*ಬಳ್ಳಾರಿ ಜಿಲ್ಲೆಯ ನೂತನ ಎಸ್ಪಿ ಯಾಗಿ ರಂಜಿತ್ ಕೂಮಾರ್ ಬಂಡಾರು, ಅಧಿಕಾರ ಸ್ವೀಕಾರ.* ಬಳ್ಳಾರಿ ಜಿಲ್ಲೆಯ ನೂತನ ಎಸ್ಪಿ ಯಾಗಿ,ಮಂಗಳವಾರ ರಂಜಿತ್ ಕೂಮಾರ್ ಬಂಡಾರು ಅವರು ಅಧಿಕಾರ ಸ್ವೀಕಾರ ಮಾಡಿದರು.2/9/2020 ರಂದು ಸೈದುಲ್ ಅಡಾವತ್ ನೇಮಕ ಗೊಂಡಿದ್ದರು,ಅವರು ಬೆಂಗಳೂರು ಕೇಂದ್ರ ವಲಯಕ್ಕೆ ವರ್ಗಾವಣೆ ಆಗಿದ್ದಾರೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)
[video width="640" height="352" mp4="https://news9today.in/wp-content/uploads/2022/10/VID-20221004-WA0003.mp4"][/video]