*ಬಳ್ಳಾರಿಯಲ್ಲಿ ಬಡ್ಡಿ ದಂಧೆಕೋರರ ಅಟ್ಟಹಾಸ*
ಓರ್ವ ಟ್ರಾನ್ಸ್‌ಪೋರ್ಟ್ ಮಾಲೀಕನಿಗೆ ಬಡ್ಡಿ ಹಣ ಕೊಟ್ಟಿಲ್ಲ ಎಂದು ಕಳೆದೆರಡು ದಿನಗಳಿಂದ ಬೊಮ್ಮನಹಾಳ್ ರಸ್ತೆಯ ಫಾರ್ಮ್ ಹೌಸ್ ಯೊಂದರಲ್ಲಿ ಕೊಡಿಟ್ಟ ಬಗ್ಗೆ ಸ್ವತಃ ಆ ಟ್ರಾನ್ಸ್‌ಪೋರ್ಟ್ ಮಾಲೀಕನೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕೊಡಲೇ ಆತನನ್ನು ಬಿಟ್ಟು ಕಳುಹಿಸಿದ್ದಾರೆ.
ರಾಜ್ಯದಲ್ಲಿ ಮೈಕ್ರೋಫೈನ್ಸ್ ಕಂಪನಿಗಳ ಹಾವಳಿಗೆ ಜನ ಈಗಾಗಲೇ ನಲುಗಿದ್ದಾರೆ. ಇತ್ತ ಬಳ್ಳಾರಿಯಲ್ಲಿ ಬಡ್ಡಿ ದಂಧೆಕೋರರ ಹೊಡೆತಕ್ಕೆ ಹಲವರು ಬಳ್ಳಾರಿ ತೋರೆದಿದ್ದಾರೆ. ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕು.
*ಈ ಟ್ರಾನ್ಸ್‌ಪೋರ್ಟ್ ಮಾಲೀಕನ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು*
[video width="848" height="478" mp4="https://news9today.in/wp-content/uploads/2025/02/VID-20250216-WA0028.mp4"][/video]