Web Stories
News 9 Today
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜನರಿಗೆ ಸೇವೆಯನ್ನು ಒದಗಿಸುವ ಭಾಗ್ಯ,ಸಿಕ್ಕಿದೆ. ಜನರು ಬೇಡಿಕೆ ಇಟ್ಟುಕೊಡಲೇ ಲಕ್ಷಾಂತರು ಗಳ ಸೇತುವೆ ನಿರ್ಮಾಣಕ್ಕೆ ಆದೇಶ.!! ಮುಂದೆ ಇನ್ನೂ ತುಂಬಾ ಕೆಲಸಗಳನ್ನು ಮಾಡುವ ಕನಸು ಇದೆ.ಸಚಿವ ನಾಗೇಂದ್ರ.

ಜನರಿಗೆ ಸೇವೆಯನ್ನು ಒದಗಿಸುವ ಭಾಗ್ಯ,ಸಿಕ್ಕಿದೆ. ಜನರು ಬೇಡಿಕೆ ಇಟ್ಟುಕೊಡಲೇ ಲಕ್ಷಾಂತರು ಗಳ ಸೇತುವೆ ನಿರ್ಮಾಣಕ್ಕೆ ಆದೇಶ.!! ಮುಂದೆ ಇನ್ನೂ ತುಂಬಾ ಕೆಲಸಗಳನ್ನು ಮಾಡುವ ಕನಸು ಇದೆ.ಸಚಿವ ನಾಗೇಂದ್ರ. ಬಳ್ಳಾರಿ ವಿಧಾನ ಸಭೆ ಕದನದಲ್ಲಿ ದಿಗ್ಗಜರ ಮುಂದೆ ಜನರ ಆಶೀರ್ವಾದ ಪಡೆದು ಕಾಂಗ್ರೆಸ್‌ನ ಸಿದ್ದ ರಾಮಯ್ಯ ಸರ್ಕಾರ ದಲ್ಲಿ ಸಚಿವ ಸ್ಥಾನವನ್ನು ಪಡೆದು,ಅಭಿವೃದ್ಧಿ ವಿಚಾರದಲ್ಲಿ ಹಗಲು ರಾತ್ರಿ ರಾಜ್ಯವನ್ನು ಸುತ್ತಾಡಿ ಕೇಂದ್ರ ಮಟ್ಟದಲ್ಲಿ ಬೆಳೆದು ನಿಲ್ಲುವ ಸ್ಥಾಯಿ ಗೆ ಹೆಜ್ಜೆ ಇಟ್ಟಿದ್ದಾರೆ. ಇದರ ಮದ್ಯದಲ್ಲಿ ಜಿಲ್ಲೆಯ ಉಸ್ತುವಾರಿ ಯಾಗಿ ಕೂಡ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಬಿಡುವು ಇಲ್ಲದೆ ಹಳ್ಳಿಗಳನ್ನು ಸುತ್ತುತ್ತಾ ರಾತ್ರಿ8ಗಂಟೆ ಅದರೂ ಜನರ ಮದ್ಯದಲ್ಲಿ ಹಳ್ಳಿಗಳಲ್ಲಿ ಇರುತ್ತಾರೆ.ಶನಿವಾರ ಬೆಳಿಗ್ಗೆ ಯಿಂದ ಹತ್ತಾರು ಹಳ್ಳಿಗಳಲ್ಲಿ ಜನರ ಸಮಸ್ಯೆಗಳನ್ನು ಕೇಳುತ್ತಾ ಸಂಬಂಧಿಸಿದ ಅಧಿಕಾರಿಗಳ ಗಳನ್ನು ಸ್ಥಳದಲ್ಲಿ ಇಟ್ಟುಕೊಂಡು,ಪರಿಹಾರ ಮಾಡುತ್ತ ಬಂದಿದ್ದರು. ರಾತ್ರಿ 7 .ಗಂಟೆಗೆ ಆಂದ್ರಾಳ್ ಬೊಬ್ಬಕುಂಟ ಹೆದ್ದಾರಿ ಮಾರ್ಗ ಹೊರಡುತ್ತಾ ಇದ್ದರು ಅದೆ ಸಮಯದಲ್ಲಿ ಅ ಭಾಗದಲ್ಲಿ ಇರುವ ನೂರಾರು ಜನರು ಹೆದ್ದಾರಿ ಯಲ್ಲಿ ನಿಂತು ಕೊಂಡಿದ್ದರು, ತಕ್ಷಣವೇ ಸಚಿವರ ಕಾನ್ವಾಯ್ ಅವರ ಬಳಿ ನಿಂತು ಕೊಂಡಿತ್ತು ಸಚಿವರು ನೇರವಾಗಿ ಜನರ ಬಳಿ ಬಂದು ಸಮಸ್ಯೆ ಏನು ಎಂದು ಕೇಳಿದರು. ಈ ಭಾಗದಲ್ಲಿ ನೂತನವಾಗಿ ನಿರ್ಮಾಣ ಕೊಳ್ಳುತ್ತಿರುವ ಹೆದ್ದಾರಿ ರಸ್ತೆ ನಿರ್ಮಾಣ ದಲ್ಲಿ ನಮ್ಮ ಮೂರು ನಾಲ್ಕು ಗ್ರಾಮದ ಎತ್ತಿನ ಬೂದಿಹಾಳು,ಇಬ್ರಾಹಿಂಪುರ,ಬೊಬ್ಬಕುಂಟ ಅಂದ್ರಾಳ್ ವಿಜಯಪುರ ಕ್ಯಾಂಪ್ ಸಾರ್ವಜನಿಕರು, ವಾಹನಗಳು, ವಿದ್ಯಾರ್ಥಿಗಳು ಹೈವೆ ಮೇಲೆ ಓಡಾಡಲು ಕಷ್ಟ ಅಗುತ್ತದೆ,ಅಪಾಯ ಗಳು ಆಗುತ್ತವೆ,ಬ್ರಿಡ್ಜ್ (Flyover)ನಿರ್ಮಾಣ ಮಾಡಿಕೊಳ್ಳಲು,ಮನವಿ ಮಾಡಿದರು. ಇದಕ್ಕೆ ತಕ್ಷಣವೇ ಸಚಿವರು ಗುತ್ತಿಗೆದಾರರು ಗೆ ಪೋನ್ ಮುಖಾಂತರ ಮಾತನಾಡಿ ಬ್ರಿಡ್ಜ್ ಆಥವಾ ಅಂಡರ್ ಪಾಸ್ ಯಾವುದಾದರೂ ಒಂದು ಮಾಡಿಕೊಡಬೇಕು,ಜನರಿಗೆ ತೊಂದರೆ ಅಗಬಾರದು ಎಂದು ಆದೇಶ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಜನರಿಗೆ ಸೇವೆ ಮಾಡುವ ಭಾಗ್ಯ ಸಿಕ್ಕಿದೆ, ಮುಂದೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಕನಸು ಕಟ್ಟಿಕೊಂಡಿದ್ದಿವಿ,ಜನರ ಆಶೀರ್ವಾದ ಇದೆ ಸಾದ ಇರುತ್ತದೆ,ಎಂದರು. ಈಸಂದರ್ಭದಲ್ಲಿ ಹರಿಕೆರಿ ಗಾದಿಲಿಂಗಪ್ಪ, ಅಂದ್ರಾಳ್ ,ಪಕ್ಕಿರಪ್ಪ, ಶಿವರಾಂ,ಗವಿ ಸಿದ್ದಪ್ಪ,ಗೌಡ,ಮತ್ತು ಗ್ರಾಮದ ಮುಖಂಡರು ನೂರಾರು ಜನರು ಇದ್ದರು.ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ

