ಲಕ್ಷಾಂತರ ಮಂದಿಗೆ ಸ್ತೀ ಕುಲದ ಸ್ವರಗಳು,ಗಾಜಿನ ಬಳೆಗಳು
ವಿತರಣೆ ಮಾಡಿದ ನಗರ ಶಾಸಕ ಭರತ್ ರೆಡ್ಡಿ. ಮಹಿಳೆಯರು ಸಂತೋಷದಿಂದ ಮುಗಿಬಿದ್ದು ಬಳೆಗಳು ತೆಗೆದುಕೊಂಡರು.
ಬಳ್ಳಾರಿ.(11) ಕನಕ ದುರ್ಗಮ್ಮ ಸಿಡಿಬಂಡ ಸಂದರ್ಭವಾಗಿ ಬಳ್ಳಾರಿ ನಗರ ಶಾಸಕರಾಗಿರತಕ್ಕಂತ ನಗರ ಭರತ್ ರೆಡ್ಡಿ ದೇವಸ್ಥಾನದ ಆವರಣದಲ್ಲಿ ಹೆಣ್ಣು ಮಕ್ಕಳಿಗೆ ಗಾಜುಬಳೆಗಳು ವಿತರಣೆ ಮಾಡುವ ಕೇಂದ್ರವನ್ನು ಸ್ಥಾಪನೆ ಮಾಡಿದರು ದರ್ಶನಕ್ಕೆ ಬರುವ ಪ್ರತಿ ಹೆಣ್ಣುಮಗಳು ಬಳೆಗಳನ್ನು ತೆಗೆದುಕೊಂಡು ಸಂತೋಷದಿಂದ ಮುತ್ತೈದನ ಸಾಂಕೇತವೆಂದು ತೆಗೆದುಕೊಂಡು ಹೋಗುತ್ತಿದ್ದರು.