡ ಇದೇ ಎಂದು,9663451846 ಸಾರ್ವಜನಿಕ ವಲಯದಲ್ಲಿ, ಕೇಳಿ ಬರುತ್ತೆ.

ಇಷ್ಟು ಬಹಿರಂಗ ವಾಗಿ, ಅಕ್ರಮ ದಂದೆ ನಡೆಯಲು, ಅಧಿಕಾರಿಗಳ ಮೌವನವೇ ಕಾರಣ, ವಾಗಿದೆ.
ಪೊಲೀಸ್ ಪ್ರಕರಣ ದಲ್ಲಿ ದಂದೆಯಾ,ಮಾಲೀಕರು,ಯಾರು, ಅಕ್ಕಿ ಯಾರದ್ದೂ ಎಂದು ಗೊತ್ತಿಲ್ಲ ಎಂದು ದಾಖಲೆ ಆಗಿದೆ.

05/10/2025 ರಂದು ಸಂಜೆ 05-30 ಗಂಟೆಗೆ ಪಿರ್ಯಾದಿದಾರರಾದ ಎ, ಪ್ರದೀಪ್ ಕುಮಾರ್, ಆಹಾರ ನಿರೀಕ್ಷಕರು ತಾಲೂಕು ಕಛೇರಿ ಸಂಡೂರು ರವರು ಠಾಣೆಯಲ್ಲಿ ಹಾಜರಾಗಿ ಗಣಕೀಕರಿಸಿದ ದೂರು ನೀಡಿದ್ದು, ಸಾರಾಂಶ ಈ ದಿನ ದಿನಾಂಕ: 05/10/2025 ರಂದು ಪಿರ್ಯಾದಿದಾರರು ಸಂಡೂರಿನ ತಮ್ಮ ಮನೆಯಲ್ಲಿದ್ದಾಗ ಮಧ್ಯಾಹ್ನ 04-30 ಗಂಟೆ ಸುಮಾರಿಗೆ ತೋರಣಗಲ್ಲು ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀರೇವಣಸಿದ್ದಪ್ಪ ರವರು ತನಗೆ ತಿಳಿಸಿದ್ದಾರೆಎಂದು, ತೋರಣಗಲ್ಲು ಪೊಲೀಸ್ ಠಾಣಾ ಸರಹದ್ದಿನ ಜಿ.ಬಸಾಪುರ ಗ್ರಾಮದಿಂದ ಒಂದುವರೆ ಕಿ.ಮೀ ಅಂತರದಲ್ಲಿ ರಾಮಸಾಗರ ಗ್ರಾಮಕ್ಕೆ ಹೋಗುವ ಬಲಭಾಗದ ರಸ್ತೆಯಿಂದ ಅಂದಾಜು 250 ರಿಂದ 300 ಮೀಟರ್ ಅಂತರದಲ್ಲಿ ಸರ್ಕಾರದ ಜಮೀನಿನಲ್ಲಿ ಸರ್ಕಾರದ ವಿವಿಧ ಯೋಜನೆಗಳಡಿ ಸಾರ್ವಜನಿಕರಿಗೆ ವಿತರಣೆ ಮಾಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದಾಗಿ ಭಾತ್ಮೀದಾರರಿಂದ ಖಚಿತ ಮಾಹಿತಿ ಬಂದಿರುತ್ತದೆಂದು ಸರ್ಕಾರದ ವಿವಿಧ ಯೋಜನೆಗಳಡಿ ಸಾರ್ವಜನಿಕರಿಗೆ ವಿತರಣೆ ಮಾಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಬಗ್ಗೆ ಧಾಳಿ ಮಾಡುವ ಬಗ್ಗೆ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಮಧ್ಯಾಹ್ನ 04-35 ಗಂಟೆಗೆ ಮಾನ್ಯ ತಹಸೀಲ್ದಾರರು, ಸಂಡೂರು ರವರ ಗಮನಕ್ಕೆ ತಂದಿದ್ದು, ಅವರು ತೋರಣಗಲ್ಲು ಪೊಲೀಸ್ ಠಾಣೆಗೆ ಹೋಗಿ ಪ್ರಕರಣವನ್ನು ದಾಖಲಿಸಿ ಪೊಲೀಸರೊಂದಿಗೆ ಜಂಟಿಯಾಗಿ ಧಾಳಿ ಮಾಡಿ ಮುಂದಿನ ಕ್ರಮ ಕೈಗೊಳ್ಳಲು ಪಿರ್ಯಾದಿದಾರರಿಗೆ ಸೂಚಿಸಿರುತ್ತಾರೆ.

ದಿನಾಂಕ 05/10/2025 ರಂದು ಸಂಜೆ 05-30 ಗಂಟೆಗೆ ಪಿರ್ಯಾದಿಯು ತೋರಣಗಲ್ಲು ಪೊಲೀಸ್ ಠಾಣೆಗೆ ಹಾಜರಾಗಿ ಸರ್ಕಾರದ ವಿವಿಧ ಯೋಜನೆಗಳಡಿ ಸಾರ್ವಜನಿಕರಿಗೆ ವಿತರಣೆ ಮಾಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟು ಸಾಗಾಣಿಕೆ ಮಾಡುತ್ತಿರುವ ಮತ್ತು ಮಾಲೀಕರ ಅಕ್ಕಿ ತುಂಬಿದವರ ವಿರುದ್ಧ ಅಗತ್ಯ ವಸ್ತುಗಳ ಕಾಯಿದೆ -1955 ಕಲಂ 3 ಹಾಗೂ 7 ರ ರೀತ್ಯಾ ಕಾನೂನು ಕ್ರಮ ಜರುಗಿಸುವಂತೆ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ. ಆಹಾರ ಇಲಾಖೆ ಅವರು ಬಹುತೇಕ, ಪ್ರಕರಣ ಗಳು, ಆಗಿದ್ದು, ಯಲ್ಲವು ಮುಚ್ಚಕೊಂಡು ಹೋಗುತಾ ಇದ್ದಾರೆ.

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.