Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

*ಪೋಲಿಸ್ ಅಧಿಕಾರಿ,ADGP ,ಅಲೋಕ್ ಕುಮಾರ್‌ ನಗರಕ್ಕೆ*. ಬಳ್ಳಾರಿ ನಗರಕ್ಕೆ ಇಂದು ಮಂಗಳವಾರ 21/2/2023 .ಸಾಯಂಕಾಲ ರಾಜ್ಯದ ಪೋಲಿಸ್ ಕಾನೂನಿನ ಸುವ್ಯವಸ್ಥೆ ಅಪರಾಧ ಗಳ ವಿಭಾಗದ ಅಧಿಕಾರಿ ಅಗಿರವ ಅಲೋಕ್ ಕುಮಾರ್ ಬಳ್ಳಾರಿ ನಗರಕ್ಕೆ ಭೇಟಿ ಸಾಯಂಕಾಲ7.ಗಂಟೆಗೆ ಪಬ್ಲಿಕ್ ದೂರುಗಳು, ಸಮಸ್ಯೆ ಗಳನ್ನು ಪರಿಶೀಲನೆ ಮಾಡಲಿ ಇದ್ದಾರೆ. (ಆಡೀಷನ್ ಡೈರೆಕ್ಟರ್ ಜನರಲ್ ಆಫ್‌ ಪೋಲಿಸ್.)ತಡವಾಗಿ ವಿಷಯ ತಿಳಿದು ಬಂದಿದೆ ಪೋಲಿಸ್ ಇಲಾಖೆ ಯಾರಿಗೆ ಮಾಹಿತಿ ಕೊಟ್ಟಿಲ್ಲ. ಪಬ್ಲಿಕ್ ಯಾವ ರಿತೀಯಲ್ಲಿ ದೂರುಗಳು ಸಮಸ್ಯೆಗಳನ್ನು ಹೇಳಬೇಕು ಅನ್ನುವುದು ತಿಳಿಯದಂತೆ ಅಗಿದೆ. ಪಬ್ಲಿಕ್ ಗೆ ಮಾಹಿತಿ ಸರಿಯಾಗಿ ಇಲ್ಲ. ಅಲೋಕ್ ಕುಮಾರ್ ಆಕಸ್ಮಿಕ ಬೇಟೆ ಅಚ್ಚರಿ ಮೂಡಿಸಿದೆ. ಇದನ್ನು ಆಕಸ್ಮಿಕ ಬೇಟೆ ಅನ್ನ ಬೇಕೋ ಅಥವಾ ಅಧಿಕಾರಿಗಳವಗೆ ತಡವಾಗಿ ಬಂದಿರುವ ಮಾಹಿತಿ ಅನ್ನ ಬೇಕೋ ತಿಳಿಯದಂತೆ ಅಗಿದೆ. ಈಗಾಗಲೇ ಬಳ್ಳಾರಿ ಜಿಲ್ಲೆಯ ಯಲ್ಲಿ ಕೆಲ ಠಾಣೆಯ ಅಧಿಕಾರ ಗಳ ವಿರುದ್ಧ ಎತ್ತಿನ ಬಂಡಿಗೆ ಆಗುವಷ್ಟು ದೂರಗಳು ಇದ್ದಾವೆ. ಹೊಸದಾಗಿ ಬಂದಿರುವ ಎಸ್ಪಿ ಅವರ ಗೆ ಕೂಡ ಮಾಹಿತಿಯನ್ನು ಪಡೆಯಲು ಕಾಲಾವಕಾಶ ಸಿಕ್ಕಿಲ್ಲ. ಅದರೆ ಇಂದು ದೂರುಗಳು ಠಾಣೆ ಗಳಲ್ಲಿ ಅಗಿರವ ಅನ್ಯಾಯ ಗಳು ಕಷ್ಟಗಳನ್ನು ಮುಕ್ತವಾಗಿ ಅಲೋಕ್ ಕುಮಾರ್ ಸಾಹೇಬರು ಗೆ ಹೇಳಬಹುದು. ಎಸ್ಪಿ ಅವರ ಕೂಡ ಠಾಣೆಯ ಅಧಿಕಾರಿಗಳು ನೇರವಾಗಿ ತಮ್ಮ ಮೇಲೆ ಬರುವ ದೂರುಗಳು ಗೆ ತಾವೇ ಉತ್ತರ ಕೊಡಬೇಕು, ನಮ್ಮದು ಯಾವ ಜವಾಬ್ದಾರಿ ಇಲ್ಲವೆಂದು ಆದೇಶ ಮಾಡಿದ್ದಾರೆ ಅನ್ನುವ ಮಾತುಗಳು ಕೇಳಿ ಬಂದಿದೆ.ನಗರದ ಎಸ್ಪಿ ದುರ್ಗಾ ಮ್ಮ ಗುಡಿ ಹತ್ತಿರ ಇರುವ ಎಸ್ಪಿ ಕಚೇರಿ ಮೈದಾನದಲ್ಲಿ ವ್ಯವಸ್ಥೆ ಮಾಡಿದ್ದಾರೆ. ಮೇಲಿನ ಅಧಿಕಾರಿಗಳು ಮಾಹಿತಿ ಮೊದಲೆ ಜನರ ಗಮನಕ್ಕೆ ತಿಳಿಸಿದ್ದರೇ ದೊಡ್ಡ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಹೇಳಿಕೊಳ್ಳುವ ಸಾದ್ಯತೆ ಇತ್ತು. ಸಾಹೇಬರು ಪ್ರೋಗ್ರಾಂ ಅವರ ಟ್ವಿಟರ್ ಯಲ್ಲಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.