[video width="960" height="540" mp4="https://news9today.in/wp-content/uploads/2024/01/VN20240121_133450.mp4"][/video]

Author
News 9 Today
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಚೇರಿ ಗಳು ವೀಕ್ಷಣೆ ಮಾಡಿದ, ಜಿಲ್ಲಾಧಿಕಾರಿ. ಬೇಸಿಗೆ,ಸಂದರ್ಭದಲ್ಲಿ ಜನರು ಕಚೇರಿಗಳು ಸುತ್ತ ಬಾರದು, ನಿರ್ಲಕ್ಷ ಮಾಡಿದರೆ,ಕ್ರಮ.ಬಡವರಿಗೆ ಸಮಯ ನೀಡಬೇಕಿತ್ತು: ಶ್ರೀರಾಮುಲುಮಹಿಳಾ ಮೀಸಲು ಮಸೂದೆ ಸ್ವಾಗತಾರ್ಹ; ಆದರೆ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ: ನಾರಾ ವೈಜಯಂತಿ ರೆಡ್ಡಿ ಅಂಬೇಡ್ಕರ್ ಜಯಂತಿ ಆಚರಣೆ.ಅಂಬೇಡ್ಕರ್ ಜಯಂತಿ ಆಚರಣೆ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ದುಬಾರಿ ಬೆಲೆ ಬಾಳುವ, ಗಾಲಿ ಆಪ್ತನ, ಬಂದುಗಳ, ಲೇಔಟ್ ಗಳು, ಕುಡುಕರ ಅಡ್ಡಗಳು!!. ಜನರು ಆತಂಕ ದಲ್ಲಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.ಪಾಲಿಕೆಯಾ ನೌಕರರ ಧರಣಿಗೆ ಬಿಷ್ಮ ಎಂಟ್ರಿ!! ಯಾಲ್ಲವು, ನೋಡಿಕೊಳ್ಳುವ, ಬರವಸೆಯನ್ನು ಕೊಟ್ಟ ನಾರಾ ಸೂರ್ಯ ನಾರಾಯಣ ರೆಡ್ಡಿ.