Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಯ್ಯಪ್ಪ ಮಂಡಲ ಪೂಜೆಗೆ ಆಹ್ವಾನ ಮಾಡಿದ ಪಾಲಿಕೆ ಸದಸ್ಯ ಕೆ.ಹನುಮಂತ.

*ಅಯ್ಯಪ್ಪ ಮಂಡಲ ಪೂಜೆಗೆ ಆಹ್ವಾನ ಮಾಡಿದ ಪಾಲಿಕೆ ಸದಸ್ಯ ಕೆ.ಹನುಮಂತ.* ಬಳ್ಳಾರಿ ನಗರದಲ್ಲಿ ಸತತ15 ವರ್ಷಗಳು ದಿಂದ ಅಯ್ಯಪ್ಪ ಮಂಡಲ ಪೂಜೆಯನ್ನು ಟ್ರಸ್ಟ್ ಅಧ್ಯಕ್ಷ ಅಗಿರವ,ಪಾಲಿಕೆ ಸದಸ್ಯರು ಕೆ.ಹನುಮಂತ ಅವರ ನೇತೃತ್ವದಲ್ಲಿ, ಯಾಲ್ಲ ಸದಸ್ಯರು, ಮತ್ತು ಅಯ್ಯಪ್ಪ ಸ್ಬಾಮಿಗಳ ನೇತೃತ್ವದಲ್ಲಿ ಮಾಡಲಾಗುತ್ತದೆ. ಈ ವರ್ಷ15,ನೇ.ಮಹಾ ಮಂಡಲ ಪೂಜೆ ಕಪ್ಪಗಲ್ ರಸ್ತೆಯ, ವೀರ ಬ್ರಹ್ಮಯ್ಮ ದೇವಸ್ಥಾನ ಹತ್ತಿರ ಇದೇ ತಿಂಗಳು24/12/2022ರಂದು,ಅದ್ದೂರಿ ಯಾಗಿ ಮಾಡಲಾಗುತ್ತಿದೆ. ಪ್ರತಿವರ್ಷ ಸಾವಿರಾರು ಭಕ್ತರು ಗೆ ,ಅಯ್ಯಪ್ಪ ಸ್ವಾಮಿಗಳು ಗೆ ಪೂಜೆ, ಭಜನೆ ನಂತರ, ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ಇದರ ಪ್ರಯುಕ್ತ ಸೋಮವಾರ ನಗರದಲ್ಲಿ ಇರುವ ಬಹುತೇಕ,ಅಯ್ಯಪ್ಪ ಸ್ವಾಮಿಗಳು ದೀಕ್ಷೆ ನಿಮಿತ್ತ, ಮಾಡಿಕೊಂಡ ಇರುವ ತಾತ್ಕಾಲಿಕ ಪೀಠ (ಮಂದಿರ)ಗಳು ಗೆ ಬಂದು ಆಹ್ವಾನ ಮಾಡಿದರು. ತಾಳುರು ರಸ್ತೆಯ ಅಪ್ಪು ಪಿಜಿ ಮೇಲೆ ಇರುವ 18.ವರ್ಷಗಳು ದಿಂದ ಅಯ್ಯಪ್ಪ ದೀಕ್ಷೆ ಮಾಡುತ್ತಿದ್ದ ಗುರು ಸ್ವಾಮಿಗಳು, ಮತ್ತೆ ಈಬಾರಿ *ಕನ್ಯ ಸ್ವಾಮಿ* ಅಗಿರವ ಪರಶುರಾಮು(ರಾಮು)ಮಹನಂಧಿ ಕೊಟ್ಟಂ ಅವರನ್ನು ಆಹ್ವಾನ ಮಾಡಿದರು.ರಾಮು ಸ್ವಾಮಿ ಅವರ ಜೊತೆಯಲ್ಲಿ ಇರುವ,ಹಿರಿಯ ಪತ್ರಕರ್ತರು, ಸುವರ್ಣ ಟೈಮ್ಸ್ ಅಫ್ ಕರ್ನಾಟಕ,ಗಡಿಕನ್ನಡಿಗ,ನ್ಯೂಸ್9ಟುಡೇ ವರದಿಗಾರರು, *ಪತ್ರಕರ್ತರ ಸಂಘದ ಉಪಾಧ್ಯಕ್ಷ* ಕೆ.ಬಜಾರಪ್ಪ ಸ್ವಾಮಿ, ಹುಲಗಪ್ಪ ಸ್ವಾಮಿ,ಬಡ್ಡಪ್ಪ ಸ್ವಾಮಿ,ಗೋಪಾಲ ಸ್ವಾಮಿ, ಬಸವರಾಜ ಸ್ವಾಮಿ,ಕೆ.ಬಿ.ಮಂಜುನಾಥ್ ಸ್ವಾಮಿ, ಬಿಬಿಸಿ ಕಾಲೇಜ್ ಮುಂತಾದ ಸ್ವಾಮಿಗಳನ್ನು ಆಹ್ವಾನ ಮಾಡಿದರು.ಸಾದಾರಣ ವಾಗಿ ಕೆಲವರು ದಾರಿ ಯಲ್ಲಿ ಗ್ರೂಪ್‌ ಗಳಲ್ಲಿ ಹಾಕಿ ಆಹ್ವಾನ ಮಾಡುತ್ತಾರೆ. ಅದರೆ ಹನುಮಂತ ಅವರು ನೇರವಾಗಿ ಸ್ವಾಮಿಗಳನ್ನು ಮಂದಿರ ಗಳು ಗೆ ಹೋಗಿ ಆಹ್ವಾನ ಮಾಡಿದ್ದು ಸಂತೋಷದ ವಿಚಾರ ವಾಗಿರುತ್ತದೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.