ಜನತಾ ದರ್ಶನ ದಲ್ಲಿ ಸ್ವ ಪಕ್ಷದ ಪ್ರತಿನಿಧಿ ಗಳ ದೂರುಗಳು.!! ಚುನಾವಣೆ ಸಮಯದಲ್ಲಿ, ನಾಗೇಂದ್ರ ಅವರ ಗೆ ಓಟು ಹಾಕಿ ಎಂದು ಹೇಳಿದ್ದೀವಿ..
ಬಳ್ಳಾರಿ(1) ಸೋಮವಾರ(29)ರಂದು ನಗರದ ದಲ್ಲಿ ಸಚಿವ ಜಮೀರ್ ಅವರು ಜನತಾ ದರ್ಶನ ಮಾಡಿ ಅಹವಾಲು ಸ್ವೀಕಾರ ಮಾಡುವ ಕಾರ್ಯಕ್ರಮ ವನ್ನು ಮಾಡಲಾಗಿತ್ತು.
ಒಂದಿಷ್ಟು ಜನರ ದಿಂದ ಅಹವಾಲು ಪಡೆದರು, ಆದರೇ, ವೇದಿಕೆ ಮೇಲೆ ಹೋಗಿ, ದೂರು ಅರ್ಜಿ ಕೊಡಲು ಸಮಯ ಕಡಿಮೆ ಇತ್ತು, ಕಾರ್ಯಕ್ರಮ ತರಾತುರಿ ಯಲ್ಲಿ ಮಾಡಿದ್ದರು.
ಅಲ್ಲಿಗೆ ಬಂದಿರುವ, ಸ್ವ ಪಕ್ಷದ ಪ್ರತಿ ನಿಧಿಗಳು (ಕಾಂಗ್ರೆಸ್ )ನ ಅವರು, ಅಹವಾಲು ಸ್ವೀಕಾರ ಮಾಡಲು ಕೆಲ ಇಲಾಖೆ ಗಳು ಟೆಂಟ್ ಹಾಕಿಕೊಂಡು, ಸ್ವೀಕಾರ ಮಾಡಿಕೊಳ್ಳುತ ಇದ್ದ ಜೆಸ್ಕಾಂ ಇಲಾಖೆ ಬಳಿ ಹೋಗಿ, ಚುನಾವಣೆ ಸಮಯದಲ್ಲಿ, ನಾವು ನಾಗೇಂದ್ರ ಅಣ್ಣ ಗೆ ಓಟು ಹಾಕಿ ಎಂದು ಹೇಳಿ, ಕರೆಂಟ್ ಕೆಲಸ ಗಳು ಮಾಡಿಕೊಡುತಾರೆ ಎಂದು ಆಶ್ವಾಸನೆ ಕೊಟ್ಟಿದ್ದಿವಿ, ಇವರೆಗೆ ಜನರ ಕೆಲಸ ಮಾಡಿಕೊಟ್ಟಿಲ್ಲ ಏನು ಮಾಡೋದು, ಹೇಳಿ ಎಂದು, ಗ್ರಾಮೀಣ ಎ ಇ ಇ,ಇ ಇ. ಅವರ ಮುಂದೆ ಕಮ್ಮರಚೇಡು ಅಕ್ಕಿ ಶಿವರಾಜ್, ಹಿರಿಯ ಮುಖಂಡರು,ಆಕ್ರೋಶ ವ್ಯಕ್ತಪಡಿಸಿದರು.
ಅದೇ ರೀತಿ ಕಪ್ಪಗಲ್ ಪಂಚಾಯತಿ ಸದಸ್ಯರು, ಕೃಷಿ ಉತ್ಪನ್ನ ಮಾರುಕಟ್ಟೆ ಉಪಾಧ್ಯಕ್ಷರು, ರಾಮಣ್ಣ ಕೂಡ, ಕರೆಂಟ್ ಸಮಸ್ಯೆ ತುಂಬಾ ಇದೇ, ಎಷ್ಟು ಬಾರಿ ಹೇಳಿದರು, ತಾವು ಏನು ಕೆಲಸ ಮಾಡುತಾ ಇದ್ದೀರಿ ಎಂದು, ನಮ್ಮ ಬಾಗದ ಲೈನ್ ಮ್ಯಾನ್ ಜನರ ಬಳಿ, ಹಣ ಕಿತ್ತು ಕೊಂಡು ತಿನ್ನುತಾ ಇದ್ದಾರೆ, ಅನಧಿಕೃತ ಲೇ ಔಟ್ ಗಳು ಗೆ ವಿದ್ಯುತ್ ಸಂಪರ್ಕ ಮಾಡಲಾಗಿದೆ, ಏನು ಕ್ರಮ ಇಲ್ಲ ಎಂದು,ಇ ಇ ಕಟ್ಟಮನಿ, ಎ,ಇ,ಇ ಮೋಹನ್ ಅವರ ಬಳಿ ದೂರು ನೀಡಿದರು.
