ಶಾಲೆ ಮಕ್ಕಳು ಹೋಗುವ ಬಸ್ ಗಳು ಎಷ್ಟು ಸೇಫ್.? ಹೊಸಪೇಟ್ ಜಿಲ್ಲೆಯಾ RTO,ಅಧಿಕಾರಿಗಳ ಗೆ ಕಣ್ಣುಗಳು ಇಲ್ಲವೇ??.
ಹೊಸಪೇಟ್ (16) ದಿನ ದಿನಕ್ಕೆ ರಸ್ತೆ ಅಪಘಾತ ಗಳು ಜಾಸ್ತಿ ಆಗುತ್ತಾ ಇದ್ದಾವೆ.ವಾಹನ ದಲ್ಲಿ ಹೊರೆಗೆ ಹೋಗಿ ಮನೆ ಗೆ ವಾಪಾಸ್ ಬರುವ ವರೆಗೆ, ಪ್ರಾಣ ಕೈನಲ್ಲಿ ಇಟ್ಟುಕೊಂಡು ದೇವರ ಪ್ರಾರ್ಥನೆ ಮಾಡಿಕೊಂಡು ಬರುವ ವಾತಾವರಣ ಇದೇ. ಕೆಲ ಶಾಲೆ ಬಸ್ ಗಳು ಗೆ ಅವಧಿ ಮೀರಿದೆ.
ಶಾಲೆಯಾ ವಾಹನ ಗಳಗೆ ದಾಖಲೆ ಗಳು ಒಂದು ಇದ್ದು ಒಂದು ಇಲ್ಲ!! ರಾಜಾರೋಷವಾಗಿ ಶಾಲೆ ಮಕ್ಕಳು ಹೊಂದಿಗೆ ಓಡಾಟ ಮಾಡುತಾ ಇದ್ದಾವೇ.ಅಪಘಾತ ಗಳು ಆದ್ರೆ ಜವಾಬ್ದಾರಿ ಯಾರದ್ದು.??.ಕೆಲ ಶಾಲೆ ಗಳು ಲಕ್ಷ ಸಾವಿರ ಗಟ್ಟೆಲೆ ಫೀಜ್ ವಸೂಲಿ ಮಾಡುತಾರೆ, ಮಕ್ಕಳ ಕಾಳಜಿ ಯಾರದ್ದೂ??. ಕಣ್ಣುಗಳು ಕಾಣಲ್ಲವೆ, ರಸ್ತೆ ಅಪಘಾತ ಮಾಸ ಆಚರಣೆ ಮಾಡೋದು, ನಾಟಕವೇ, ಹೆದ್ದಾರಿ ಗಳು ಮೇಲೆ ನಿಂತು, ಹಣ ವಸೂಲಿ ಮಾಡೋದೇ ವೃತ್ತಿಯಾ ??. ಹೊಸಪೇಟ್ ಸಾರಿಗೆ( RTO) ಅಧಿಕಾರಿಗಳು ಗೆ,ಎಷ್ಟೋ ಬಾರಿ, ಲೋಕಾಯುಕ್ತ ಕ್ಕೆ ಬಲಿಗೆ ಬಿದ್ದ ಅಧಿಕಾರಿಗಳು ಇದ್ದಾರೆ, ಇವರು ಗೆ ಗೊತ್ತು ಆಗಲ್ಲವೇ,ರಾಜಾರೋಷವಾಗಿ ಇಂಥಹ ವಾಹನ ಗಳು,ಸಂಬಂಧಪಟ್ಟ ಶಾಲೆ ಗಳು ಗೆ ಕಡಿವಾಣ ಹಾಕಲ್ಲವೇ.
ಅಧಿಕಾರಿಗಳ ನಿರ್ಲಕ್ಷ ಹಿಂದೆ ಹಲವಾರು ಅನುಮಾನ ಗಳು.. ಇನ್ನು ಕೆಲ ಟಿಪ್ಪರ್, ಲಾರಿಗಳು ಗೆ ಸರಿಯಾಗಿ ನಂಬರ್ ಪ್ಲೇಟ್ ಇರೋದು ಇಲ್ಲ, ವಾಹನ ಪಾಸಿಂಗ್ ಬಂದ ಸಂದರ್ಭದಲ್ಲಿ ಇವರು ಏನು ನೋಡುತಾರೆ.. ಫೈಲ್ ಕಳಗೆ ನೋಡುತ್ತಾ ಇರಬಹುದು.. ಅನ್ನುತ್ತಾರೆ ಸಾರ್ವಜನಿಕರು.
ಇದಕ್ಕೆ ಹಲವಾರು ಕಾರಣಗಳು, ರಸ್ತೆ ನಿರ್ಮಾಣ, ಸಮಯದಲ್ಲಿ, ಗುಂಡಿಗಳು, ಬಾರಿ ವಾಹನ ಗಳ ಸಂಚಾರ, ಟ್ರಾಫಿಕ್ ಇನ್ನು ಹಲವಾರು. ಇದರ ಮದ್ಯದಲ್ಲಿ ಹೊಸಪೇಟ್ ರಸ್ತೆ ಕಥೆ ಕೇಳಿದರೆ, ಚಳಿ ಜ್ವರನೇ.ಜಿಂದಾಲ್ ಬಳಿ ಯಾವ ವಾಹನ ಕ್ಕೆ ಸರಿಯಾಗಿ ನಂಬರ್ ಪ್ಲೇಟ್ ಇರೋದು ಇಲ್ಲ. ಜನರ ಪ್ರಾಣ ಜೊತೆ ಚಲ್ಲಾಟವೇ.ವಾಹನಗಳ ದಿಂದ ಮಾಲಿನ್ಯ ಒಗೆ ಕಥೆ ಇನ್ನು ದೊಡ್ಡದು.