ನಗರ ಡಿವೈಎಸ್‌ಪಿ ನಂದಾರೆಡ್ಡಿ ಎತ್ತಂಗಡಿ ಇಲ್ಲ, ಊರು ಬಿಡಲಿಲ್ಲ.
ಬಳ್ಳಾರಿ,ಜ.29: ನಗರದ ಸಿರುಗುಪ್ಪ ರಸ್ತೆ ಪ್ರದೇಶದಲ್ಲಿರುವ ಮಾಜಿ ಸಚಿವ, ಗಂಗಾವತಿ ಶಾಸಕರು ಜನಾರ್ಧನ್ ರೆಡ್ಡಿ ಮನೆ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಆನಾವರಣದ ಬ್ಯಾನರ್ ಕಟ್ಟುವ ವಿಷಯಕ್ಕೆ ಜನವರಿ 1ರಂದು ನಡೆದ ಗಲಭೆ ಪ್ರಕರಣ-ಕ್ಕೆ ಸಂಬಂಧಿಸಿದಂತೆ ಆಡಿಷನಲ್ ಎಸ್.ಪಿ ರವಿಕುಮಾರ್,ಪೊಲೀಸ್
ನಗರ ಡಿವೈಎಸ್ಪಿ ಚಂದ್ರಕಾಂತ್ ನಂದಾರೆಡ್ಡಿ, ಮಹಾಂತೇಶ್ ಸಿ ಪಿ ಐ ಅವರನ್ನು ವರ್ಗಾವಣೆ ಮಾಡಲು ಬಿಜೆಪಿ ಅವರ ಒತ್ತಾಯ ಆಗಿತ್ತು.
ಆದರೇ ಸರ್ಕಾರ ಯಾವದೇ ಕ್ರಮ ಮಾಡಲಿಲ್ಲ.
ಕೊನೆಗೆ ಡಿ.ವೈ.ಎಸ್
ಪಿ.ನಂದಾ ರೆಡ್ಡಿ ಅವರನ್ನು
ನಿಯೋಜನೆ ಸ್ಥಳ ಇಲ್ಲದೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು.
ಚಂದ್ರಕಾಂತ್ ನಂದಾರೆಡ್ಡಿ ಸ್ಥಳಕ್ಕೆ ಯಶ್ ಕುಮಾರ್ ಶರ್ಮಾ ಐ.ಪಿ.ಎಸ್ ಅವರನ್ನು ನೇಮಕ ಮಾಡಲಾಗಿತ್ತು.
ಆದರೇ ಅವರು ಚಾರ್ಜ್ ತೆಗದು ಕೊಳ್ಳಲಿಲ್ಲ. ನಂದಾ ರೆಡ್ಡಿ ಊರು ಬಿಡಲಿಲ್ಲ!!. ಈ ವಿಚಾರ ಮತ್ತಷ್ಟು ಗಂಭೀರ ಗೊಂಡಿದೆ. ವಿರೋಧ ಪಕ್ಷ ಗಳು ಬೆಂಕಿ ಆಗಿದ್ದಾರೆ.
ಮುಂದೆ ಇದು ಯಾವ ರೂಪಕ್ಕೆ ಹೋಗುತ್ತೆ ಅನ್ನವದು, ಪಬ್ಲಿಕ್ ನಲ್ಲಿ ಆತಂಕ ಹುಟ್ಟು ಕೊಂಡಿದೆ. ನಗರದಲ್ಲಿ ಉತ್ತಮ ವಾತಾವರಣ ಬೇಕು ಅಂದರೇ ಮೂರು ಮಂದಿ ಅಧಿಕಾರಿಗಳು, ಮತ್ತು ಪಾಲಿಕೆ ಕಮಿಷನ್ ರ್ ತಲೆ ದಂಡ ಆಗಬೇಕು ಅನ್ನುತ್ತಾರೆ ಸಾರ್ವಜನಿಕರು.