ಮೋಹನ್, ಮಾಜಿ ಸಚಿವರು ನಾಗೇಂದ್ರ ಅವರ ಬಂದು ಭಳಗ ಎಂದು,ಇ ಇ, ಯೂನಿಯನ್ ಮುಖಂಡ, ದಹಿಲಿ ಮಟ್ಟದ, ಮಲ್ಲಿಕಾರ್ಜುನ ಖರ್ಗೆ ಅವರ, ಬಳಗ ಎಂದು ಪ್ರಚಾರ ಇದೇ ಇನ್ನು ಏನು ಮಾಡೋದು.??
ಇ ಇ,ಹೊಸ ಚಾರ್ಜ್, ಈ ಹಿಂದೆ ಮತ್ತೊಬ್ಬ ಭೂಪ ಇದ್ದ ಅವರೇ ರಂಗನಾಥ್ ಬಾಬು ಇವರು ಕೆ. ಸಿ, ಸಾಹೇಬ್ರು ಅವರ ಬಳಗ. ಅಂತೆ.. ಪ್ರಸ್ತುತ ಮೀಟರ್ ಸೆಕ್ಷನ್ ನಲ್ಲಿ ಇದ್ದಾರೆ. DMF ಅನುದಾನದ ಕಾಮಗಾರಿ ಬಳಕೆ ಆರೋಪ, 176. ಕಾಮಗಾರಿ ಗಳು ಗೆ ಅನುಮತಿ ಕೋಟಿ,ಕೋಟಿ ದುರುಪಯೋಗ, ಇನ್ನು ಹಲವಾರು ಇವರು ತಲೆ ಮೇಲೆ ಇದ್ದವೇ, ಚೀಲ ತುಂಬಾ ಕೊಟ್ಟು, ಇದೇ ಇಲಾಖೆ ಯಲ್ಲಿ ಬೇರೆ ಕಡೆ ವರ್ಗಾವಣೆ ಗೆ ಕೂಡ ಪ್ರಯತ್ನ ಇದೇ ಎಂದು ಕೇಳಿ ಬರುತ್ತೆ.
ಇವರ ಮೇಲೆನ ಚೀಫ್ ಆಫೀಸಿರ್ ತೇಜ ನಾಯಕ್ ತುಂಬಾ ಪವರ್ ಫುಲ್ ಎಂದು, ಖಂಡಿತ ಕ್ರಮ ಮಾಡುತ್ತಾರೆ, ಕಲಬುರ್ಗಿ MD ಕೂಡ ಪವರ್ ಫುಲ್ ಅನ್ನುತ್ತಾರೆ, ಯಾವ ಕ್ರಮ ರಂಗನಾಥ್ ಬಾಬು ಮೇಲೆ ಆಗುತ್ತೆ ಎಂದು ಕಾದು ನೋಡಬೇಕು.
ತೇಜ ನಾಯಕ್ ಅವರು ಇವರಿಗೆ ರಂಗನಾಥ್ ಬಾಬು ಅವರ ಮೇಲೆ ತನಿಖೆ ತಂಡ ಮಾಡಿದ್ದರು, ಪವರ್ ಫುಲ್ ಮತ್ತೊಬ್ಬ ಇ ಇ ಅಸ್ಮಾ ಖಾತುನು ಅವರು ಇದ್ದರು, ಆದರೂ ಏನು ಆಗಿದೆ ಎಂದು ಬಹಿರಂಗ ಆಗಿಲ್ಲ.
ಪವರ್ ಫುಲ್ ಅಧಿಕಾರಿಗಳು ಮೇಲೆ ಅನುಮಾನ ಗಳು ಆರಂಭ ಆಗುವ ಸಾಧ್ಯತೆ ಗಳು ಹುಟ್ಟು ಕೊಂಡಿವೆ.
ಕಾದು ನೋಡಬೇಕು ಆಗಿದೆ,ಇದರ ಮೇಲೆ ಲೋಕಾಯುಕ್ತ ಎಂಟ್ರಿ ಆಗುವ ಅವಕಾಶ ಕೂಡ ಇದೇ, DMF ಅನುದಾನ ಬಾಸ್ ಡಿ.ಸಿ ಅವರು, ಏನು ಮಾಡುತಾರೆ ಎಂದು ನೋಡಬೇಕು ಆಗಿದೆ.
[video width="1280" height="720" mp4="https://news9today.in/wp-content/uploads/2025/10/VN20251001_043548-1.mp4"][/video]
[video width="1280" height="720" mp4="https://news9today.in/wp-content/uploads/2025/10/VN20251001_043719-1.mp4"][/video]