ಸಾರಿಗೆ ಇಲಾಖೆ ಯಲ್ಲಿ ಲಕ್ಷಾಂತರ ಹಣ ಗೋಲ್ಮಾಲ್, ಟ್ರೈಜೇರಿ ಗೆ ಜಮಾ ಆಗಲೇ ಇಲ್ಲ ಹಣ, ಯಲ್ಲಾವು ಮಾಯ.
ಬಳ್ಳಾರಿ (6) ಪ್ರಾದೇಶಿಕ ಸಾರಿಗೆ ಇಲಾಖೆ ಯಲ್ಲಿ ಸರ್ಕಾರದ ಟ್ರೇಜರಿ ಗೆ ಜಮಾ ಮಾಡಬೇಕು ಆಗಿರಿವ ಲಕ್ಷಾಂತರ ಹಣ ಒಂದು ವಾರದಿಂದ ಜಮಾ ಮಾಡದೇ ಮಾಯ. ರವಿ ತವರಕೆರೆ ಹಣ ಖಾಸಿನ ಸೆಕ್ಷನ್ ನೋಡುತ ಇದ್ದರು. ಇವರು ಹಣ ಸಂದಾಯ ಮಾಡಿಲ್ಲ.
ಆದ್ರೆ ಸಾರಿಗೆ ಅಧಿಕಾರಿಗಳ ಮಾತ್ರ ಮೌನ ವಾಗಿ ಇದ್ದಾರೆ ಯಾಲ್ಲವು ನೋಡಲು ಆಗಲ್ಲ ಅವರ ಅವರ ಜವಾಬ್ದಾರಿ ಇರುತ್ತೆ ಎಂದು ಹೋಗುತಾ ಇರುತೀವಿ.
ಹಣ ಸಂದಾಯ ಆಗಿಲ್ಲ ಎಂದು ಗೊತ್ತಾಯ್ತು, ಪೊಲೀಸ್ ಪ್ರಕರಣ ಮಾಡಲು ಸಿದ್ದವಾಗಿದ್ದೀವಿ ಎಂದುರು.
ಲಕ್ಷಾಂತರ ಹಣ ಎಲ್ಲಿಗೆ ಹೋಯಿತು, ಯಾರ ಕೈವಾಡ ಇದೇ..??. ಯಾಲ್ಲವು ಅನುಮಾನ.