*ಜೆಸ್ಕಾಂ ಇಲಾಖೆ ಯನ್ನು ತನಿಖೆ ಮಾಡಿದ ನ್ಯಾಯ ಮೂರ್ತಿ ಬಿ. ವೀರಪ್ಪ.ಅಧಿಕಾರಿಗಳ ಕರ್ತವ್ಯದ ನಿರ್ಲಕ್ಷ ಕ್ಕೆ ಆಕ್ರೋಶ.* ಬಳ್ಳಾರಿ (19) ನಗರ ದಲ್ಲಿ ಮೂರು ದಿನಗಳ ಕಾಲ ಹಲವಾರು ಕಚೇರಿ ಗಳನ್ನು ಪರಿಶೀಲನೆ ಮಾಡಿದ ಉಪ ಲೋಕಾಯುಕ್ತ ನ್ಯಾಯ ಮೂರ್ತಿ, ಬಿ. ವೀರಪ್ಪ, ಕೊನೆಯ ದಿನ ಕೂಡ ಸಂಗನಕಲ್ಲ ರೋಡ್ ನಲ್ಲಿ ಇರುವ ರೂರಲ್ ಜೆಸ್ಕಾಂ ಇಲಾಖೆ ಯನ್ನು ಪರಶೀಲನೆ ಮಾಡಿದ್ರು, ಸಮಯ ಕಡಿಮೆ ಇದ್ದ ಹೆನ್ನೆಲೆ ಕೆಲ ದಾಖಲೆ ಗಳು ನೋಡಲಾಯತು ಅವರು ಬೇಟಿ ಸಮಯ ದಲ್ಲಿ EE ರಣಗನಾಥ್ ಬಾಬು ಇರಲಿಲ್ಲ, ಆಮೇಲೆ ಬಂದ ಅವರು ಲೋಕ್ ಅಧಿಕಾರಿಗಳು ಗೆ ವೀರಪ್ಪ ಅವರು ಗೆ ಸರಿಯಾಗಿ ಉತ್ತರ ಕೊಡಲಿಲ್ಲ. ಹಾಜರಾತಿ ಪುಸ್ತಕ ದಲ್ಲಿ ಕೆಲ ಅಧಿಕಾರಿಗಳು ತಿಂಗಳು ಗಳು ಕಳೆದ್ರು ಸಹಿ ಮಾಡಿಲ್ಲ. ಉಗ್ರಣ ದಸ್ಥಾನ ದಲ್ಲಿ ಇರುವ ಮಾಹಿತಿ ಕೊಡಲ್ಲ. ಒಬ್ಬ ಉದೋಗಿ ಮೊಬೈಲ್ ನಲ್ಲಿ ಲಕ್ಷ ಗಟ್ಟೆಲೆ ಹಣದ ವಹಿವಾಟು ಆಗಿತ್ತು, ಅದರ ಮಾಹಿತಿ ಕೊಡಲು ಹೇಳಿದ್ದಾರೆ. EE ರಂಗನಾಥ್ ಬಾಬು ಸರಿಯಾಗಿ ಉತ್ತರ ಕೊಡೆದ ಹಿನ್ನಲೆ ಆಕ್ರೋಶ ಆಗಿದ್ದ ನ್ಯಾಯ ಮೂರ್ತಿ ಪೂರ್ತಿ ಮಾಹಿತಿ ಯನ್ನು ಲೋಕ್ sp ಅವರೆಗೆ ಕೊಡಲು ಹೇಳಿದ್ದಾರೆ. ಈಗಾಗಲೇ ಇಲಾಖೆ ಮೇಲೆ ಹಲವಾರು ದೂರುಗಳು ಇರುವ ಹಿನ್ನಲೆ ರಂಗನಾಥ್ ಬಾಬು ಲೋಕ್ ಬಲೆ ದಿಂದ ತಪ್ಪಿಸಿ ಕೊಳ್ಳಲು ಸಾಧ್ಯವಾಗದು. ಇಲಾಖೆ ಯಾ ಬಗ್ಗೆ ದೂರು ಗಳು ನೇರವಾಗಿ ಕಚೇರಿ ಗೆ ಕೊಡಿ ಎಂದು ಹೇಳಲಾಗದೆ.
[video width="848" height="478" mp4="https://news9today.in/wp-content/uploads/2025/01/VID-20250119-WA0008.mp4"][/video]
[video width="848" height="478" mp4="https://news9today.in/wp-content/uploads/2025/01/VID-20250119-WA0007.mp4"][/video]