Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹೈದರಾಬಾದ್‌ ಕರ್ನಾಟಕಕ್ಕೆ "ಮಿಸ್ ಸೌತ್ ಇಂಡಿಯಾ ಕೀರೀಟ ಅವಾರ್ಡ್

ಹೈದರಾಬಾದ್‌ ಕರ್ನಾಟಕಕ್ಕೆ "ಮಿಸ್ ಸೌತ್
ಇಂಡಿಯಾ ಕೀರೀಟ ಅವಾರ್ಡ್

ಬಳ್ಳಾರಿ(5)ಆಗಸ್ಟ್ 01 ರಂದು ಕೇರಳದ ಕೊಚಿನ್ ನಲ್ಲಿ ನಡೆದ ಮಿಸ್ ಸೌತ್ ಇಂಡಿಯಾ ಅದ್ದೂರಿ ಕಾರ್ಯಕ್ರಮದಲ್ಲಿ, ಗ್ರಾಂಡ್ ಫೈನಲ್ ಯಲ್ಲಿ, ಎರಡನೇ ರನ್ನರಪ್ ಆಗಿ ಸಮೃದ್ದಿ,ವಿ ಶೆಟ್ಟಿ,ಅವರು‌ ಅಯ್ಕೆ ಅಗಿದ್ದಾರೆ.ಬಳ್ಳಾರಿಯ ಹೋಟೆಲ್ ಉದ್ಯಮಿ ವಿಶ್ವನಾಥ್ ಶೆಟ್ಟಿ, ಮತ್ತು, ಮಮತಾ ಶೆಟ್ಟಿ ಯವರ ಸುಪುತ್ರಿಯಾಗಿದ್ದು ಇದೇ ಮೊದಲ ಬಾರಿಗೆ ಹೈದರಾಬಾದ್ ಕರ್ನಾಟಕಕ ದೊರಕಿರುವುದು ಸಂತಸದ ವಿಷಯವಾಗಿದೆ.

ಇವರು ಮೂಲತಃ, ಉಡುಪಿ ಯವರು, ಹಲವಾರು ವರ್ಷಗಳ ದಿಂದ ಬಳ್ಳಾರಿ ಯಲ್ಲಿ ಹೊಟೆಲ್ ಉದ್ಯಮಿ ಆಗಿದ್ದು,ಬಳ್ಳಾರಿ ಜನತೆ ಗೆ,ವಿ.ಶೆಟ್ಟಿಯವರು ಚಿರಪರಿಚಿತರು.

ಒಬ್ಬೆ ಮಗಳು,ಬಳ್ಳಾರಿಯ ಪ್ರತಿಷ್ಠಿತ ನಂಧಿ ಇಂಟರ್ ನ್ಯಾಷನಲ್ ಕಾಲೇಜ್ ಯಲ್ಲಿ ವಿಧ್ಯಾಭ್ಯಾಸ ಮಾಡಿದ್ದಾರೆ.

ಬೆಂಗಳೂರು ಯಲ್ಲಿ ಬಿ,ಎಮ್,ಎಸ್ ಇಂಜಿನಿಯರಿಂಗ್ ಕಾಲೇಜು ಯಲ್ಲಿ ಇಂಜಿನಿಯರಿಂಗ್ ಮಾಡಿದ್ದು, ಆಮೇರಿಕಾದ, ANZಸಾಫ್ಟ್ ವೇರ್ ಕಂಪನಿ ಉದ್ಯೋಗಿ ಆಗಿದ್ದಾರೆ.

ಮಿಸ್ ಸೌತ್ ಇಂಡಿಯಾ ಕೀರಿಟ ಗೆ ಅಯ್ಕೆ ಆಗಿದ್ದು, ಭಾರತದ ಗೌರವ,ಪ್ರತಿಷ್ಟಿತ ಕ್ಕೆ, "ಐಕಾನ್" ಆಗಿದ್ದಾರೆ.(ಕೆ.ಬಜಾರಪ್ಪ ನ್ಯೂಸ್9ಟುಡೇ ಕಲ್ಯಾಣ ಕರ್ನಾಟಕ ಬ್ಯೂರೋ)

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.